Payal Rajput Bold Photoshoot : ಪಡ್ಡೆ ಹೈಕ್ಳ ನಿದ್ದೆಗೆಡಿಸಿದ ಪಾಯಲ್‌ ರಜಪೂತ್ ಬೋಲ್ಡ್‌ ಫೋಟೋ ಶೂಟ್!

ಪಡ್ಡೆ ಹೈಕಳ ನಿದ್ದೆ ಕದ್ದಿರುವ ಚೆಲುವೆ ಪಾಯಲ್‌ ಫೋಟೋಗಳ ಹಾವಳಿ ಬಗ್ಗೆ ಒಂದು ಝಲಕ್‌ ಇಲ್ಲಿದೆ.

Written by - Malathesha M | Last Updated : Feb 27, 2022, 04:08 PM IST
  • ಬೋಲ್ಡ್‌ ಹಾಗೂ ಹಾಟ್‌ ಲುಕ್‌ ಮೂಲಕ ಗಮನ ಸೆಳೆಯುವ ನಟಿ ಪಾಯಲ್‌ ರಜಪೂತ್‌
  • ಹಾಟ್‌ ಫೋಟೋ ಶೂಟ್‌ ಇದೀಗ ವೈರಲ್‌
  • ಪಡ್ಡೆ ಹೈಕಳ ನಿದ್ದೆ ಕದ್ದಿರುವ ಚೆಲುವೆ ಪಾಯಲ್‌ ಫೋಟೋಗಳ ಹಾವಳಿ
Payal Rajput Bold Photoshoot : ಪಡ್ಡೆ ಹೈಕ್ಳ ನಿದ್ದೆಗೆಡಿಸಿದ ಪಾಯಲ್‌ ರಜಪೂತ್ ಬೋಲ್ಡ್‌ ಫೋಟೋ ಶೂಟ್! title=

ತಮ್ಮ ಬೋಲ್ಡ್‌ ಹಾಗೂ ಹಾಟ್‌ ಲುಕ್‌ ಮೂಲಕ ಫ್ಯಾನ್ಸ್‌ ಗಮನ ಸೆಳೆಯುವ ನಟಿ ಪಾಯಲ್‌ ರಜಪೂತ್‌ ಅವರ ಹಾಟ್‌ ಫೋಟೋ ಶೂಟ್‌ ಇದೀಗ ವೈರಲ್‌ ಆಗುತ್ತಿದೆ. ಪಡ್ಡೆ ಹೈಕಳ ನಿದ್ದೆ ಕದ್ದಿರುವ ಚೆಲುವೆ ಪಾಯಲ್‌ ಫೋಟೋಗಳ ಹಾವಳಿ ಬಗ್ಗೆ ಒಂದು ಝಲಕ್‌ ಇಲ್ಲಿದೆ.

ಪಾಯಲ್‌ ರಜಪೂತ್(Payal Rajput)..‌ ಬಹುಶಃ ಈ ಹೆಸರು ಕೇಳಿದ್ರೆ ಪಡ್ಡೆ ಹೈಕಳು ನಿದ್ದೆ ಮಾಡೋದೆ ಇಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಪಾಯಲ್‌ ಗ್ಲಾಮರ್‌ ಅಂತಹದ್ದು. ತಮ್ಮ ನಟನೆ ಹಾಗೂ ಬೋಲ್ಡ್‌ ಲುಕ್‌ ಮೂಲಕ ಪಾಯಲ್‌ ಸಿನಿ ರಸಿಕರ ಮನ ಗೆದ್ದಿದ್ದಾರೆ.

No description available.

ಇದನ್ನೂ ಓದಿ : ‌KGF 2 Trailer:ಯಶ್‌ ಅಭಿನಯದ 'ಕೆಜಿಎಫ್‌-2' ಟ್ರೈಲರ್‌ ರಿಲೀಸ್‌ಗೆ ಕೌಂಟ್‌ಡೌನ್‌ ಶುರು!

ಚೆಲುವೆಯ ಫೋಟೋ ಚೆಂದ

ಈ ಹಿಂದೆ ಕೂಡ ನಟಿ ಪಾಯಲ್‌ ರಜಪೂತ್‌ ಅವರ ಬೋಲ್ಡ್‌ ಫೋಟೋ(Payal Rajput Bold Photoshoot) ಬಗ್ಗೆ ತಕರಾರು ಎದ್ದಿದ್ದವು. ಆದರೆ ಇಂತಹ ತಕರಾರಿಗೆ ಪಾಯಲ್‌ ರಜಪೂತ್‌ ಕೇರ್‌ ಮಾಡೋದಿಲ್ಲ. ಸೌಂದರ್ಯದ ಖನಿ ಪಾಯಲ್‌ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿವೆ.

No description available.

ಫೋಟೋ ವೈರಲ್!

ಸಾಲು ಸಾಲು ಹಿಟ್‌ ಸಿನಿಮಾಗಳನ್ನ ನೀಡುತ್ತಿರುವ ಪಾಯಲ್‌ಗೆ ಈಗ ಕೈತುಂಬಾ ಕೆಲಸ ಇದೆ. ಸಾಕಷ್ಟು ಸಿನಿಮಾಗಳಿಗೆ(Payal Rajput Movies) ಸಹಿ ಮಾಡಿರುವ ಪಾಯಲ್‌ ಸಖತ್‌ ಬ್ಯುಸಿಯಾಗಿದ್ದಾರೆ. ಈ ನಡುವೆ ಬಿಡುವಾಗಿದ್ದಾಗಾ ಹಾಟ್‌ ಫೋಟೋ ಶೂಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ತಿದ್ದಾರೆ ನಟಿ ಪಾಯಲ್.‌ ಹೀಗೆ ಪಾಯಲ್‌ ಸೌಂದರ್ಯಕ್ಕೆ ಅವರ ಅಭಿಮಾನಿ ಬಳಗ ಮಾರು ಹೋಗ್ತಿದೆ.

No description available.

ಇದನ್ನೂ ಓದಿ : Madhuri Dixit: ಮಾಧುರಿ ದೀಕ್ಷಿತ್ ಜೀವನಾಧರಿತ American series ರದ್ದು!

ಮತ್ತೊಂದ್ಕಡೆ ಕನ್ನಡ ಚಿತ್ರರಂಗದ(Kannada Cinema Industry) ಬಹುನಿರೀಕ್ಷಿತ ಸಿನಿಮಾ ಹೆಡ್‌ ಬುಷ್‌ ಚಿತ್ರದಲ್ಲೂ ನಟಿ ಪಾಯಲ್‌ ರಜಪೂತ್‌ ನಟಿಸುತ್ತಿದ್ದು, ಡಾಲಿ ಧನಂಜಯ್‌ಗೆ ಸಾಥ್‌ ನೀಡಲಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೂ ಅವರು ಎಂಟ್ರಿ ಕೊಡಲಿದ್ದು, ಪಾಯಲ್‌ ನಟನೆಯನ್ನ ಕನ್ನಡ ಸಿನಿ ರಸಿಕರು ಕಣ್ತುಂಬಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News