Upendra Daughter: ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಎಷ್ಟು ಕ್ಯೂಟ್‌ ಆಗಿ ಇದ್ದಾಳೆ ಗೊತ್ತಾ?

Upendra Daughter:ಉಪ್ಪಿ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಜೊತೆಗೆ ಸಮಾಜಕ್ಕೆ ಒಳ್ಳೆ ಸಂದೇಶ ಕೊಡೋ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

Written by - YASHODHA POOJARI | Last Updated : Feb 27, 2023, 03:04 PM IST
  • ಯಾವ ಹೀರೋಯಿನ್ ಗೂ ಕಮ್ಮಿಇಲ್ಲದ ಉಪ್ಪಿ ಮಗಳು
  • ಮಹಿಳಾ ಪ್ರಧಾನ ಚಿತ್ರಗಳಲ್ಲಿ ಪ್ರಿಯಾಂಕ ಉಪೇಂದ್ರ
  • ವಿಭಿನ್ನ ನಟನೆಯ ನಟ ಉಪೇಂದ್ರ
Upendra Daughter: ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಎಷ್ಟು ಕ್ಯೂಟ್‌ ಆಗಿ ಇದ್ದಾಳೆ ಗೊತ್ತಾ? title=

Upendra Daughter: ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಇಂಡಸ್ಟ್ರಿಗೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ ವಿಭಿನ್ನ ಅಭಿರುಚಿಯ ಸಿನಿಮಾಗಳನ್ನ ಕೊಟ್ಟ ಡೈರೆಕ್ಟರ್ ಕಮ್ ನಾಯಕ ನಟ ಅಂದ್ರೆ ಅದು ನಮ್ಮ ಉಪ್ಪಿ ಬಾಸ್. ವಿಭಿನ್ನ ಉಡುಗೆ ತೊಡುಗೆ ಮತ್ತು ಚಿತ್ರವಿಚಿತ್ರ ಹೇರ್ ಸ್ಟೈಲ್ ಹಲವು ವಿಶೇಷಗಳನ್ನ ಕಂಡುಹಿಡಿದವರು ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ.

ಉಪ್ಪಿ ಅವರ ಲೈಫ್ ಜರ್ನಿಯೇ ಒಂದು ರೀತಿ ಅದ್ಭುತ ಅಂದ್ರೆ ತಪ್ಪಾಗಲ್ಲ. ಕಾಲೇಜು ದಿನಗಳಿಂದಲೇ ಸಿನಿಮಾ ಸಿನಿಮಾ ಅಂತಾನೇ ಓಡಾಡುತ್ತಿದ್ದರು ಅಂತ ಅವರ ಆಪ್ತ ಬಳಗ ಹೇಳಿಕೊಳ್ಳುತ್ತೆ. ಆಗಲೇ ಪ್ಯಾನ್ ಇಂಡಿಯಾ ಲೆವೆಲ್ಲಿಗೆ ಓಂ ಸಿನಿಮಾ ಕೊಟ್ಟ ಡೈರೆಕ್ಟರ್  ಉಪೇಂದ್ರ.ಸೋ ಈಗ ಕಬ್ಜ ಮತ್ತು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ "13" ಟೀಸರ್ ಬಿಡುಗಡೆ....!

ಉಪ್ಪಿ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಜೊತೆಗೆ ಸಮಾಜಕ್ಕೆ ಒಳ್ಳೆ ಸಂದೇಶ ಕೊಡೋ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಈಗ ಮ್ಯಾಟರ್ ಏನಪ್ಪಾ ಅಂದ್ರೆ ಉಪೇಂದ್ರ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.ಸೋ ಯಾವ ಹೀರೋ ಮತ್ತು ಹೀರೋಯಿನ್ ಗೂ ಕಮ್ಮಿ ಇಲ್ಲ ಅನ್ನೋ ತರ ಮಕ್ಕಳು ಬೆಳೆದು ನಿಂತಿದ್ದಾರೆ. ಸೋ ಮಗಳಂತೂ ಕರ್ಪೂರದ ಗೊಂಬೆಯಂತೆ ಮಿರಮಿರ ಅಂತ ಮಿಂಚುತ್ತಿದ್ದಾರೆ.

ಇದನ್ನೂ ಓದಿ:ಸೈಲೆಂಟ್ ಆಗಿರೋ ಪ್ರೇಮ ಸಖತ್ ಸುದ್ದಿ ಕೊಡೋದು ಯಾವಾಗ..?

ಸೋ ನಾಯಕಿಯಾಗೋಎಲ್ಲಾ ಅರ್ಹತೆ ಉಪ್ಪಿ ಮಗಳಿಗೆ ಇದೆ.ಸೋ ಸಾಕಷ್ಟು ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತಿದೆ.ಹಾಗಾದ್ರೆ ಉಪ್ಪಿ ಮಗ ಮತ್ತು ಮಗಳು ಇಂಡಸ್ಟ್ರಿಗೆ ಬರುತ್ತಾರಾ. ಬರೋದಾದ್ರೆ ಅಪ್ಪ,ಅಮ್ಮ ಮಕ್ಕಳನ್ನ ಹೇಗೆ ತಯಾರು ಮಾಡುತ್ತಾರೆ ಅನ್ನೋ ಕೂತುಹಲ ಎಲ್ಲರಲ್ಲೂ ಸಹಜವಾಗೇ ಕಾಡುತ್ತಿದೆ. ಲೆಟ್ಸ್ ಸೀ ಸ್ಟಾರ್ ದಂಪತಿಗಳ ಮಕ್ಕಳ ಸಿನಿಮಾ ಎಂಟ್ರಿ ಹೇಗಿರುತ್ತೆ ಅಂತ ಕಾದು ನೋಡೋಣ.ಏನಂತೀರಾ..?

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News