ಗೌತಮ್ ಗಂಭೀರ್ ನನ್ನ ಹಿಂದೆ ಬಿದ್ದಿದ್ದ, ಇರ್ಫಾನ್‌ ಡೇಟ್‌ ಮಾಡ್ತಿದ್ದ.. ಪಾಯಲ್ ಘೋಷ್‌ ಹೊಸ ಬಾಂಬ್!

Payal Ghosh : ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರೊಂದಿಗೆ ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇನೆ ಎಂದು‌ ಹೇಳಿಕೊಂಡಿದ್ದಾರೆ. ‌ 

Written by - Chetana Devarmani | Last Updated : Dec 1, 2023, 09:21 PM IST
  • ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್
  • ಇರ್ಫಾನ್ ಜೊತೆ ಐದು ವರ್ಷ ಡೇಟಿಂಗ್
  • ನಟಿ ಪಾಯಲ್ ಘೋಷ್‌ ಹೊಸ ಬಾಂಬ್
ಗೌತಮ್ ಗಂಭೀರ್ ನನ್ನ ಹಿಂದೆ ಬಿದ್ದಿದ್ದ, ಇರ್ಫಾನ್‌ ಡೇಟ್‌ ಮಾಡ್ತಿದ್ದ.. ಪಾಯಲ್ ಘೋಷ್‌ ಹೊಸ ಬಾಂಬ್!  title=
ನಟಿ ಪಾಯಲ್ ಘೋಷ್‌

Payal Ghosh: ನಟಿ ಪಾಯಲ್ ಘೋಷ್ ವಿವಾದಗಳಿಗೆ ಹೊಸತಲ್ಲ ಮತ್ತು ಅವರು ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಆಘಾತಕಾರಿ ವಿಚಾರಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರೊಂದಿಗೆ ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇನೆ ಎಂದು‌ ಹೇಳಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಮತ್ತು ದೆಹಲಿಯ ಸಂಸದ ಗೌತಮ್ ಗಂಭೀರ್ ಬಗ್ಗೆ ಕೂಡ ಗಂಭಿರ ಆರೋಪ ಮಾಡಿದ್ದಾರೆ. 

ಇದನ್ನೂ ಓದಿ: Dunki Movie : ಶಾರುಖ್ ಖಾನ್ ಹಾಗೂ ಸ್ನೇಹಿತರ ಎಮೋಷನಲ್ ಪಯಣದ ಹಾಡು ನೋಡಿ 

 

 

ಗೌತಮ್ ಗಂಭೀರ್ ನನಗೆ ಆಗಾಗ ಮಿಸ್ಡ್‌ ಕಾಲ್‌ ನೀಡುತ್ತಿದ್ದ. ಈ ವಿಚಾರ ಇರ್ಫಾನ್‌ಗೂ ಗೊತ್ತಿತ್ತು. ಇರ್ಫಾನ್‌ ನನಗೆ ಬರುವ ಎಲ್ಲ ಕರೆಗಳನ್ನು ಚೆಕ್‌ ಮಾಡುತ್ತಿದ್ದ. ಗಂಭಿರ್‌ ನನಗೆ ಮಿಸ್ಡ್‌ ಕಾಲ್‌ ಕೊಡುವ ವಿಚಾರವನ್ನು ಇರ್ಫಾನ್‌ ಅವರು ಯೂಸುಫ್ ಭಾಯ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಮುಂದೆ ಹೇಳಿದ್ದ ಎಂದು ಪಾಯಲ್‌ ಘೋಷ್‌ ಟ್ವೀಟ್‌ ಮಾಡಿದ್ದಾರೆ.

 

 

ನಾವು (ಇರ್ಫಾನ್‌ ಮತ್ತು ಪಾಯಲ್) ಬೇರ್ಪಟ್ಟ ನಂತರ ನಾನು ಅನಾರೋಗ್ಯಕ್ಕೆ ಒಳಗಾದೆ. ನಾನು ವರ್ಷಗಳ ಕಾಲ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾನು ಪ್ರೀತಿಸಿದ ಏಕೈಕ ವ್ಯಕ್ತಿ ಅವನು. ಅದರ ನಂತರ ನಾನು ಯಾರನ್ನೂ ಪ್ರೀತಿಸಲಿಲ್ಲ ಎಂದು ಪಾಯಲ್‌ ಅವರು ಇರ್ಫಾನ್‌ ಪಠಾಣ್ ಬಗ್ಗೆ ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: Animal : ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್‌ ಬೆಡ್‌ ರೂಮ್ ಸೀನ್ ಲೀಕ್..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News