Googly Movie: ʼಗೂಗ್ಲಿ ಉದ್ಯಮಿ ಶರತ್‌ & ಡಾಕ್ಟರ್ ಸ್ವಾತಿ ಪ್ರೇಮ ಕಥೆಗೆ 10 ವರ್ಷ..!

Googly Cinema is celebrating 10 years: ಒಂದು ಕಾಲದಲ್ಲಿ ಎಲ್ಲಡೆ ಸದ್ದು ಮಾಡಿದ ಯುವಕ ಯುವತಿಯರನ್ನು ತನ್ನತ್ತ ಸೆಳೆದ ಸಿನಿಮಾ ಎಂದರೆ ಪವನ್ ಒಡೆಯರ್ ನಿರ್ದೇಶನ ʼಗೂಗ್ಲಿʼ ಸಿನಿಮಾ. 

Written by - Zee Kannada News Desk | Last Updated : Jul 19, 2023, 05:14 PM IST
  • ಗೂಗ್ಲಿ ಉದ್ಯಮಿ ಶರತ್‌ & ಡಾಕ್ಟರ್ ಸ್ವಾತಿ ಪ್ರೇಮ ಕಥೆಗೆ 10 ವರ್ಷ
  • ಪವನ್ ಒಡೆಯರ್ ನಿರ್ದೇಶನ ʼಗೂಗ್ಲಿʼ ಸಿನಿಮಾ
  • ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತಿ ಕರ್ಬಂದ ನಟನೆ ʼಗೂಗ್ಲಿ
Googly Movie: ʼಗೂಗ್ಲಿ ಉದ್ಯಮಿ ಶರತ್‌ & ಡಾಕ್ಟರ್ ಸ್ವಾತಿ ಪ್ರೇಮ ಕಥೆಗೆ 10 ವರ್ಷ..! title=

Rocking Star Yash Googly Movie: ಒಂದು ಕಾಲದಲ್ಲಿ ಎಲ್ಲಡೆ ಸದ್ದು ಮಾಡಿದ ಯುವಕ ಯುವತಿಯರನ್ನು ತನ್ನತ್ತ ಸೆಳೆದ ಸಿನಿಮಾ ಎಂದರೆ ಪವನ್ ಒಡೆಯರ್ ನಿರ್ದೇಶನ ʼಗೂಗ್ಲಿʼ ಸಿನಿಮಾ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂಕೃತಿ ಕರ್ಬಂದ ನಟನೆ ಮಾತ್ರವಲ್ಲದೆ ಅನೇಕ ಪ್ರೇಮ ಕಥೆಗೆಯನ್ನು ಈ ಚಿತ್ರದ ಮೂಲಕ ಸ್ಮರಿಸಿದ್ದರು.

ಕಾಲೇಜು ಹಂತದಲ್ಲಿ ಯುವಕ ಯುವತಿಯರ ನಡುವೆ ಹುಟ್ಟುವ ಪ್ರೀತಿ ಪ್ರೇಮವನ್ನು  ಶರತ್ ಪಾತ್ರ ಹಾಗೂ ಸ್ವಾತಿ ಅದ್ಬುತವಾಗಿ ನಟಿಸಿ ಎಲ್ಲರ ಮನಗೆದ್ದಿದ್ದರು. ಈ ಕಥೆಗೆ ಇದೀಗ ಈ ಚಿತ್ರ 10 ವರ್ಷದ ಸಂಭ್ರಮ.

ಇದನ್ನೂ ಓದಿ: ಮಹೇಶ್ ಬಾಬು ʼಪುತ್ರಿʼ ಸುದ್ದಿಗೋಷ್ಠಿಗೆ ಧರಿಸಿದ ಡ್ರೆಸ್ ಬೆಲೆಗೆ ʼಲೇಟೆಸ್ಟ್ ಐಫೋನ್ʼ ಬರ್ತಿತ್ತು..!

ನೆನಪಿನ ಸಂಭ್ರಮದಲ್ಲಿರುವ ಪವನ್ ಒಡೆಯರ್, ಜುಲೈ-19 ಮರೆಯಲಾಗದ ದಿನ ವಂತೆ.  ಕಾರಣ  ಚಿತ್ರದ ಮೂಹೂರ್ತ ಈ ದಿನವೇ ನಡೆದಿತ್ತು ಎಂದರು. ಇನ್ನು ಆ ಸಿನಿಮಾದ ಶರತ್ ಹಾಗೂ ಸ್ವಾತಿ ಪಾತ್ರಕ್ಕೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: Sudeep vs Kumar: ಸುದೀಪ್‌ & ಕುಮಾರ್ ಎರಡೂ ಕಥೆ ಕೇಳಿದ ಬಳಿಕ ನಿರ್ಧಾರ- ರವಿಚಂದ್ರನ್

ಆದರೆ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ನಾಯಕಿ ಕೃತಿ ಕರ್ಬಂದ ಳಿಗೆ ಹೊಡೆಯುವ ದೃಶ್ಯವೊಂದನ್ನು ಬೇಡ ಎಂದಿದ್ದರಂತೆ ಬಳಿಕ ಕನ್ವೆ ಮಾಡಿದ ಮೇಲೆ  ನಾಯಕಿಗೆ ಹೊಡೆಯುವ ದೃಶ್ಯಕ್ಕೆ ಒಪ್ಪಿಕೊಂಡರಂತೆ ಹೀಗೆ 10 ವರ್ಷ ವರ್ಷ ಪೂರೈಸಿರುವ ʼಗೂಗ್ಲಿ ಸಿನಿಮಾದ ಆ ದಿನಗಳ ಸಿಹಿ ನೆನಪನ್ನು  ಡೈರೆಕ್ಟರ್ ಪವನ್ ಒಡೆಯರ್ ನೆನಪಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News