ಪಠಾಣ್ ಹಿಂದಿಕ್ಕಿ ಭಾರೀ ಕಲೆಕ್ಷನ್ ಮಾಡಿದ 'ಕಲ್ಕಿ 2898 AD'!!!

'Kalki 2898 AD' : : ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898 AD ಸಿನಿಮಾ ಜೂನ್ 27ರಂದು ತೆರೆಕಂಡಿತ್ತು, ಸಿನಿಮಾ ಬಿಡುಗಡೆಗು ಮುನ್ನ ಸಕ್ಕತ್ ಕಲೆಕ್ಷನ್ ಮಾಡಿತ್ತು   

Written by - Zee Kannada News Desk | Last Updated : Jul 15, 2024, 03:56 PM IST
  • ಇದೀಗ ಕಲ್ಕಿ ಸಿನಿಮಾ ಸಾವಿರ ಕೋಟಿಯನ್ನು ದಾಟುತ್ತಿದೆ.
  • ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬಾರಿ ಕಲೆಕ್ಷನ್ ಮಾಡಿದೆ.
  • 2023 ರಲ್ಲಿ ಜಾಗತಿಕವಾಗಿ 1050 ಕೋಟಿಯನ್ನು ಗಳಿಸಿದ ಪಠಾಣ್ ಸಿನಿಮಾವನ್ನು ಸದ್ಯ ಕಲ್ಕಿ ಸಿನಿಮಾ ಹಿಂದಿಕ್ಕಿದೆ.
ಪಠಾಣ್ ಹಿಂದಿಕ್ಕಿ ಭಾರೀ ಕಲೆಕ್ಷನ್ ಮಾಡಿದ 'ಕಲ್ಕಿ 2898 AD'!!! title=

ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898 AD ಸಿನಿಮಾ ಜೂನ್ 27ರಂದು ತೆರೆಕಂಡಿತ್ತು, ಸಿನಿಮಾ ಬಿಡುಗಡೆಗು ಮುನ್ನ ಸಕ್ಕತ್ ಕಲೆಕ್ಷನ್ ಮಾಡಿತ್ತು 

ಸಿನಿಮಾ ರಿಲೀಸ್ ಆದ ಬಳಿಕ ಸಕ್ಕತ್ ಸೌಂಡ್ ಮಾಡುತ್ತಿರುವ ಕಲ್ಕಿ, ಜಾಗತಿಕವಾಗಿ ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾವನ್ನು ಹಿಂದಕ್ಕಿದೆ ಜೊತೆಗೆ ಇದೀಗ ಕಲ್ಕಿ ಸಿನಿಮಾ ಸಾವಿರ ಕೋಟಿಯನ್ನು ದಾಟುತ್ತಿದೆ. 

ಇದನ್ನು ಓದಿ : ನಾಗಾರ್ಜುನ ಅವರ ಮೊದಲ ಹೆಂಡತಿ ಇವರೇ ನೋಡಿ!! ವಿಚ್ಛೇದನದ ಹಿಂದಿನ ಕಾರಣವೇನು?

ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬಾರಿ ಕಲೆಕ್ಷನ್ ಮಾಡಿದೆ. ಕಲ್ಕಿ ತರ ಅಮೆರಿಕದಲ್ಲಿ ಒಟ್ಟು ಕಲೆಕ್ಷನ್ ನಲ್ಲಿ ಎರಡನೇ ಸ್ಥಾನದಲ್ಲಿದೆ. \

ಇದೀಗ ಸಿನಿಮಾ ಶಾರುಖ್ ಅಭಿನಯದ ಪಠಾಣ್ ಸಿನಿಮಾವನ್ನು ಹಿಂದಿಕ್ಕಿದೆ. 2023 ರಲ್ಲಿ ಜಾಗತಿಕವಾಗಿ 1050 ಕೋಟಿಯನ್ನು ಗಳಿಸಿದ ಪಠಾಣ್ ಸಿನಿಮಾವನ್ನು ಸದ್ಯ ಕಲ್ಕಿ ಸಿನಿಮಾ ಹಿಂದಿಕ್ಕಿದೆ.

ಇದನ್ನು ಓದಿ : “ನಟ ರಕ್ಷಿತ್ ಶೆಟ್ಟಿ ಜೊತೆ ನನ್ನ ಮದುವೆಯಾಗಿದೆ”- ಆ್ಯಂಕರ್ ಅನುಶ್ರೀ ಸೆನ್ಸೇಷನಲ್ ಹೇಳಿಕೆ ವೈರಲ್

ತೆಲುಗು ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ , ಬಿಡುಗಡೆಗೂ ಮುನ್ನವೇ ಚಿತ್ರವು ಭಾರಿ ಗಮನ ಸೆಳೆದಿತ್ತು. ಪ್ಯಾನ್-ಇಂಡಿಯನ್ ಚಿತ್ರಗಳ ನಾಯಕನಾಗಿರುವುದು ಪ್ರಭಾಸ್, ಕಲ್ಕಿ ಸಿನಿಮಾ ಇದೀಗ ಚಿತ್ರಮಂದಿರದಲ್ಲಿ ಧೂಳ ಎಬ್ಬಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News