ಮದುವೆಯಾಗಲಿದ್ದಾರೆಯೇ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್?

    

Last Updated : Jun 27, 2018, 03:05 PM IST
ಮದುವೆಯಾಗಲಿದ್ದಾರೆಯೇ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್? title=
Photo courtesy: ANI

ಗೋವಾ: ಇತ್ತೀಚಿಗೆ ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿಯು ಕುಟುಂಬ ಗೋವಾದಲ್ಲಿ ಕುಟುಂಬ ಸಮೇತವಾಗಿ ಕಾಣಿಸಿಕೊಂಡಿದ್ದು ಈಗ ಎಲ್ಲರ ಹುಬ್ಬೇರಿಸಿದೆ.

ಈ ಜೋಡಿಗಳ ಬೀಚ್ ನಲ್ಲಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯನ್ನು ಸೃಷ್ಟಿಸಿವೆ.ಪ್ರಿಯಾಂಕ್ ಚೋಪ್ರಾ ಅವರು ಬುಧವಾರ ತಮ್ಮ Instagram ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಅಲ್ಲಿ  ಸಹೋದರ ಮತ್ತು ನಿಕ್ ಬೀಚ್ ಬದಿಯಲ್ಲಿ ಆನಂದಿಸುವ ಚಿತ್ರವನ್ನು ಕಾಣಬಹುದು. ಈ ಫೋಟೋವನ್ನು ಅವರು 'ಮೆಚ್ಚಿನ ಪುರುಷ' ಎಂದು ಶೀರ್ಷಿಕೆ ನೀಡಿದ್ದಾರೆ.

ಕಳೆದ ವಾರದಂದು ಪ್ರಿಯಾಂಕಾ ಮತ್ತು ನಿಕ್ 'ರಹಸ್ಯವಾಗಿ' ಕಳೆದ ವಾರ ಭಾರತದಲ್ಲಿ ಬಂದಿಳಿದರು. ಅಂದಿನಿಂದಲೂ ಈಗ ಇಬ್ಬರ ನಡುವೆ ಸಾಕಷ್ಟು ವದಂತಿಗಳು ಹರಡಿವೆ.ಒಟ್ಟಿನಲ್ಲಿ ಈ ಜೋಡಿಗಳಂತೂ ಎಲ್ಲೆಡೆ ಗುಪ್ತವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ಇಬ್ಬರ ನಡುವಿರುವ ಸಂಬಂಧಕ್ಕೆ ಸಾಕಷ್ಟು ಪುಷ್ಟಿ ನೀಡಿದ್ದಾರೆ ಎಂದು ಹೇಳಬಹುದು.

Trending News