ಗುಜರಾತ್ ಉಪಚುನಾವಣೆಗೆ 3 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಗುಜರಾತ್ ಉಪಚುನಾವಣೆಗೆ ಮೂರು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಬುಧವಾರ ಘೋಷಿಸಿದೆ.  

Last Updated : Apr 4, 2019, 10:10 AM IST
ಗುಜರಾತ್ ಉಪಚುನಾವಣೆಗೆ 3 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್ title=

ಅಹ್ಮದಾಬಾದ್: ಲೋಕಸಭೆ ಚುನಾವಣೆಯಲ್ಲಿ 2019 ರ ಜೊತೆಯಲ್ಲೇ ನಡೆಯಲಿರುವ ಗುಜರಾತ್ ಉಪಚುನಾವಣೆಗೆ ಮೂರು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಬುಧವಾರ ಘೋಷಿಸಿದೆ. 

ದಿನೇಶ್ಭಾಯಿ ಜಿವರಾಜ್ಬಾಯಿ ಪಟೇಲ್ ಅವರು ಧಾರ್ಂಗಧಾರಾ ಕ್ಷೇತ್ರದಿಂದ ಜಯಂತಿಭಾಯಿ ಸಭಾಯಾ ಜಯಂಘರ್ ಗ್ರಾಮಾಂತರ ಮತ್ತು ಮನವದಾರ್ ಕ್ಷೇತ್ರದಿಂದ ಅರವಿಂದ್ಬಾಯ್ ಜಿನಾಭಾಯ್ ಲಡಾನಿ ಸ್ಪರ್ಧಿಸಲಿದ್ದಾರೆ.

ಗುಜರಾತ್ನಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ(ಎಪ್ರಿಲ್ 4) ಕೊನೆದಿನವಾಗಿದ್ದು. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
 

Trending News