The Rulers : ಸಂವಿಧಾನದ ಮಹತ್ವ ಸಾರುತ್ತದೆ ಈ ಸಿನಿಮಾ , "ದಿ ರೂಲರ್ಸ್" ಚಿತ್ರದ ಟ್ರೈಲರ್ ಬಿಡುಗಡೆ

The Rulers : ಉದಯ ಭಾಸ್ಕರ್ ನಿರ್ದೇಶನದ ವಿಶಾಲ್ ಮತ್ತು ರಿತಿಕಾ ಗೌಡ್ ಅಭಿನಯದ ಕನ್ನಡ ಚಲನಚಿತ್ರ 'ದಿ ರೂಲರ್ಸ್' ನ ಅಧಿಕೃತ ಟ್ರೇಲರ್ ಬಿಡುಗಡೆ ಗೊಳಿಸಿದೆ.   

Written by - Zee Kannada News Desk | Last Updated : Mar 19, 2024, 06:56 PM IST
  • ಉದಯ ಭಾಸ್ಕರ್ ನಿರ್ದೇಶನದ ವಿಶಾಲ್ ಮತ್ತು ರಿತಿಕಾ ಗೌಡ್ ಅಭಿನಯದ ಕನ್ನಡ ಚಲನಚಿತ್ರ 'ದಿ ರೂಲರ್ಸ್' ನ ಅಧಿಕೃತ ಟ್ರೇಲರ್ ಬಿಡುಗಡೆ ಗೊಳಿಸಿದೆ.
  • ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಹಾಗೂ ಹೋರಾಟದ ಮನೋಭಾವನೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ
  • ಚಿತ್ರದ ಸಂಗೀತ ಸಂಯೋಜನೆಯನ್ನು ಕರುಣ್ ಕೆಜಿಫ್ , ವಿಶಾಲ್,ರಿತಿಕಾ ಗೌಡ, ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ
The Rulers : ಸಂವಿಧಾನದ ಮಹತ್ವ ಸಾರುತ್ತದೆ ಈ ಸಿನಿಮಾ , "ದಿ ರೂಲರ್ಸ್" ಚಿತ್ರದ ಟ್ರೈಲರ್ ಬಿಡುಗಡೆ title=

ಉದಯ್ ಭಾಸ್ಕರ್ ನಿರ್ದೇಶನದ ದಿ ರೂಲರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸಂವಿಧಾನ ಮಹತ್ವ ಸಾರುವ ಕಥೆ ಇದಾಗಿದೆ. 

ಸಂವಿಧಾನದ ಮಹತ್ವ ಸಾರುವ ದಿ ರೂಲರ್ಸ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಟ್ರೈಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರಸಿದ್ದಾರೆ

ಇದನ್ನು ಓದಿ : ಮನೆಯಲ್ಲಿಯೇ ಸರಳ ರೀತಿಯಲ್ಲಿ ಡಾರ್ಕ್ ಅಂಡರ್ ಆರ್ಮ್ ಸ್ಕಿನ್ ತೊಡೆದುಹಾಕಿ..! ಇಲ್ಲಿದೆ ಟಿಪ್ಸ್‌

ಎಂ. ಸಂದೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.  ಚಿತ್ರಕ್ಕೆ ಉದಯಭಾಸ್ಕರ್ ಆಕ್ಷನ್ ಕಟ್ ಹೇಳಿದ್ದು ಅಶ್ವಥ್ ಬಳಕೆರೆ ಬಂಡವಾಳ ಹೂಡಿ ,ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಹಾಗೂ ಹೋರಾಟದ ಮನೋಭಾವನೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಮತ್ತು ಈ ಸಿನಿಮಾವನ್ನು ಶಾಲಾ-ಕಾಲೇಜುಗಳ ಮಕ್ಕಳು ನೋಡುವುದರಿಂದ ತಿಳುವಳಿಕೆ, ಜ್ಞಾನ ಹೆಚ್ಚುತ್ತದೆ ಎಂದು ವಿ ನಾಗೇಂದ್ರ ಪ್ರಸಾದ್ ಟ್ರೈಲರ್ ಬಿಡುಗಡೆಗೊಳಿಸಿ ಹೇಳಿದ್ದಾರೆ.

ಇದನ್ನು ಓದಿ : White Hair: ಬಿಳಿಕೂದಲನ್ನು ಗಾಢ ಕಪ್ಪಾಗಿಸಲು ಹೇಳಿಮಾಡಿಸಿದ್ದು ಈ ನೀರು: ಕೂದಲಿಗೆ ಸ್ಪ್ರೇ ಮಾಡಿದ್ರೆ ಸಾಕು 25 ನಿಮಿಷದಲ್ಲಿ ರಿಸಲ್ಟ್!

ಚಿತ್ರದ ಸಂಗೀತ ಸಂಯೋಜನೆಯನ್ನು ಕರುಣ್ ಕೆಜಿಫ್ , ವಿಶಾಲ್,ರಿತಿಕಾ ಗೌಡ, ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News