ಇಂಧೋರ್ ನ ಇ-ಕಾಮರ್ಸ್ ಕಂಪನಿಯಿಂದ ಐಐಎಂ ವಿದ್ಯಾರ್ಥಿಗೆ ವಾರ್ಷಿಕ ಒಂದು ಕೋಟಿ ವೇತನ

E- commerce : ಐಐಎಂ ವಿದ್ಯಾರ್ಥಿಗೆ ಇಧೋರ್ ನ ಕಾಮರ್ಸ್ ಕಂಪನಿಯೊಂದರಲ್ಲಿ ವಾರ್ಷಿಕ ಒಂದು ಕೋಟಿ ವೇತನದ ಉದ್ಯೋಗ ದೊರಕಿದೆ.

Written by - Zee Kannada News Desk | Last Updated : Feb 13, 2024, 10:42 PM IST
  • ಅಂತಿಮ ಸುತ್ತಿನಲ್ಲಿ ದೊರೆತಿರುವ ಅತಿ ಹೆಚ್ಚಿನ ವಾರ್ಷಿಕ ವೇತನದ ಪ್ಯಾಕೇಜ್ ಇದಾಗಿದೆ.
  • 594 ವಿದ್ಯಾರ್ಥಿಗಳಿಗೆ 150ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ನೀಡಿದೆ.
  • ಈ ವಿದ್ಯಾರ್ಥಿಗೆ ಇ-ಕಾಮರ್ಸ್ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ದೇಶದಲ್ಲಿಯೇ ಕೆಲಸ ನಿರ್ವಹಿಸಲು ಅವಕಾಶ ಲಭಿಸಿದೆ
ಇಂಧೋರ್ ನ  ಇ-ಕಾಮರ್ಸ್ ಕಂಪನಿಯಿಂದ ಐಐಎಂ ವಿದ್ಯಾರ್ಥಿಗೆ ವಾರ್ಷಿಕ ಒಂದು ಕೋಟಿ ವೇತನ title=

Indore IIM student :  ಇಂಧೋರ್ ನ  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿಗೆ ಒಂದು ಕೋಟಿ ವಾರ್ಷಿಕ ವೇತನದೊಂದಿಗೆ ಇ-ಕಾಮರ್ಸ್  ಕಂಪನಿಯೊಂದು ಉದ್ಯೋಗವನ್ನು ನೀಡಿದೆ. 

ಸಂಸ್ಥೆಯಲ್ಲಿ ನಡೆದ ಪ್ರಸ್ತುತ ವರ್ಷದ ಉದ್ಯೋಗ ನೇಮಕಾತಿಯ ಅಂತಿಮ ಸುತ್ತಿನಲ್ಲಿ ದೊರೆತಿರುವ ಅತಿ ಹೆಚ್ಚಿನ ವಾರ್ಷಿಕ ವೇತನದ ಪ್ಯಾಕೇಜ್ ಇದಾಗಿದೆ. 

ಇದನ್ನು ಓದಿ : ಸ್ಯಾಮ್ ಸ್ಯಾಂಗ್ , ಗ್ಯಾಲ್ಯಾಕ್ಸಿ  ಬಡ್ಸ್ ಗೆ  ಎಐ ವೈಶಿಷ್ಟಗಳ ಪರಿಚಯ

ಈ ವಿದ್ಯಾರ್ಥಿಗೆ ಇ-ಕಾಮರ್ಸ್ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ದೇಶದಲ್ಲಿಯೇ ಕೆಲಸ ನಿರ್ವಹಿಸಲು ಅವಕಾಶ ಲಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಐಐಎಂನಲ್ಲಿ ಸ್ನಾತಕೋತ್ತರ ಪದವಿ ಮತ್ತು 5 ವರ್ಷದ ಇಂಟಿಗ್ರೇಟೆಡ್ ಪದವಿ ಅಧ್ಯಯನ ಮಾಡುತ್ತಿರುವ 594 ವಿದ್ಯಾರ್ಥಿಗಳಿಗೆ 150ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ನೀಡಿದ್ದು, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ನೇಮಕಾತಿ ಪ್ರಕ್ರಿಯೆ ನಿಧಾನಗತಿಯಲ್ಲಿದೆ.  

ಉದ್ಯೋಗ ಪಡೆದಿರುವ ವಿದ್ಯಾರ್ಥಿಗಳ ವಾರ್ಷಿಕ ಸರಾಸರಿ ಸಂಬಳ(ಸಿಟಿಸಿ) ₹25.68ಲಕ್ಷವಿದ್ದು, ಇದು ಸಂಸ್ಥೆ ಮತ್ತು ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News