ವೀಡಿಯೋ : ಮಧ್ಯಪ್ರದೇಶದ ಶಜಾಪುರದಲ್ಲಿ ಕಟ್ಟಡ ಕುಸಿತ!

ಮಧ್ಯಪ್ರದೇಶದ ಶಜಾಪುರದಲ್ಲಿ ಗುರುವಾರ ಶಿಥಿಲವಾದ ವಸತಿ ಕಟ್ಟಡ ಕುಸಿದಿದೆ

Last Updated : Feb 15, 2018, 01:47 PM IST
ವೀಡಿಯೋ : ಮಧ್ಯಪ್ರದೇಶದ ಶಜಾಪುರದಲ್ಲಿ ಕಟ್ಟಡ ಕುಸಿತ! title=

ಮಧ್ಯಪ್ರದೇಶ : ಇಲ್ಲಿನ ಶಜಾಪುರದಲ್ಲಿ ಗುರುವಾರ ಶಿಥಿಲವಾದ ವಸತಿ ಕಟ್ಟಡ ಕುಸಿದಿದೆ. ಆ ಆಘಾತಕಾರಿ ವಿಡಿಯೋ ದೊರೆತಿದ್ದು, ಇದರಲ್ಲಿ ಕಟ್ಟಡವು ಕಾರ್ಡ್ಗಳು ಒಂದರ ನಂತರ ಒಂದು ಬೀಳುವಂತೆ ಕುಸಿದಿದ್ದು, ಆ ಘಟನೆಯ ಆಘಾತಕಾರಿ ವೀಡಿಯೋ ಲಭ್ಯವಾಗಿದೆ.

ಕಟ್ಟಡ ಕುಸಿದ ಸಂದರ್ಭದಲ್ಲಿ ಕಟ್ಟಡದ ಮುಂದೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದ್ದು, ಇನ್ನೂ ಯಾವುದೇ ಅಪಘಾತದ ಕುರಿತು ವರದಿಯಾಗಿಲ್ಲ ಎಂದು ಎಎನ್ಐ ತಿಳಿಸಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Trending News