ಜಿ-20 ಶೃಂಗಸಭೆ: ‌ಪ್ರಧಾನಿ ಮೋದಿ ವಿಶ್ವ ನಾಯಕರ ಸ್ವಾಗತದಲ್ಲಿ ಹಸ್ತಲಾಘವದ ಹಿನ್ನೆಲೆಯಾಗಿ ಕೋನಾರ್ಕ್‌ ಚಕ್ರ

G-20 Summit : ಜಿ-20 ಶೃಂಗಸಭೆ ಹಿನ್ನೆಲೆ ನವದೆಹಲಿಗೆ ಆಗಮಿಸಿರುವ ವಿಶ್ವ ನಾಯಕರ ಸ್ವಾಗತದಲ್ಲಿ ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿ ಕೋನಾರ್ಕ್‌ ಚಕ್ರ  ಮೋದಿ ಹಸ್ತಲಾಘವದ ಹಿನ್ನೆಲೆಯಾಗಿ ಕಾರ್ಯನಿರ್ವಹಿಸಿತು.

Written by - Zee Kannada News Desk | Last Updated : Sep 9, 2023, 01:27 PM IST
  • ಕೋನಾರ್ಕ್‌ ಚಕ್ರ ಮೋದಿ ಹಸ್ತಲಾಘವದ ಹಿನ್ನೆಲೆಯಾಗಿ ಕಾರ್ಯನಿರ್ವಹಿಸಿತು.
  • ಒಡಿಶಾದ ಪುರಿಯಲ್ಲಿರುವ ಸೂರ್ಯ ದೇವಾಲಯದ ಕೋನಾರ್ಕ್ ಚಕ್ರ.
  • ಶೃಂಗಸಭೆಯ ಸ್ಥಳವಾದ ಭಾರತ್‌ ಮಂಟಪದಲ್ಲಿ ಶನಿವಾರ ಬೆಳಿಗ್ಗೆ ಪ್ರಧಾನಿ ಮೋದಿಯವರಿಂದ ಸ್ವಾಗತ.
ಜಿ-20 ಶೃಂಗಸಭೆ: ‌ಪ್ರಧಾನಿ ಮೋದಿ ವಿಶ್ವ ನಾಯಕರ ಸ್ವಾಗತದಲ್ಲಿ ಹಸ್ತಲಾಘವದ ಹಿನ್ನೆಲೆಯಾಗಿ ಕೋನಾರ್ಕ್‌ ಚಕ್ರ title=

Konark Wheel : ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ 2023ರ ಜಿ-20 ಶೃಂಗಸಭೆಯಲ್ಲಿ ವಿವಿಧ ರಾಷ್ಟ್ರ ನಾಯಕರುಗಳು ಆಗಮಿಸಿದ್ದು, ಶೃಂಗಸಭೆಯ ಸ್ಥಳವಾದ ಭಾರತ್‌ ಮಂಟಪದಲ್ಲಿ ಶನಿವಾರ ಬೆಳಿಗ್ಗೆ ಪ್ರಧಾನಿ ಮೋದಿ ಅವರು ಸ್ವಾಗತಿಸಿದರು.

ಪ್ರಧಾನಿ ಹಸ್ತಲಾಘವ ಸಂದರ್ಭದಲ್ಲಿ ಒಡಿಶಾದ ಪುರಿಯಲ್ಲಿರುವ ಸೂರ್ಯ ದೇವಾಲಯದ ಕೋನಾರ್ಕ್ ಚಕ್ರದ ಹಿನ್ನೆಲೆಯಾಗಿ ಕಾರ್ಯನಿರ್ವಹಿಸಿತು. 

ಇದನ್ನು ಓದಿ - ಜಿ 20 ಶೃಂಗಸಭೆಯಲ್ಲಿ ಗಮನ ಸೆಳೆದ ʼಭಾರತʼ ಬೋರ್ಡ್‌..! ʼಇಂಡಿಯಾʼ ಬದಲಾವಣೆಗೆ ಮೋದಿ ಫಸ್ಟ್‌ ಸ್ಟೆಪ್‌

13ನೇ ಶತಮಾನದಲ್ಲಿ ಒಂದನೇ ರಾಜ ನರಸಿಂಹದೇವ ಆಳ್ವಿಕೆಯಲ್ಲಿ ಕೋನಾರ್ಕ್‌ ಚಕ್ರವನ್ನು ನಿರ್ಮಿಸಲಾಯಿತು. ಈ ಚಕ್ರವು ಪ್ರಾಚೀನ ಕಾಲದ ಜನರ ಬುದ್ಧಿವಂತಿಕೆ, ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ತಿಳಿಸುತ್ತದೆ. ಇದು ಬದಲಾವಣೆ ಜಗತ್ತಿನ ನಿಯಮ ಎನ್ನುವಂತೆ ಪ್ರಗತಿ ಸದಾ ಹೊಂದುತ್ತಲೇ ಇರುತ್ತದೆ ಎಂಬುವುದನ್ನು ಪ್ರತಿಬಿಂಬಿಸುತ್ತದೆ.

ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ವಿದೇಶಾಂಗ ಸಚಿವ ಎಸ್.ಜೈ ಶಂಕರ್‌ ಸೇರಿದಂತೆ ಇತರರು ಇದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News