ಮುಂಬೈನ ಎಲ್ಫಿನ್ಸ್ಟೋನ್ ರೈಲು ನಿಲ್ದಾಣದಲ್ಲಿ ಸ್ಟ್ಯಾಂಪೀಡ್, 15 ಮಂದಿ ಮೃತ, 30 ಮಂದಿಗೆ ಗಾಯ

ಮುಂಬೈನ ಎಲ್ಫಿನ್ಸ್ಟೋನ್ ರೈಲು ನಿಲ್ದಾಣದಲ್ಲಿ  ಸ್ಟ್ಯಾಂಪೀಡ್ ಕಾರಣದಿಂದ ಇಲ್ಲಿಯವರೆಗೆ 15 ಜನ ಪಾದಚಾರಿಗಳು ಮೃತಪಟ್ಟಿದ್ದಾರೆ.

Last Updated : Sep 29, 2017, 02:03 PM IST
ಮುಂಬೈನ ಎಲ್ಫಿನ್ಸ್ಟೋನ್ ರೈಲು ನಿಲ್ದಾಣದಲ್ಲಿ  ಸ್ಟ್ಯಾಂಪೀಡ್, 15 ಮಂದಿ ಮೃತ, 30 ಮಂದಿಗೆ   ಗಾಯ title=

ಮುಂಬೈ: ಎಲ್ಫಿನ್ಸ್ಟೋನ್ ರೈಲು ನಿಲ್ದಾಣದಲ್ಲಿ ಮುಂಬೈನ ಕಾಲು ದಾಳಿ ಸೇತುವೆಯೊಂದರಲ್ಲಿ ಸ್ಟ್ಯಾಂಪೀಡ್ ನಲ್ಲಿ ಹದಿನೈದು ಮಂದಿ ಮೃತ ಪಟ್ಟಿದ್ದಾರೆ. ಅಲ್ಲದೆ ಸುಮಾರು 30 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿದ್ದು ಗಾಯಗೊಂಡವರನ್ನು ಕೆಎಂಇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗಾಯಗೊಂಡವರ ಪೈಕಿ 20 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು GRP ಕಮಿಷನರ್ ನಿಕೆತ್ ಕೌಶಿಕ್ ದೃಢಪಡಿಸಿದ್ದಾರೆ.

 

Trending News