ಶಿಲ್ಪಾ ಶೆಟ್ಟಿ ಮಗ ಸೂಪರ್ ಡ್ಯಾನ್ಸರ್ ಆದಾಗಾ..ಇಲ್ಲಿದೆ ನೋಡಿ ವಿಡಿಯೋ!

    

Last Updated : Apr 10, 2018, 08:12 PM IST
ಶಿಲ್ಪಾ ಶೆಟ್ಟಿ ಮಗ ಸೂಪರ್ ಡ್ಯಾನ್ಸರ್ ಆದಾಗಾ..ಇಲ್ಲಿದೆ ನೋಡಿ ವಿಡಿಯೋ!  title=

ಮುಂಬೈ: ಬಾಲಿವುಡ್ ನಟಿ ಹಾಗೂ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಡ್ಯಾನ್ಸ್ ಸ್ಟೆಪ್ ಹಾಕುವುದರಲ್ಲೇ ಬಹಳ ಫೇಮಸ್. ಈಗ ಅಂತದ್ರಲ್ಲಿ  ಮಗ ವಿಯಾನ್ ರಾಜ್ ಕುಂದ್ರಾ ಕೂಡಾ ಡ್ಯಾನ್ಸ್ ಗೆ ಮಾರು ಹೋಗಿದ್ದಾನೆ ಅಂತಾ ಹೇಳಬಹುದು. ಅದೇಗೆ ಅಂತೀರಾ?.

 

My #superdancer #viaanrajkundra trying to copy @tigerjackieshroff (His Super Hero😅) @khan_ahmedasas u made me dance to your tunes and now my son 😅💃🏽 😂#mundeyantonbachkerahin #dancecrazy #instagood #sonlove #mycutiepie

A post shared by Shilpa Shetty Kundra (@theshilpashetty) on

ಹೌದು,ಇತ್ತೀಚಿಗೆ  ಶಿಲ್ಪಾ ಶೆಟ್ಟಿ ತನ್ನ ಇನ್ಸ್ತಾಗ್ರಾಂ ನಲ್ಲಿ  ಮಗ ವಿಯಾನ್ ರಾಜ್ ಕುಂದ್ರಾ ಟೈಗರ್ ಶ್ರಾಫ್ ನ ನಟಿಸಿರುವ ಭಾಗಿ-2 ಚಿತ್ರದ ಹಾಡಿಗೆ ಟಿವಿ ಮುಂದೆ ನಿಂತು ಹೆಜ್ಜೆ ಹಾಕಿರುವ ವಿಡಿಯೋವೊಂದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. 

ತಮ್ಮ ಈ ಪೋಸ್ಟ್ ನಲ್ಲಿ ಶಿಲ್ಪಾ ಶೆಟ್ಟಿ " ನನ್ನ ಸೂಪರ್ ಡ್ಯಾನ್ಸರ್  ವಿಯಾನ್ ಕುಂದ್ರಾ  ಟೈಗರ್ ಶ್ರಾಫ್  ದ್ಯಾನ್ ಕಾಪಿ ಮಾಡುತ್ತಿದ್ದಾನೆ, ಅಹ್ಮೆದ್ ಖಾನ್ ನೀವು ನನ್ನನ್ನು ನಿಮ್ಮ ಟ್ಯೂನ್ ಗೆ ಡಾನ್ಸ್ ಮಾಡುವ ಮಾಡಿದ್ದೀರಿ,ಈಗ ನನ್ನ ಮಗನು ಕೂಡಾ ಡಾನ್ಸ್ ಮಾಡುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.

Trending News