Satish Neenasam: ಸಪ್ತ ಸಾಗರದಾಚೆಗಿನ ದುಬೈಯಲ್ಲಿ ನೀನಾಸಂ ಸತೀಶ್ ಬರ್ತ್ ಡೇ ಸೆಲೆಬ್ರೇಷನ್..!

Sathish Ninasam Birthday: ಡ್ರಾಮಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸ್ಯಾಂಡಲ್ ವುಡ್ ಹೆಸರಾಂತ ನಟ ಸತೀಶ್ ನೀನಾಸಂ ರವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಬಾರಿ ಹುಟ್ಟು ಹಬ್ಬವನ್ನು ಕನ್ನಡ ಚಿತ್ರರಂಗದ ಕಲಾವಿದರ ಜೊತೆ  ದುಬೈನಲ್ಲಿ  ಆಚರಿಸಿಕೊಳ್ಳುತ್ತಿದ್ದಾರೆ. 

Written by - Zee Kannada News Desk | Last Updated : Jun 20, 2023, 04:37 PM IST
  • ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್‌ವುಡ್ ನಟ ಸತೀಶ್ ನೀನಾಸಂ
  • ಸಪ್ತಸಾಗರದಾಚೆಗಿನ ದುಬೈಯಲ್ಲಿ ನೀನಾಸಂ ಸತೀಶ್
  • ಡ್ರಾಮಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ
Satish Neenasam: ಸಪ್ತ ಸಾಗರದಾಚೆಗಿನ ದುಬೈಯಲ್ಲಿ ನೀನಾಸಂ ಸತೀಶ್ ಬರ್ತ್ ಡೇ ಸೆಲೆಬ್ರೇಷನ್..! title=

ನವದೆಹಲಿ: ಡ್ರಾಮಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸ್ಯಾಂಡಲ್ ವುಡ್ ಹೆಸರಾಂತ ನಟ ಸತೀಶ್ ನೀನಾಸಂ ರವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ರಾಜ್‌ ಕಪ್ ಪಂದ್ಯಕೊಸ್ಕರ ಸ್ಯಾಂಡಲ್‌ವುಡ್ ಸಿನಿಮಾರಂಗದ ಎಲ್ಲ ಕಲಾವಿದರು ಸಪ್ತಸಾಗರದಾಗಿನ ದುಬೈಯಲ್ಲಿ ಜೊತೆಯಾಗಿದ್ದಾರೆ.

ಇದನ್ನೂ ಓದಿ: Ram Charan Upsana: ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ..!

ಹೀಗಾಗಿ ನಟ ಸತೀಶ್ ನೀನಾಸಂ ಈ ಬಾರಿ ಹುಟ್ಟು ಹಬ್ಬವನ್ನು ಕನ್ನಡ ಚಿತ್ರರಂಗದ ಕಲಾವಿದರ ಜೊತೆ  ದುಬೈನಲ್ಲಿ  ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಸತೀಶ್ ನೀನಾಸಂ ತಮ್ಮ ನಟನೆ ಮಾತ್ರವಲ್ಲದೇ  ಸರಳತೆ ಮೂಲಕ ಎಲ್ಲರನ್ನು ತನ್ನತ್ತ ಸೆಳೆದಿದ್ದಾರೆ.

ಇದನ್ನೂ ಓದಿ: Hanuman Movie: ಆದಿಪುರುಷ’ ಆಯ್ತು ಇದೀಗ ಸದ್ಯದಲ್ಲೇ ತೆರೆಯ ಮೇಲೆ ‘ಹನುಮಾನ್​’ ಸಿನಿಮಾ!

ಸದ್ಯ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಯೋಗ್ಯ ಸಿನಿಮಾ ಮೂಲಕ ಹಿಟ್‌ ಜೋಡಿಗಳಾಗಿದ್ದಾರೆ. ಇದೀಗ ಮ್ಯಾಟ್ನಿ ಸಿನಿಮಾ ಮೂಲಕ ಈ ಇವರಿಬ್ಬರ ಜೊತೆಯಲ್ಲಿ  ಅದಿತಿ ಪ್ರಭು ದೇವ ಕೂಡ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

ತಮ್ಮ ಬರ್ತ್ ಡೇ ಪ್ರಯುಕ್ತ ಮ್ಯಾಟ್ನಿ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟ ಸತೀಶ್ ನೀನಾಸಂ ಗೆ ಅಭಿಮಾನಿಗಳ ಶುಭಾಶಗಳು ಹರಿದು ಬರುತ್ತಿದೆ. ಇನ್ನು ಇವರ ಮುಂದಿನ  ಮ್ಯಾಟ್ನಿ ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳ ತಂಡ ಕಾಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News