Urfi Javed Hot Video : ಉರ್ಫಿಯ ಬರ್ಫಿಯಂತ ಅಂದ ನೋಡಿ ನಿದ್ದೆಗೆಡಿಸಿಕೊಂಡ ಬಾಯ್ಸ್‌..!

ಫ್ಯಾಶನ್ ಅಂದ್ರೆ ಜಾವೇದ್‌, ಜಾವೇದ್‌ ಅಂದ್ರೆ ಫ್ಯಾಶನ್ ಅನ್ನುವ ಮಟ್ಟಿಗೆ ಪ್ರಸಿದ್ದಿ ಪಡೆದಿದ್ದರೆ. ಆದ್ರೆ, ಇಂದು ಇನ್ನು ವಿಚಿತ್ರ ಉಡುಪು ಧರಿಸಿ ಮತ್ತೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.

Written by - Channabasava A Kashinakunti | Last Updated : Sep 30, 2022, 09:10 PM IST
  • ಬಾಲಿವುಡ್ ಬೋಲ್ಡ್ ನಟಿ ಉರ್ಫಿ ಜಾವೇದ್‌
  • ಹಲವು ವಿಭಿನ್ನ ಅವತಾರಗಳಲ್ಲಿ ಉರ್ಫಿ
  • ಕಪ್ಪು ಚಿಪ್ಪು ಉಡುಪ ಧರಿಸಿ ಫೋಟೋಗೆ ಉರ್ಫಿ ಪೋಸ್
Urfi Javed Hot Video : ಉರ್ಫಿಯ ಬರ್ಫಿಯಂತ ಅಂದ ನೋಡಿ ನಿದ್ದೆಗೆಡಿಸಿಕೊಂಡ ಬಾಯ್ಸ್‌..! title=

Hotness Overloaded : ಇಲ್ಲಿಯವರೆಗೆ ನಾವು - ನೀವು ಬಾಲಿವುಡ್ ಬೋಲ್ಡ್ ನಟಿ ಉರ್ಫಿ ಜಾವೇದ್‌ನನ್ನು ಹಲವು ವಿಭಿನ್ನ ಅವತಾರಗಳಲ್ಲಿ ನೋಡಿದ್ದೇವೆ. ಫ್ಯಾಶನ್ ಅಂದ್ರೆ ಜಾವೇದ್‌, ಜಾವೇದ್‌ ಅಂದ್ರೆ ಫ್ಯಾಶನ್ ಅನ್ನುವ ಮಟ್ಟಿಗೆ ಪ್ರಸಿದ್ದಿ ಪಡೆದಿದ್ದರೆ. ಆದ್ರೆ, ಇಂದು ಇನ್ನು ವಿಚಿತ್ರ ಉಡುಪು ಧರಿಸಿ ಮತ್ತೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.

ಉರ್ಫಿ ಹೂವುಗಳಿಂದ ತಯಾರಿಸಿದ ಡ್ರೆಸ್, ಪಿನ್ ಯಾರಿಸಿದ ನಿಂದ ಡ್ರೆಸ್ ಮತ್ತು ಕೆಲವೊಮ್ಮೆ ದೇಹಕ್ಕೆ ಬಣ್ಣ ಬಳೆದುಕೊಂಡು ಕ್ಯಾಮರಾಗೆ ಪೋಸ್ ನೀಡಿ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿದ್ದಾಳೆ, ಆದ್ರೆ, ಈ ಭಾರಿ ನಟಿ ಉರ್ಫಿ ಸಮುದ್ರ ತೀರದಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದು, ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.

ಇದನ್ನೂ ಓದಿ : National Film Awards : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ದಕ್ಷಿಣ ಚಿತ್ರರಂಗದ ಪ್ರಾಬಲ್ಯ, ಇಲ್ಲಿದೆ ಸಂಪೂರ್ಣ ಪಟ್ಟಿ

ಕಪ್ಪು ಚಿಪ್ಪು ಉಡುಪ ಧರಿಸಿ ಫೋಟೋಗೆ ಉರ್ಫಿ ಪೋಸ್

ಉರ್ಫಿ ಜಾವೇದ್ ಯಾವಾಗಲೂ ತನ್ನ ಡ್ರೆಸ್ ನಿಂದ  ಯಾವಾಗಲು ಸುದ್ದಿಯಲ್ಲಿರುತ್ತಾಳೆ. ಏಕೆಂದರೆ ಅವಳು ಧರಿಸುವ ಉಡುಗೆ ತೊಡುಗೆಗಳು ಎಷ್ಟು ವಿಶಿಷ್ಟವೋ ಅಷ್ಟೇ ಬೋಲ್ಡ್ ಆಗಿರುತ್ತವೆ. ವಿಶೇಷವೆಂದರೆ ಉರ್ಫಿ ಈ ಬಟ್ಟೆಗಳು ಕೆಲ ಭಾರಿ ಟ್ರಾನ್ಸ್ಪರೆಂಟ್ ಆಗಿದ್ರೆ. ಸಮುದ್ರ ತೀರದಲ್ಲಿ ಕಪ್ಪು ಚಿಪ್ಪಿನ ಮೇಲಂಗಿ ತೊಟ್ಟು, ಕೆಳಗೆ ತೆಳುವಾದ ಬಟ್ಟೆ ಸುತ್ತಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದು, ನೋಡುಗರನ್ನು ಬೆರಗಾಗಿಸಿದೆ. ಸಧ್ಯ ಈ ನಟಿಯ ಈ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಉರ್ಫಿಯ ಈ ಡ್ರೆಸ್ ನಲ್ಲಿ ಹೇಗಿದ್ದಳು ನಟಿ ಉರ್ಫಿ, ನೀವೇ ಈ ವಿಡಿಯೋ ನೋಡಿ.

 
 
 
 

 
 
 
 
 
 
 
 
 
 
 

A post shared by Uorfi (@urf7i)

ಹಾಗಾದರೆ ನೀವು ಉರ್ಫಿ ಜಾವೇದ್ ಎಷ್ಟು ಕೂಲ್ ಆಗಿದ್ದಾಳೆ ಎಂಬುವುದನ್ನ ನೀವು ನೋಡಿ.. ಏಕೆಂದರೆ ಈ ಡ್ರೆಸ್ ಧರಿಸುವ ದಿಟ್ಟತನ ತೋರುವ ಧೈರ್ಯ ಮಾಡ ಬಲ್ಲ ನಟಿ ಅದು ಉರ್ಫಿ ಮಾತ್ರ. ಉರ್ಫಿಯ ತುಂಡು ಬಟ್ಟೆ ತೊಟ್ಟು ಈ ಫೋಟೋಶೂಟ್ ಮಾಡಿಸಿಕೊಂಡಿದ್ದು, ನೋಡುಗರ ಹುಬ್ಬೇರಿಸುವಂತೆ ಮಾಡಿದೆ.

ಇದನ್ನೂ ಓದಿ : ಚಿತ್ರಮಂದಿರದಲ್ಲಿ ಸಿಕ್ಕ 'ತೋತಾಪುರಿ' ತಿಂದು ಫ್ಯಾನ್ಸ್ ಫುಲ್ ಖುಷ್..!

ದೇಹಕ್ಕೆ ಬಣ್ಣ ಹಚ್ಚಿ ಫೋಟೋಗೆ ಪೋಸ್

ಮತ್ತೊಂದೆಡೆ, ಜನಸಂದಣಿಯಿಂದ ಹೊರಗುಳಿಯಲು ಉರ್ಫಿ ಯಾವುದೇ ಹಂತಕ್ಕೆ ಹೋಗಿರಬಹುದೆಂದರೆಬಹುದು. ಉರ್ಫಿ ಜಾವೇದ್ ಇತ್ತೀಚೆಗಷ್ಟೇ ಮೈಗೆ ಬಟ್ಟೆ ಬದಲು ಬಣ್ಣ ಬಳಿದುಕೊಂಡು ಫೋಟೋಗೆ ಪೋಸ್ ನೀಡಿದ್ದು ಸಖತ್ ವೈರಲ್ ಆಗಿದೆ.

 
 
 
 

 
 
 
 
 
 
 
 
 
 
 

A post shared by Uorfi (@urf7i)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News