ಬೆಂಗಳೂರು: ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಏಳು ಪ್ರಶ್ನೆಗಳನ್ನು ಕೇಳಿದೆ. ಆ ಪ್ರಶ್ನೆಗಳು ಏನು ಎಂಬುದನ್ನು ನೋಡಿ.
ಪ್ರಶ್ನೆ - 1
ಪ್ರಶ್ನೆ - 2
ಪ್ರಶ್ನೆ - 3
ಪ್ರಶ್ನೆ - 4
ಪ್ರಶ್ನೆ - 5
ಪ್ರಶ್ನೆ - 6
ಪ್ರಶ್ನೆ - 7
ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡಿಗರು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ತನಿಖೆಯ ದಾರಿ ತಪ್ಪಿಸುತ್ತಿರುವ ಶಾಸಕ ಹ್ಯಾರಿಸ್ರನ್ನು ರಕ್ಷಿಸುತ್ತಿರುವುದೇಕೆ? ಅವರನ್ನು ಶಾಸಕ ಸ್ಥಾನದಿಂದ ತತ್ಕ್ಷಣವೇ ಅಮಾನತು ಮಾಡದಿದ್ದರೆ, ಈ ಪ್ರಕರಣದಲ್ಲಿ ನ್ಯಾಯ ದೊರಕಲು ಹೇಗೆ ಸಾಧ್ಯ? ಉತ್ತರಿಸಿ ಮುಖ್ಯಮಂತ್ರಿ @siddaramaiah!#SackHarris pic.twitter.com/6nz8iQdXEF
— BJP Karnataka (@BJP4Karnataka) February 22, 2018
ಶಾಂತಿನಗರದ ಪಬ್ಬು ಮತ್ತು ಬಾರುಗಳಿಂದ ಹಫ್ತಾ ವಸೂಲು ಮಾಡಿಕೊಡುತ್ತಾರೆ ಎಂಬ ಕಾರಣಕ್ಕೆ ಶಾಸಕ ಹ್ಯಾರಿಸ್ರನ್ನು ರಕ್ಷಿಸುತ್ತಿದ್ದಿರೇನು? ಅಥವಾ ಮುಸ್ಲಿಂ ಶಾಸಕ ಎಂದು ಈ ಮೃದು ಧೋರಣೆಯೋ? ಅಥವಾ ರಾಹುಲ್ ಗಾಂಧಿಗೆ 'ಆಪ್ತ' ಎಂಬ ಕಾರಣಕ್ಕ? ಉತ್ತರಿಸಿ ಮುಖ್ಯಮಂತ್ರಿ @siddaramaiah!#SackHarris pic.twitter.com/BENcVHmqO0
— BJP Karnataka (@BJP4Karnataka) February 22, 2018