/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ಈಗ ನೀವು ಸಾಮಾಜಿಕ ಮಾಧ್ಯಮವನ್ನು ಬಳಸುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ದೇಶದ ಎಲ್ಲ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್(Facebook), ವಾಟ್ಸಾಪ್(WhatsApp), ಇನ್‌ಸ್ಟಾಗ್ರಾಮ್(Instagram), ಟ್ವಿಟರ್(Twitter) ಮತ್ತು ಟಿಕ್‌ಟಾಕ್(TikTok) ಖಾತೆಯನ್ನು ತೆರೆಯುವ ನಿಯಮಗಳನ್ನು ಕೇಂದ್ರ ಸರ್ಕಾರ ಬಿಗಿಗೊಳಿಸಲಿದೆ. ಐಡಿ ಪರಿಶೀಲನೆ ಇಲ್ಲದೆ ಈಗ ಯಾವುದೇ ಖಾತೆಯನ್ನು ಪ್ರಾರಂಭಿಸಲು ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕಾನೂನು ರೂಪಿಸುವ ಸಿದ್ಧತೆಗಳನ್ನು ತೀವ್ರಗೊಳಿಸಲಾಗಿದೆ.

ಗುರುತಿನ ಪರಿಶೀಲನೆ ಏಕೆ ಅಗತ್ಯ?
ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಸುದ್ದಿ, ವದಂತಿಗಳು, ಕೋಮುವಾದೇತರ ಸುದ್ದಿ ಮತ್ತು ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್‌ಗಳು ಹೆಚ್ಚಿವೆ ಎಂದು ಐಟಿ ಸಚಿವಾಲಯದ(IT Ministry) ಮೂಲಗಳು ತಿಳಿಸಿವೆ. ಹೆಚ್ಚಿನ ಸಾಮಾಜಿಕ ವಿರೋಧಿ ಅಂಶಗಳು ನಕಲಿ ಖಾತೆಗಳನ್ನು ರಚಿಸುವ ಮೂಲಕ ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈಗ, ಅಂತಹ ಪ್ರಕರಣಗಳಿಗೆ ತಯಾರಾಗಲು ಹೊಸ ಕಾನೂನಿನ ಕರಡನ್ನು ಸಿದ್ಧಪಡಿಸಲಾಗಿದೆ. ಕ್ಯಾಬಿನೆಟ್ ಅನುಮೋದನೆಯ ನಂತರ ಶೀಘ್ರದಲ್ಲೇ ಇದನ್ನು ಸಂಸತ್ತಿನಲ್ಲಿ ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ.

ID ಪರಿಶೀಲನೆ ಹೇಗೆ?
ಯಾವುದೇ ಜನಪ್ರಿಯ ಸಾಮಾಜಿಕ ಮಾಧ್ಯಮದಲ್ಲಿ ಖಾತೆ ತೆರೆಯುವ ಮೊದಲು ಬಳಕೆದಾರರು ತಮ್ಮ ಬಗ್ಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಎಂದು ಡ್ರಾಫ್ಟಿಂಗ್‌ಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಹೇಳುತ್ತಾರೆ. ಇದರಲ್ಲಿ, ಬಳಕೆದಾರನು ತನ್ನ ಇಮೇಲ್ ಐಡಿಗೆ ಹೆಚ್ಚುವರಿಯಾಗಿ ಫೋನ್ ಸಂಖ್ಯೆಯನ್ನು ಪರಿಶೀಲಿಸಲು ಕಡ್ಡಾಯಗೊಳಿಸಬಹುದು. ಅಲ್ಲದೆ, ಬಳಕೆದಾರರ ಸ್ಥಳವನ್ನು ಪರಿಶೀಲಿಸಲು ಇಂಟರ್ನೆಟ್ ಕಂಪನಿಗಳನ್ನು ಕೇಳಲಾಗುತ್ತಿದೆ. ಇದು ನಕಲಿ ಖಾತೆಗಳನ್ನು ರಚಿಸುವ ಪ್ರಕರಣಗಳನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
 

Section: 
English Title: 
Now no account will be started without ID verification
News Source: 
Home Title: 

ಇನ್ಮುಂದೆ Facebook, WhatsApp ಮತ್ತು TikTok ಬಳಕೆ ಕಷ್ಟವಾಗಬಹುದು!

ಇನ್ಮುಂದೆ Facebook, WhatsApp ಮತ್ತು TikTok ಬಳಕೆ ಕಷ್ಟವಾಗಬಹುದು!
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಇನ್ಮುಂದೆ Facebook, WhatsApp ಮತ್ತು TikTok ಬಳಕೆ ಕಷ್ಟವಾಗಬಹುದು!
Publish Later: 
No
Publish At: 
Saturday, January 18, 2020 - 06:44
Created By: 
Yashaswini V
Updated By: 
Yashaswini V
Published By: 
Yashaswini V