Farmer Protest, : ಕೃಷಿ ಮಸೂದೆ ವಿರುದ್ಧ ಹೋರಾಟಕ್ಕೆ 6 ತಿಂಗಳು : ನಾಳೆ ರೈತರಿಂದ 'ಬ್ಲ್ಯಾಕ್ ಡೇ' ಆಚರಣೆ!

ಯಾವುದೇ ಜನಸಂದಣಿ ಅಥವಾ ಸಾರ್ವಜನಿಕ ಸಭೆ ಇರುವುದಿಲ್ಲ. ಯಾರೂ ದೆಹಲಿಗೆ ಮೆರವಣಿಗೆ ಮಾಡುವುದಿಲ್ಲ

Last Updated : May 25, 2021, 04:56 PM IST
  • ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋದಿಸಿ
  • ರೈತರು ಮಾಡ್ತಿರುವ ಪ್ರತಿಭಟನೆಗೆ 6 ತಿಂಗಳು
  • ಹಿನ್ನೆಲೆಯಲ್ಲಿ ನಾಳೆ 'ಬ್ಲ್ಯಾಕ್‌ ಡೇ' ಆಚರಿಸುವುದಾಗಿ ರೈತ ಮುಖಂಡ ರಾಕೇಶ್‌
Farmer Protest, : ಕೃಷಿ ಮಸೂದೆ ವಿರುದ್ಧ ಹೋರಾಟಕ್ಕೆ 6 ತಿಂಗಳು : ನಾಳೆ ರೈತರಿಂದ 'ಬ್ಲ್ಯಾಕ್ ಡೇ' ಆಚರಣೆ! title=

ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋದಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರು ಮಾಡ್ತಿರುವ ಪ್ರತಿಭಟನೆಗೆ 6 ತಿಂಗಳು ಆಗುತ್ತಿರುವ ಹಿನ್ನೆಲೆಯಲ್ಲಿ ನಾಳೆ 'ಬ್ಲ್ಯಾಕ್‌ ಡೇ' ಆಚರಿಸುವುದಾಗಿ ರೈತ ಮುಖಂಡ ರಾಕೇಶ್‌ ಟಿಕೈಟ್‌ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ರಾಕೇಶ್‌ ಟಿಕೈಟ್‌(Rakesh Tikait), ನಾವು ಕಪ್ಪು ಧ್ವಜ ಹಾರಿಸುತ್ತೇವೆ. ಯಾವುದೇ ಜನಸಂದಣಿ ಅಥವಾ ಸಾರ್ವಜನಿಕ ಸಭೆ ಇರುವುದಿಲ್ಲ. ಯಾರೂ ದೆಹಲಿಗೆ ಮೆರವಣಿಗೆ ಮಾಡುವುದಿಲ್ಲ. ಜನರು ಎಲ್ಲೇ ಇದ್ದರೂ ಅಲ್ಲಿಂದಲೇ ಧ್ವಜಗಳನ್ನ ಕಪ್ಪು ಧ್ವಜಗಳನ್ನು ಪ್ರದರ್ಶಿಸುತ್ತಾರೆ. 

 ಇದನ್ನೂ ಓದಿ : Covid-19 : ಈ 18 ಜಿಲ್ಲೆಗಳಲ್ಲಿ ಸೋಂಕಿತರಿಗೆ 'Home Isolation' ರದ್ದು ಪಡೆಸಿದ ಸರ್ಕಾರ!

ನಾವು ಕೇಂದ್ರ ಜಾರಿಗೆ ತಂದಿರುವ ರೈತ ಮಸೂದೆಗಾಲ ವಿರುದ್ಧ ಪ್ರತಿಭಟನೆ ಶುರು ಮಾಡಿ ಈಗ 6 ತಿಂಗಳಾಗಿದೆ, ಸರ್ಕಾರ ಆ ಮಸೂದೆಗಳನ್ನ ಹಿಂದಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ನಾಳೆ ನಾವು 'ಬ್ಲ್ಯಾಕ್‌ ಡೇ'(Black Day For Democracy) ವನ್ನ ಆಚರಿಸುತ್ತೇವೆ ಎಂದು ಹೇಳಿದ್ದಾರೆ.

 ಇದನ್ನೂ ಓದಿ : ಕೇವಲ ಒಂದು ಮೊಬೈಲ್ ನಂಬರ್ ಮೂಲಕ ಮನೆಯ ಎಲ್ಲಾ ಸದಸ್ಯರ PVC Aadhaar Card ಮಾಡಿಸಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News