Building Collapse Video: ಕೇವಲ ಮೂರೇ ಸೆಕೆಂಡ್ಸ್ ಗಳಲ್ಲಿ ನೆಲಕಚ್ಚಿನ ಬಹು ಅಂತಸ್ತಿನ ಕಟ್ಟಡ, ವಿಡಿಯೋ ನೋಡಿ

Building Collapse Video: ಐದಂತಸ್ತಿನ ಕಟ್ಟಡ ಕೇವಲ ಮೂರೇ ಸೆಕೆಂಡ್ ಗಳಲ್ಲಿ ಭಿರಿಭಿರಿನೆ ನೆಲಕ್ಕೆ ಕುಸಿಯುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ಕಟ್ಟಡದಲ್ಲಿ ವಾಸಿಸುವ ಜನರ ಮನಸ್ಸಿನ ಮೇಲೆ ಇದು ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ನೀವೇ ಊಹಿಸಿ. 

Written by - Nitin Tabib | Last Updated : Mar 30, 2022, 01:24 PM IST
  • ಕೇವಲ ಮೂರೇ ಸೆಕೆಂಡುಗಳಲ್ಲಿ ನೆಲಕಚ್ಚಿದ ಕಟ್ಟಡ
  • ಐದಂತಸ್ಥಿನ ಕಟ್ಟಡ ನೆಲಕಚ್ಚುವ ವಿಡಿಯೋ
  • ವಿಡಿಯೋ ನೋಡಿ ನೀವು ಬೆಚ್ಚಿಬೀಳುವಿರಿ
Building Collapse Video: ಕೇವಲ ಮೂರೇ ಸೆಕೆಂಡ್ಸ್ ಗಳಲ್ಲಿ ನೆಲಕಚ್ಚಿನ ಬಹು ಅಂತಸ್ತಿನ ಕಟ್ಟಡ, ವಿಡಿಯೋ ನೋಡಿ  title=
Building Collapse Video

Building Collapse Video: ಯಾವುದೇ ಓರ್ವ ವ್ಯಕ್ತಿ ದಿನವಿಡೀ ಕೆಲಸ ಮಾಡಿ ದಣಿದು ತನ್ನ ಮನೆಗೆ ತಲುಪುತ್ತಾನೆ. ವ್ಯಕ್ತಿಗೆ ತನ್ನ ಮನೆ ಅತ್ಯಂತ ಪ್ರೀಯವಾದ ಸ್ಥಾನ. ಆದರೆ, ಸಂಜೆ ಮನೆಗೆ ತಲುಪಿದಾಗ, ಮನೆ ತನ್ನ ಜಾಗದಲ್ಲಿಲ್ಲ ಮತ್ತು ಅದು ನೆಲಕ್ಕೆ ಕುಸಿದಿದೆ ಎಂದರೆ ಆಗುವ ಹಿಂಸೆ ಅಷ್ಟಿಷ್ಟಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಇಂತಹುದೇ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ನೀವೂ ಕೂಡ ಒಂದು ಕ್ಷಣ ಬೆಚ್ಚಿಬೀಳಬಹುದು.

ಇದನ್ನೂ ಓದಿ-Child With Snake Video: ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು, ಮುಂದೇನಾಯ್ತು... ಈ ವಿಡಿಯೋ ನೋಡಿ...

ಕೇವಲ ಮೂರೇ ಸೆಕೆಂಡ್ ಗಳಲ್ಲಿ ನೆಲಕಚ್ಚಿದ ಕಟ್ಟಡ (Trending News In Kannada)
ಈ ವೀಡಿಯೊ 5 ಅಂತಸ್ತಿನ ಕಟ್ಟಡಕ್ಕೆ ಸಂಬಂಧಿಸಿದೆ. 5 ಅಂತಸ್ತಿನ ಕಟ್ಟಡ ಕೇವಲ 3 ಸೆಕೆಂಡುಗಳಲ್ಲಿ ಕುಸಿದು ಬೀಳುವುದನ್ನು ನೀವು ವೀಡಿಯೊದಲ್ಲಿ ಗಮನಿಸಬಹುದು. ಈ ಕಟ್ಟಡದಲ್ಲಿ ವಾಸಿಸುತ್ತಿದ್ದ ಜನರ ಗತಿ ಏನಾಗಿರಬೇಕು ಎಂಬುದನ್ನು ನೀವೇ ಯೋಚಿಸಿ. ತಮ್ಮ ಜೀವನವೇ ಸರ್ವನಾಶವಾಯಿತು ಎಂದು ಅವರಿಗೆ ಅನಿಸಿರಬೇಕು. ವೀಡಿಯೋ (Trending Video) ನೋಡಿದ ನಂತರ ನೀವೂ ಕೆಲ ಕ್ಷಣ ಆತಂಕಕ್ಕೆ ಒಳಗಾಗುವಿರಿ.

ಇದನ್ನೂ ಓದಿ-Thirsty Snake Video: ಅಂಗೈಯಲ್ಲಿ ನೀರಿಡಿದು ಹಾವಿನ ಬಾಯಾರಿಕೆ ನೀಗಿಸಿದ ವ್ಯಕ್ತಿ! ವಿಡಿಯೋ ವೈರಲ್

ಭೂಕುಸಿತದ ಕಾರಣ ನೆಲಕಚ್ಚಿದೆ ಕಟ್ಟಡ
ಮಳೆಗಾಲದ ಸಮಯದಲ್ಲಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಈ ರೀತಿಯ ದೃಶ್ಯಗಳು ಕಂಡುಬರುತ್ತವೆ, ಕೆಲವೊಮ್ಮೆ ಭೂಕುಸಿತದಿಂದ (Landslide Video) ಮನೆಗಳು ಹಾನಿಗೊಳಗಾಗುತ್ತವೆ ಮತ್ತು ಕೆಲವೊಮ್ಮೆ ರಸ್ತೆಗಳು ಹಾಳಾಗುತ್ತವೆ. Theournaturee ಎಂಬ ಇನ್‌ಸ್ಟಾಗ್ರಾಮ್ (Instagram Video) ಖಾತೆಯಲ್ಲಿ ವೀಡಿಯೊವನ್ನು (Viral Video) ಹಂಚಿಕೊಳ್ಳಲಾಗಿದೆ. ಇದುವರೆಗೆ 40 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದೇ ವೇಳೆ 35 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.

ಇದನ್ನೂ ನೋಡಿ-

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News