Daily GK Quiz: ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ? ಬುದ್ಧಿವಂತಿಕೆಯಿಂದ ಉತ್ತರಿಸಿ

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Jan 12, 2025, 04:13 PM IST
  • ಪ್ರಸಿದ್ಧ ಮಹಾಬಲಿಪುರಂ ಸ್ಥಾಪಿಸಿದವರು ಯಾರು..?
  • ವಿಶ್ವಪ್ರಸಿದ್ಧ ಬೃಹದೀಶ್ವರ ದೇವಸ್ಥಾನ ಎಲ್ಲಿದೆ..?
  • ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?
Daily GK Quiz: ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ? ಬುದ್ಧಿವಂತಿಕೆಯಿಂದ ಉತ್ತರಿಸಿ title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಪ್ರಾಚೀನ ಕಾಲದಲ್ಲಿ ಭಾರತದ ಯಾವ ಪ್ರದೇಶವನ್ನು ಅವಂತಿಕಾ ಎಂದು ಕರೆಯಲಾಗುತ್ತಿತ್ತು ? 

ಉತ್ತರ: ಮಾಲ್ವಾ (Malwa)

ಪ್ರಶ್ನೆ 2: ಗುಪ್ತರ ಯುಗದ ನಂತರ ಪ್ರಸಿದ್ಧವಾದ ವಿಶ್ವವಿದ್ಯಾಲಯಯಾವುದು..?

ಉತ್ತರ: ನಳಂದ ವಿಶ್ವವಿದ್ಯಾಲಯ

ಪ್ರಶ್ನೆ 3: ಜೈನರ ಮೊದಲ ತೀರ್ಥಂಕರ ಯಾರು..?

ಉತ್ತರ: ಆದಿನಾಥ ಅಥವಾ ವೃಷಭನಾಥ 

ಪ್ರಶ್ನೆ 4: ಪ್ರಸಿದ್ಧ ಮಹಾಬಲಿಪುರಂ ಸ್ಥಾಪಿಸಿದವರು ಯಾರು..?

ಉತ್ತರ: ಪಲ್ಲವರು

ಪ್ರಶ್ನೆ 5: ವಿಶ್ವಪ್ರಸಿದ್ಧ ಬೃಹದೀಶ್ವರ ದೇವಸ್ಥಾನ ಎಲ್ಲಿದೆ..?

ಉತ್ತರ: ತಮಿಳುನಾಡಿನ ತಂಜಾವೂರು

ಇದನ್ನೂ ಓದಿ: ಬಿಜೆಪಿ ಮಾಜಿ ಕಾರ್ಪೊರೇಟ‌ರ್ ಮನೆ ಮೇಲೆ ಐಟಿ ದಾಳಿ; 4 ಮೊಸಳೆಗಳು ಪತ್ತೆ!!

ಪ್ರಶ್ನೆ 6: ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?

ಉತ್ತರ: ಸ್ಕಾಟ್‌ಲ್ಯಾಂಡ್‌

ಪ್ರಶ್ನೆ 7: ಬ್ರೆಜಿಲ್‌ನಲ್ಲಿರುವ ಅತಿ ಎತ್ತರದ ಜಲಪಾತ ಯಾವುದು..?

ಉತ್ತರ: ಇಂಟಾಟಿಂಗಾ

ಪ್ರಶ್ನೆ 8: ಕೆನಡಾದ ರಾಷ್ಟ್ರೀಯ ಹೂವು ಯಾವುದು..?

ಉತ್ತರ: ಮೆಪಲ್‌ ಹೂವು

ಪ್ರಶ್ನೆ 9: ವಿಶ್ವ ಬಡವರ ದಿನವನ್ನು ಎಂದು ಆಚರಿಸಲಾಗುತ್ತದೆ..?

ಉತ್ತರ: ಜೂನ್‌ 28

ಪ್ರಶ್ನೆ 10: ಗೋದಿಯನ್ನು ಅಧಿಕವಾಗಿ ಬೆಳೆಯುವ ದೇಶ ಯಾವುದು..?

ಉತ್ತರ: ಅಮೆರಿಕ

ಇದನ್ನೂ ಓದಿ: ಹೀಗೂ ಉಂಟೇ.. ಗರ್ಭಧರಿಸಿ ಮಕ್ಕಳಿಗೆ ಜನ್ಮ ನೀಡುವ ವಿಶ್ವದ ಏಕೈಕ ಗಂಡು ಪ್ರಾಣಿ ಇದು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News