Pushpa Fever Videos: ಬ್ರಾವೋ-ಜಡ್ಡುರಿಂದ ಸೂರ್ಯ-ವಾರ್ನರ್-ರೈನಾವರೆಗೆ ವೈರಲ್ ಆದ 'ಶ್ರೀವಲ್ಲಿ' ಹಾಡಿನ ಫೀವರ್

Puspa Fever: ಪುಷ್ಪಾ (Pushpa: The Rise) ಚಿತ್ರ ಬಾಕ್ಸ್ ಆಫೀಸ್ ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದೆ. ಈ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಎಂದರೆ ದಕ್ಷಿಣ ಚಿತ್ರರಂಗದ ಪಬ್ಲಿಸಿಟಿ ಎಂದರೆ ತಪ್ಪಾಗಲಾರದು. ಇದೀಗ ಕ್ರಿಕೆಟ್ ಸೆಲೆಬ್ರಿಟಿಗಳು ಕೂಡ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ಇದರಿಂದ ಅವರಲ್ಲಿರುವ ಡಾನ್ಸ್ ಟ್ಯಾಲೆಂಟ್ (Dance Talent) ಕೂಡ ಬಹಿರಂಗಗೊಳ್ಳುತ್ತಿದೆ.

Written by - Nitin Tabib | Last Updated : Jan 29, 2022, 07:55 PM IST
  • ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದನ್ನು ಮುಂದುವರೆಸಿದ ಪುಷ್ಪಾ
  • ಕ್ರಿಕೆಟರ್ ಗಳಲ್ಲಿಯೂ ಕಂಡ ಪುಷ್ಪಾ ಕ್ರೇಜ್
  • ಇಲ್ಲಿವೆ ನಿಮಗಾಗಿ ಕೆಲ ಆಯ್ದ ವಿಡಿಯೋಗಳು
Pushpa Fever Videos: ಬ್ರಾವೋ-ಜಡ್ಡುರಿಂದ ಸೂರ್ಯ-ವಾರ್ನರ್-ರೈನಾವರೆಗೆ ವೈರಲ್ ಆದ 'ಶ್ರೀವಲ್ಲಿ' ಹಾಡಿನ ಫೀವರ್ title=
Puspa Fever (Video Grab)

ನವದೆಹಲಿ: Pushpa Fever In Cricket - ದಕ್ಷಿಣ ಚಿತ್ರರಂಗದ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಪುಷ್ಪಾ ಇದೀಗ ಹಿಂದಿ ಭಾಷೆಯಲ್ಲಿಯೂ ಕೂಡ ಬಿಡುಗಡೆಯಾಗಿದೆ. ಅಲ್ಲು ಅರ್ಜುನ್ (Allu Arjun) ಸ್ಟಾರರ್ ಈ ಚಿತ್ರದ ಕ್ರೇಜ್ ಅಭಿಮಾನಿಗಳಲ್ಲಿ ಹುಚ್ಚೇಬ್ಬಿಸಿದೆ ಎಂದರೆ ತಪ್ಪಾಗಲಾರದು. ಕ್ರಿಕೆಟ್ ಜಗತ್ತಿನ ತಾರೆಯರು ಕೂಡ ಇದಕ್ಕೆ ಹೊರತಾಗಿಲ್ಲ. ಇದೀಗ ಕ್ರಿಕೆಟಿಗರು ಕೂಡ ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಚಿತ್ರಕ್ಕೆ ಸಂಬಂಧಿಸಿದ ಡೈಲಾಗ್ ನಿಂದ ಶ್ರೀವಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್ ಗೆ ಹೆಜ್ಜೆ ಹಾಕುತ್ತಿದ್ದಾರೆ. ಹಾಗಾದರೆ ಬನ್ನಿ ಈ ವರದಿಯ ಮೂಲಕ ನಾವು ದೇಶ-ವಿದೇಶಗಳಲ್ಲಿರುವ ಕ್ರಿಕೆಟ್ ತಾರೆಯರ ಎಕ್ಸ್ಟ್ರಾ ಟ್ಯಾಲೆಂಟ್ ಅನ್ನು ನೋಡೋಣ.

ಇದರಲ್ಲಿ ಎಲ್ಲಕ್ಕಿಂತ ಮೊದಲು ಬರೋದು ಡೇವಿಡ್ ವಾರ್ನರ್ 

 
 
 
 

 
 
 
 
 
 
 
 
 
 
 

A post shared by David Warner (@davidwarner31)

ಸುರೇಶ ರೈನಾ ಕೂಡ ಯಾರಿಗೇನು ಕಮ್ಮಿ ಇಲ್ಲ 

 
 
 
 

 
 
 
 
 
 
 
 
 
 
 

A post shared by Suresh Raina (@sureshraina3)

ಸೂರ್ಯ ಕುಮಾರ್ ಆಕ್ಟಿಂಗ್ ಕೂಡ ಕಮಾಲ್ ಆಗಿದೆ

ಇದನ್ನೂ ಓದಿ-Pushpa ಚಿತ್ರದ Saami Saami ಹಾಡಿನ ಈ ಪದಗಳ ಬಳಕೆಗೆ Sunidhi Chauhan ಆಕ್ಷೇಪವಿತ್ತಂತೆ

ಬಾಂಗ್ಲಾದೇಶದಲ್ಲಿಯೂ ಕೂಡ ವೈರಲ್ ಆಗಿದೆ ಪುಷ್ಪಾ ಸ್ಟೈಲ್

 
 
 
 

 
 
 
 
 
 
 
 
 
 
 

A post shared by FanCode (@fancode)

ಆದರೆ, ಆರಂಭ ಮಾತ್ರ ಜಡೇಜಾನಿಂದಲೇ...

ಇದನ್ನೂ ಓದಿ-David Warner: ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್..!

ಹಾರ್ದಿಕ್ ಪಾಂಡ್ಯಾ ಶೈಲಿಯನ್ನು ಕೂಡ ಒಮ್ಮೆ ನೋಡಿ

ಕ್ಯಾಚ್ ಹಿಡಿದು ಸಂಭ್ರಮಿಸಿದ ಡೆರೆನ್ ಬ್ರಾವೋ 

 
 
 
 

 
 
 
 
 
 
 
 
 
 
 

A post shared by Ashwin (@rashwin99)

ಇದನ್ನೂ ಓದಿ-O Antava..Oo Oo Antava Video: 'ಪುಷ್ಪ' ಚಿತ್ರದ ಈ ಹಾಡಿನ ಚಿತ್ರೀಕರಣದ ಮತ್ತೊಂದು ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News