ಏಷ್ಯಾದ ಅತಿದೊಡ್ಡಏರೋ ಇಂಡಿಯಾ ಶೋ ಕರುನಾಡಲ್ಲಿ...!

ಬೆಂಗಳೂರು:ಇಂದಿನಿಂದ 14ನೇ ಆವೃತ್ತಿಯ ಏಷ್ಯಾದ ಅತಿದೊಡ್ಡ   ಏರೋ ಇಂಡಿಯಾ ಶೋ ನಡೆಯಲಿದೆವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

Written by - Zee Kannada News Desk | Last Updated : Feb 13, 2023, 10:44 AM IST
  • 14ನೇ ಆವೃತ್ತಿಯ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ಶೋ
  • ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ
  • ಫೆ. 16, 17ರಂದು ವೈಮಾನಿಕ ಪ್ರದರ್ಶನ ನೋಡಲು ಸಾರ್ವಜನಿಕರಿಗೆ ಅವಕಾಶ
ಏಷ್ಯಾದ ಅತಿದೊಡ್ಡಏರೋ ಇಂಡಿಯಾ ಶೋ ಕರುನಾಡಲ್ಲಿ...! title=

ಬೆಂಗಳೂರು:ಇಂದಿನಿಂದ 14ನೇ ಆವೃತ್ತಿಯ ಏಷ್ಯಾದ ಅತಿದೊಡ್ಡ   ಏರೋ ಇಂಡಿಯಾ ಶೋ ನಡೆಯಲಿದೆ .ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.ದೇಶದ  ಹೆಮ್ಮೆ ಎನಿಸಿವ ದೇಶ, ವಿದೇಶಗಳ ಯುದ್ಧ ವಿಮಾನ, ಕಾಪ್ಟರ್ ಗಳ ಚಿತ್ತಾಕರ್ಷಕ ಪ್ರದರ್ಶನ ನಡೆಯಲಿದೆ.

 32 ದೇಶದ ರಕ್ಷಣಾ ಸಚಿವರು, 29  ರಾಷ್ಟ್ರದ ವಾಯುಪಡೆಯ ಮುಖ್ಯಸ್ಥರು, 67 ವಿಮಾನಗಳಿಂದ ಸಾಹಸ ಪ್ರದರ್ಶನ ಜರುಗಲಿದೆ. ಕಳೆದ ಬಾರಿ 44 ವಿಮಾನಗಳು ಪ್ರದರ್ಶನ ತೋರಿದ್ದವು.ಈ ಬಾರಿ ಸಾರಂಗ್, ಸೂರ್ಯಕಿರಣ್, ವೈಮಾನಿಕ ಪ್ರದರ್ಶನ ತಂಡ, ಸುಖೋಯ್, ರಫೆಲ್, ತೆಜಸ್ ಸೇರಿದಂತೆ ಒಟ್ಟು67 ವಿಮಾನ ಹಾಗೂ ಸ್ಟ್ಯಾಟಿಕ್ ಡಿಸ್ಪೈ ನಲ್ಲಿ 36 ವಿಮಾನಗಳಿಂದ ಪ್ರದರ್ಶನ ನಡೆಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ - ಸಿಲಿಕಾನ್‌ ಸಿಟಿ ಮಂದಿಗೆ ಟ್ರಾಫಿಕ್‌ ಬಿಸಿ

 ಏರ್ ಶೋ ನ ಮೊದಲ ಮೂರು ದಿನ ವಹಿವಾಟಿಗೆ ಸೀಮಿತವಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ . ಫೆ. 16, 17ರಂದು ವೈಮಾನಿಕ ಪ್ರದರ್ಶನ ನೋಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ

ಇದನ್ನೂ ಓದಿ:ಅಂಚೆ ಮೂಲಕ ಪಾಸ್‌ಪೋರ್ಟ್ ಸೇವೆ ಪಡೆಯಲು ಅವಕಾಶ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News