ತಿರಂಗಾ ಯಾತ್ರೆ ವೇಳೆ ಕೈ ಕೈ ಮಿಲಾಯಿಸಿದ ಸಲಗರ- ಭಗವಂತ ಖೂಬಾ ಬಣ

ತಿರಂಗಾ ಯಾತ್ರೆ ವೇಳೆ ಶಾಸಕ ಸಲಗರನ್ನು ಕೇಂದ್ರ ಸಚಿವ ಖೂಬಾ ಕಡೆಗಣಸಿದ ಹಿನ್ನೆಲೆಯಲ್ಲಿ ಶಾಸಕ ಸಲಗರ- ಭಗವಂತ ಖೂಬಾ ನಡುವೆ ಕೂಡ ಮಾತಿನ ಚಕಮಕಿ ನಡೆದಿದೆ.

Written by - Zee Kannada News Desk | Last Updated : Aug 13, 2022, 10:07 PM IST
  • ಒಂದು ಹಂತಕ್ಕೆ ಜಗಳವು ಎರಡು ಬಣಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
  • ಈ ವೇಳೆ ಭಗವಂತ ಖೂಬಾ ಅವರ ವಾಹನವನ್ನು ಸಲಗರ ಬೆಂಬಲಿಗರು ಜಖಂಗೊಳಿಸಿದ್ದಾರೆ.
ತಿರಂಗಾ ಯಾತ್ರೆ ವೇಳೆ ಕೈ ಕೈ ಮಿಲಾಯಿಸಿದ ಸಲಗರ- ಭಗವಂತ ಖೂಬಾ ಬಣ  title=

ಬೀದರ್: ತಿರಂಗಾ ಯಾತ್ರೆ ವೇಳೆ ಶಾಸಕ ಸಲಗರನ್ನು ಕೇಂದ್ರ ಸಚಿವ ಖೂಬಾ ಕಡೆಗಣಸಿದ ಹಿನ್ನೆಲೆಯಲ್ಲಿ ಶಾಸಕ ಸಲಗರ- ಭಗವಂತ ಖೂಬಾ ನಡುವೆ ಕೂಡ ಮಾತಿನ ಚಕಮಕಿ ನಡೆದಿದೆ.

ಬಸವಕಲ್ಯಾಣದಲ್ಲಿ ನಡೆಯುತ್ತಿದ್ದ ತಿರಂಗಾ ಕಾರ್ ರ್ಯಾಲಿ ವೇಳೆ ಈ ಘಟನೆ ನಡೆದಿದೆ.ಒಂದು ಹಂತಕ್ಕೆ ಜಗಳವು ಎರಡು ಬಣಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.ಈ ವೇಳೆ ಭಗವಂತ ಖೂಬಾ ಅವರ ವಾಹನವನ್ನು ಸಲಗರ ಬೆಂಬಲಿಗರು ಜಖಂಗೊಳಿಸಿದ್ದಾರೆ.

ಇದನ್ನೂ ಓದಿ : PM Narendra Modi : ಕಾಮನ್‌ವೆಲ್ತ್ ಪದಕ ವಿಜೇತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ!

ಔರಾದ್ ತಾಲೂಕಿನ ಸಂಗಮ್ ನಿಂದ ಎಲ್ಲಾ ತಾಲೂಕುಗಳಿಂದ ಹೊರಟು ಬಸವಕಲ್ಯಾಣಕ್ಕೆ ತಿರಂಗಾ ಯಾತ್ರೆ ಸಮಾವೇಶಗೊಂಡಿತ್ತು, ಈ ವೇಳೆ ಎರಡು ಕಡೆಯ ಬೆಂಬಲಿಗರು ಪರಸ್ಪರ ಅವ್ಯಾಚ್ಯ ಶಬ್ದಗಳಿಂದ ನಿಂದನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News