Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...! 

ಈಗ ಈ ವೈರಲ್ ಆಗಿರುವ ವಿಡಿಯೋ ಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬಳು 'ದಯವಿಟ್ಟು ಹುಡುಗರು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳಬಾರದು, ಅವರು ನಿಜವಾಗಿಯೂ ಚೆನ್ನಾಗಿ ಕಾಣುತ್ತಾರೆ. ಮತ್ತೊಬ್ಬರು ‘ಉತ್ತಮ ವಿಚಾರವಾಗಿ ಚಳವಳಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

Written by - Manjunath N | Last Updated : Dec 6, 2024, 06:15 PM IST
  • ಈಗ ಈ ವೈರಲ್ ಆಗಿರುವ ವಿಡಿಯೋ ಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬಳು 'ದಯವಿಟ್ಟು ಹುಡುಗರು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳಬಾರದು, ಅವರು ನಿಜವಾಗಿಯೂ ಚೆನ್ನಾಗಿ ಕಾಣುತ್ತಾರೆ.
  • ಮತ್ತೊಬ್ಬರು ‘ಉತ್ತಮ ವಿಚಾರವಾಗಿ ಚಳವಳಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
  • ಇನ್ನೊಬ್ಬರು 'ಮೀಸೆ ಮತ್ತು ಗಡ್ಡಗಳು ಟ್ರಿಲಿಯನ್ಗಟ್ಟಲೆ ಸೂಕ್ಷ್ಮಾಣುಗಳನ್ನು ಹೊಂದಿರುತ್ತವೆ, ಜೊತೆಗೆ ಕೆಲವು ಅಡಚಣೆಗಳನ್ನು ಉಂಟುಮಾಡುತ್ತವೆ ಎಂದು ಹೇಳಿದ್ದಾರೆ.
Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!  title=

ಇಂದೋರ್: ಗಡ್ಡ ಮತ್ತು ಕ್ಲೀನ್ ಶೇವ್ ವಿಚಾರವಾಗಿ ಈಗ ಹುಡುಗಿಯರಲ್ಲಿ ಹೊಸ ಚರ್ಚೆ ಏರ್ಪಟ್ಟಿದೆ. ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಯುವತಿಯರು ಈ ವಿಚಾರವಾಗಿ ಪ್ರತಿಭಟನೆ ಸಹ ಮಾಡುತ್ತಿದ್ದಾರೆ.

ಹೌದು, ಈ ಸಂಗತಿ ನಿಮಗೆ ಅಚ್ಚರಿ ತರಿಸಿದರೂ ನಿಜ, ಮಧ್ಯ ಪ್ರದೇಶದ ಇಂದೋರ್ ನಲ್ಲಿ ಮಹಿಳೆಯರ ತಂಡವೊಂದು ಬೀದಿಗಿಳಿದು ಯುವಕರಿಗೆ ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ನ ಮರಿರಿ ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ.

ಇದನ್ನೂ ಓದಿ: ದೇವಿಯ ಯೋನಿಗೆ ಪೂಜೆ ಮಾಡುವ ಜಗತ್ತಿನ ಏಕೈಕ ದೇವಾಲಯ ಯಾವುದು ಗೊತ್ತೇ? ಇಲ್ಲಿ ವರ್ಷಕ್ಕೊಮ್ಮೆ ಋತುಮತಿಯಾಗ್ತಾಳೆ ದೇವಿ... ಭಾರತದಲ್ಲೇ ಇರೋ ಈ ದೇಗುಲಕ್ಕೆ ಪುರುಷರಿಗೆ ಪ್ರವೇಶವಿಲ್ಲ

ಈಗ ಈ ವಿಚಿತ್ರ ಪ್ರತಿಭಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವು ವ್ಯಂಗ್ಯಭರಿತ ಮೀಮ್ಸ್ ಗಳಿಗೆ ಕಾರಣವಾಗಿದೆ.ವೀಡಿಯೊದಲ್ಲಿ, ಮಹಿಳೆಯರು 'ನೋ ಕ್ಲೀನ್ ಶೇವ್, ನೋ ಲವ್' ಎಂದು ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು.ಕೆಲವರು ಇದು ವೈರಲ್ ರೀಲ್ ಅಥವಾ ಕಂಪನಿಯು ಆಯೋಜಿಸಿದ ಪ್ರಚಾರ ಕಾರ್ಯಕ್ರಮಕ್ಕಾಗಿ ಉದ್ದೇಶಿಸಲಾದ ಹಾಸ್ಯಮಯ ಸ್ಟಂಟ್ ಆಗಿರಬಹುದು ಎಂದು ಹಲವರು ಊಹಿಸಿದ್ದಾರೆ.

ಈಗ ಈ ವೈರಲ್ ಆಗಿರುವ ವಿಡಿಯೋ ಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬಳು 'ದಯವಿಟ್ಟು ಹುಡುಗರು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳಬಾರದು, ಅವರು ನಿಜವಾಗಿಯೂ ಚೆನ್ನಾಗಿ ಕಾಣುತ್ತಾರೆ. ಮತ್ತೊಬ್ಬರು ‘ಉತ್ತಮ ವಿಚಾರವಾಗಿ ಚಳವಳಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು  "ಮೀಸೆ ಮತ್ತು ಗಡ್ಡಗಳು ಟ್ರಿಲಿಯನ್ಗಟ್ಟಲೆ ಸೂಕ್ಷ್ಮಾಣುಗಳನ್ನು ಹೊಂದಿರುತ್ತವೆ, ಜೊತೆಗೆ ಕೆಲವು ಅಡಚಣೆಗಳನ್ನು ಉಂಟುಮಾಡುತ್ತವೆ ಎಂದು ಹೇಳಿದ್ದಾರೆ. ಇನ್ನೊಬ್ಬರು "ಆಗ: ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ಈಗ: ಕ್ಲೀನ್ ಶೇವ್‌ಗಾಗಿ ಪ್ರತಿಭಟನೆ ಈಗ ನಾವು ಬಹಳ ದೂರ ಸಾಗಿ ಬಂದಿದ್ದೇವೆ ಎಂದು ಗೇಲಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News