ಪಂಕಜ್‌ ತ್ರಿಪಾಠಿ : ತಮ್ಮದೇ ಹಳ್ಳಿಯಲ್ಲಿ ತಂದೆಯ ನೆನಪಿಗಾಗಿ ಗ್ರಂಥಾಲಯ ತೆರೆದ ನಟ

Pankaj Tripati : ಬಾಲಿವುಡ್‌ ನಟ ಪಂಕಜ್‌ ತ್ರಿಪಾಠಿ ತಂದೆಯ ನೆನಪಿನಲ್ಲಿ ತಮ್ಮ ಸ್ವಗ್ರಾಮದಲ್ಲಿ ಹಳ್ಳಿಯ ಒಂದು ಶಾಲೆಯಲ್ಲಿ ಗ್ರಂಥಾಲಯವನ್ನು ತೆರೆದಿದ್ದಾರೆ.

Written by - Zee Kannada News Desk | Last Updated : Sep 11, 2023, 03:50 PM IST
  • ತಂದೆಯ ನೆನಪಿನಲ್ಲಿ ತಮ್ಮ ಸ್ವಗ್ರಾಮದಲ್ಲಿ ಹಳ್ಳಿಯ ಒಂದು ಶಾಲೆಯಲ್ಲಿ ಗ್ರಂಥಾಲಯ ತೆರೆದ ಬಾಲಿವುಡ್‌ ನಟ ಪಂಕಜ್‌ ತ್ರಿಪಾಠಿ.
  • ಮಿಮಿ, ಲೂಡೋ ಸಿನಿಮಾಗಳಿಂದ ಅಭಿಮಾನಿಗಳ ಮನಗೆದ್ದ ಬಾಲಿವುಡ್‌ ನಟ.
  • ತಂದೆಯ ಪ್ರೀತಿಯಲ್ಲಿ ತೆರೆದ ಈ ಗ್ರಂಥಾಲಯ ಮಕ್ಕಳಿಗೆ ಶಾಶ್ವತ ಊಡುಗರೆಯಾಗಿ ದೊರೆತಿದೆ.
ಪಂಕಜ್‌ ತ್ರಿಪಾಠಿ : ತಮ್ಮದೇ ಹಳ್ಳಿಯಲ್ಲಿ ತಂದೆಯ ನೆನಪಿಗಾಗಿ ಗ್ರಂಥಾಲಯ ತೆರೆದ ನಟ title=

Bollywood Actor : ಮಿಮಿ, ಲೂಡೋ ಸಿನಿಮಾಗಳಿಂದ ಅಭಿಮಾನಿಗಳ ಮನಗೆದ್ದ ಬಾಲಿವುಡ್‌ ನಟ ಪಂಕಜ್‌ ತ್ರಿಪಾಠಿ ಇತ್ತೀಚಿಗಷ್ಟೇ ತಮ್ಮ ಹಳ್ಳಿಯ ಶಾಲೆಯಲ್ಲಿ ಗ್ರಂಥಾಲಯ ತೆರೆಯುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಸುದ್ದಿಯಲ್ಲಿದ್ದಾರೆ.

ಕಳೆದ ಅಗಸ್ಟ್‌ 21ರಂದು ತಮ್ಮ ತಂದೆ ಪಂಡಿತ್‌ ಬನಾರಸ್‌ ತ್ರಿಪಾಠಿ ಅವರನ್ನು ಕಳೆದುಕೊಂಡಿದ್ದು, ನಟ ಪಂಕಜ್‌ ತ್ರಿಪಾಠಿಯವರು ದಿವಂಗತ ತಂದೆಯವರ ನೆನಪಿನಲ್ಲಿ ಬಿಹಾರದ ಗೋಪಾಲಗಂಜ್‌ನ ಬೆಲ್‌ಸಂಡ್‌ನಲ್ಲಿರುವ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಹೊಸ ಗ್ರಂಥಾಲಯವನ್ನು ಉದ್ಘಾಟನೆ ಮಾಡಿದ್ದಾರೆ.

ಇದನ್ನು ಓದಿ -  19 ಫ್ಲಾಪ್‌ಗಳನ್ನು ನೀಡಿದರೂ 4000 ಕೋಟಿ ಗಳಿಸಿದ ಈ ಸುಂದರಿ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ

ಗ್ರಂಥಾಲಯ ತೆರೆಯುವ ಮೂಲಕ ಶಿಕ್ಷಣದ ಅಭವೃದ್ಧಿಗಾಗಿ ಸಹಕರಿಸುತ್ತಿದ್ದಾರೆ. 

ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿದ ಇವರು ತಮ್ಮ ಸಾಹಿತ್ಯ ಮತ್ತು ಪುಸ್ತಕದ ಪ್ರೀತಿಯನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ನಿರ್ಮಾಣ ಮಾಡಿ, ಮಕ್ಕಳಿಗೆ ಸಹಾಯವಾಗುವಂತೆ ಮಾಡಿದ್ದಾರೆ.  ತಂದೆಯ ಸ್ಮರಣಾರ್ಥ ಗ್ರಂಥಾಲಯ ಉದ್ಘಾಟನೆ ಮಾಡಿರುವುದು ವಿಶೇಷ ಮಹತ್ವವನ್ನು ಪಡೆದಿದ್ದು. ತಂದೆಯ ಪ್ರೀತಿಯಲ್ಲಿ ತೆರೆದ ಈ ಗ್ರಂಥಾಲಯ ಮಕ್ಕಳಿಗೆ ಶಾಶ್ವತ ಊಡುಗರೆಯಾಗಿ ದೊರೆತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News