ಮಹಾಶಿವರಾತ್ರಿ : ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಸೂಚನೆ : ಮುಜರಾಯಿ ಇಲಾಖೆ ಸುತ್ತೋಲೆ

Mahashivaratri : ಶಿವರಾತ್ರಿ ಹಿನ್ನೆಲೆ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಬೇಕು ಮತ್ತು ಅದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ

Written by - Zee Kannada News Desk | Last Updated : Mar 8, 2024, 12:27 AM IST
  • ಶಿವರಾತ್ರಿ ಹಿನ್ನೆಲೆ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಬೇಕು
  • ಅದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ
  • ಶಿವನಿಗೆ ಸಂಬಂಧಿಸಿದ ಕಥಾ ಶ್ರವಣ, ಸ್ಥಳೀಯ ಕಿರು ನಾಟಕಗಳನ್ನ ಆಯೋಜಿಸಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ

Trending Photos

ಮಹಾಶಿವರಾತ್ರಿ : ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಸೂಚನೆ : ಮುಜರಾಯಿ ಇಲಾಖೆ ಸುತ್ತೋಲೆ  title=

Notice for special program in Mujarai temples : ಯಕ್ಷಗಾನ, ವೀರಭದ್ರ ಕುಣಿತ, ಡೊಳ್ಳು ಕುಣಿತ, ದೇಸಿವಾದ್ಯಗಳು, ಸಾಂಪ್ರದಾಯಿಕ ಜನಪದ ಕಲೆಗಳು, ದಕ್ಷಯಜ್ಞ, ಶನಿಮಹಾತ್ಮೆ, ಭರತನಾಟ್ಯ, ಭಕ್ತಿಗೀತೆ ಮುಂತಾದ ಶಿವನಿಗೆ ಸಂಬಂಧಿಸಿದ ಕಥಾ ಶ್ರವಣ, ಸ್ಥಳೀಯ ಕಿರು ನಾಟಕಗಳನ್ನ ಆಯೋಜಿಸಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ

ರಾಜ್ಯದಲ್ಲಿ ಜನರಲ್ಲಿ ಪರಸ್ಪರ ಪ್ರೀತಿ,ವಿಶ್ವಾಸ, ಸ್ನೇಹ ಉಂಟಾಗಲೆಂದು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಬೇಕು. 

ಇದನ್ನು ಓದಿ :ಬಹು ನಿರೀಕ್ಷಿತ 'ಲವ್ ಸೆಕ್ಸ್ ಔರ್ ಧೋಖಾ 2' ಹೊಸ ಪೋಸ್ಟರ್ ಬಿಡುಗಡೆ

ಜನರಲ್ಲಿ ಸಂಯಮ ಶಾಂತಿ, ಉನ್ನತಿ ಆಗಬೇಕು ಎನ್ನುವ ನಿಟ್ಟಿನಲ್ಲಿ ರುದ್ರಾಭಿಷೇಕ, ರುದ್ರಹೋಮ, ಪೂಜಾ ಕಾರ್ಯಗಳನ್ನು ವಿಶೇಷವಾಗಿ ನೆರವೇರಿಸಬೇಕು ಎಂದು ತಿಳಿಸಿದೆ.

ಇದನ್ನು ಓದಿ :Srinidhi Shetty : ಕ್ಯೂಟ್ ಫೋಟೋಶೂಟ್ ನಲ್ಲಿ ಕೆಜಿಎಫ್ ಚೆಲುವೆ

ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿರುವ ಹಿನ್ನೆಲೆ ಗೊಂಬೆಯಾಟ, ಕೋಲಾಟಗಳನ್ನು ಕಲಾವಿದರ ಲಭ್ಯತೆ ನೋಡಿಕೊಂಡು ಹಮ್ಮಿಕೊಳ್ಳ ಬಹುದು ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News