ಮುಂಬೈ: ಇತ್ತಕಡೆ ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಮದುವೆಯಾಗುತ್ತಿದ್ದಂತೆ ಇತ್ತ ಮಾಜಿ ಪತ್ನಿ ಸಮಂತಾ ವಿಡಿಯೋ ವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಆಕೆ ನನಗೆ ನಿನ್ನ ಮೇಲೆ ಪ್ರೀತಿಯಾಗಿದೆ ಎಂದು ಆ ವಿಡಿಯೋ ದಲ್ಲಿ ಹೇಳುತ್ತಾಳೆ.
ಈ ವಿಡಿಯೋ ನೋಡಿದ ವಿಕ್ಷಕರಂತೂ ಅಚ್ಚರಿಗೊಂಡಿದ್ದಾರೆ, ನಾಗಚೈತನ್ಯ ಜೊತೆ ವಿಚ್ಛೇದನ ಮಾಡಿಕೊಂಡಿದ್ದ ನಟಿ ಸಮಂತಾ ಮಾನಸಿಕವಾಗಿ ಜರ್ಜಿತರಾಗಿದ್ದರು. ಈಗ ವೈರಲ್ ವಿಡಿಯೋದಲ್ಲಿ ಅವರು AI ಚಾಲಿತ ಆಡಿಯೊ ಪ್ಲಾಟ್‌ಫಾರ್ಮ್‌ನಲ್ಲಿ ಮಾತನಾಡುತ್ತಾ ತನ್ನ ಪ್ರೀತಿಯ ಭಾವನೆಯನ್ನು ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಇದು ಸಿರಿಯಸ್ ಆದ ಸಂಭಾಷಣೆ ಅಲ್ಲಾ. ನಗುತ್ತಾ ಅವರು AI ಚಾಲಿತ ಆಡಿಯೊದಲ್ಲಿ ನಾನು ನಿನ್ಕೊಂದಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಆಕೆಯ ಫ್ಯಾನ್ಸ್ ಅಂತೂ ಸಂತಸಗೊಂಡಿದ್ದಾರೆ. ಅಂತೂ ಇಂತೂ ಕೊನೆಗೂ ಮತ್ತೊಬ್ಬ ಹುಡುಗ ಸಿಕ್ಕ ಎನ್ನುವಂತೆ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಭೈರತಿ ರಣಗಲ್ ಯಶಸ್ಸಿನ ನಂತರ, ಗೀತಾ ಪಿಕ್ಚರ್ಸ್ ಮತ್ತೊಂದು ಹ್ಯಾಟ್ರಿಕ್ ಘೋಷಣೆ..!
Love, laughter, and a dash of AI spice! Samantha + AI are setting the stage for GQ MOTY
Catch the GQ Men of the Year with #PatronExperience on 29th NOVEMBER
Tap the link for more on #GQMOTY2024: https://t.co/RvjSisZFjs pic.twitter.com/RiKx1n4qHw— GQ India (@gqindia) November 25, 2024
ಆದರೆ ವಿಡಿಯೋ ಈ ವಿಡಿಯೋ ಮಾತ್ರ ಯಾವುದೇ ಪುರುಷನ ಜೊತೆಗೆ ಮಾತನಾಡಿದ್ದಲ್ಲ ಎನ್ನುವುದನ್ನು ತಿಳಿದ ಮೇಲೆ ಆಕೆಯ ಸೆನ್ಸ್ ಆಫ್ ಹ್ಯೂಮರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಂತಾ ಮತ್ತು ನಾಗ ಚೈತನ್ಯ
ಗಲಾಟ್ಟಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಸಮಂತಾ ರುತ್ ಪ್ರಭು ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದರು. ಇದರಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲು ಮತ್ತು ಪಿತೃಪ್ರಭುತ್ವದ ಸಮಾಜದಲ್ಲಿ ಎಲ್ಲದಕ್ಕೂ ಮಹಿಳೆಯನ್ನೇ ಹೊಣೆಗಾರರನ್ನಾಗಿ ಮಾಡುವ ಪರಿಪಾಟವಿದೆ ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ