Big News: ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿಯಿಂದ ಮಹತ್ವದ ಘೋಷಣೆ...

ಇಂದು ಬೆಳಿಗ್ಗೆ 12ಗಂಟೆ ವೇಳೆಗೆ ದೇಶದ ಜನತೆಗೆ ಮಹತ್ವದ ಸಂದೇಶ ಹೊತ್ತು ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ಟ್ವೀಟ್ ಮಾಡಿದ್ದಾರೆ.  

Last Updated : Mar 27, 2019, 12:21 PM IST
Big News: ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿಯಿಂದ ಮಹತ್ವದ ಘೋಷಣೆ... title=

ನವದೆಹಲಿ: ಪ್ರಧಾನಿ ನರೆಂದರ್ ಮೋದಿ ಇನ್ನೇನು ಕೆಲವೇ ಸಮಯದಲ್ಲಿ ಮಹತ್ವದ ಘೋಷಣೆ ಮಾಡಲಿದ್ದಾರೆ. ಇಂದು ಬೆಳಿಗ್ಗೆ 12ಗಂಟೆ ವೇಳೆಗೆ ದೇಶದ ಜನತೆಗೆ ಮಹತ್ವದ ಸಂದೇಶ ಹೊತ್ತು ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ಟ್ವೀಟ್ ಮಾಡಿದ್ದಾರೆ.

"ನನ್ನ ಪ್ರೀತಿಯ ದೇಶದ ಜನತೆ, ಇಂದು 11.45 - 12.00 ಗಂಟೆ ಸುಮಾರಿಗೆ ರಾಷ್ಟ್ರದ ಹೆಸರಿನಲ್ಲಿ ಮಹತ್ವಪೂರ್ಣ ಸಂದೇಶವನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ. ನನ್ನ ಸಂದೇಶವನ್ನು ಟಿವಿ, ರೇಡಿಯೋ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಆಲಿಸಿ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

Trending News