"ಪುಡ್‌ ಡೆಲಿವರಿ ಬಾಯ್‌ ಜೊತೆ ಅಮಾನವೀಯವಾಗಿ ನಡೆದುಕೊಂಡ ಹೃತಿಕ್ ರೋಷನ್ ಬಾಡಿಗಾರ್ಡ್‌"

Hrithik Roshan : ಹೃತಿಕ್‌ ರೋಷನ್‌ ಖ್ಯಾತ ಬಾಲಿವುಡ್‌ ನಟ. ಇವರು ಕೋಯಿ... ಮಿಲ್ ಗಯಾ' ಎಂಬ ಚಲನಚಿತ್ರದಲ್ಲಿನ ಪಾತ್ರದಿಂದ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದರು. ಅಲ್ಲದೇ ಅವರು ಈಗಲೂ ತಮ್ಮ ಫಿಟ್ನೇಸ್‌ನಿಂದ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದಾರೆ. ಎಷ್ಟೇ ವಯಸ್ಸಾದರೂ ಎಂಗ್‌ ಆಗಿ ಕಾಣುವ ನಟರಲ್ಲಿ ಇವರು ಒಬ್ಬರು.   

Written by - Zee Kannada News Desk | Last Updated : Apr 16, 2023, 02:48 PM IST
  • ಹೃತಿಕ್‌ ರೋಷನ್‌ ದಂಪತಿ ವಿಚ್ಛೇದನದ ನಂತರವೂ ಇಬ್ಬರು ಪರಸ್ಪರ ಸೌಹಾರ್ಧಯುತವಾದ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದಾರೆ.
  • ನಟ ನಟಿಯರು ಅಂದಮೇಲೆ ಫ್ಯಾನ್ಸ್‌ಗಳಿಗೆ ಅವರ ಜೊತೆ ಪೋಟೋ ತೆಗೆಸಿಕೊಳ್ಳಬೇಕು ಎನ್ನುವ ಹಂಬಲವಿರುವುದು ಸಾಮಾನ್ಯ
  • ಸರಿಯಾಗಿ ಸ್ಪಂದಿಸುವುದು ನಟ ನಟಿಯರ ಕರ್ತವ್ಯವಾಗಿರುತ್ತದೆ,
"ಪುಡ್‌ ಡೆಲಿವರಿ ಬಾಯ್‌ ಜೊತೆ ಅಮಾನವೀಯವಾಗಿ ನಡೆದುಕೊಂಡ ಹೃತಿಕ್ ರೋಷನ್ ಬಾಡಿಗಾರ್ಡ್‌" title=

 

Hrithik Roshan Body Guard : ಹೃತಿಕ್‌ ರೋಷನ್‌ ದಂಪತಿ ವಿಚ್ಛೇದನದ ನಂತರವೂ ಇಬ್ಬರು ಪರಸ್ಪರ ಸೌಹಾರ್ಧಯುತವಾದ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇನ್ನೂ ನಟ ನಟಿಯರು ಅಂದಮೇಲೆ ಫ್ಯಾನ್ಸ್‌ಗಳಿಗೆ ಅವರ ಜೊತೆ ಪೋಟೋ ತೆಗೆಸಿಕೊಳ್ಳಬೇಕು ಎನ್ನುವ ಹಂಬಲವಿರುವುದು ಸಾಮಾನ್ಯ ಆದರೆ  ಇದಕ್ಕೆ ಸರಿಯಾಗಿ ಸ್ಪಂದಿಸುವುದು ನಟ ನಟಿಯರ ಕರ್ತವ್ಯವಾಗಿರುತ್ತದೆ, ಅಲ್ಲದೇ ಅವರ ಜೊತೆ ಇರುವವರ ಜವಾಬ್ದಾರಿಯೂ ಆಗಿರುತ್ತದೆ. 

ಆದರೆ ಇದೀಗ ಒಬ್ಬ ನಟನಿಂದ ಈ ಕರ್ತವ್ಯಕ್ಕೆ ದಕ್ಕೆಯುಂಟಾಗಿದೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಹೌದು ಹೃತಿಕ್‌ ಬಾಡಿಗಾರ್ಡ್‌ ಹೃತಿಕ್‌ ಫ್ಯಾನ್‌ ಜೊತೆ ಅಮಾನವೀಯವಾಗಿ  ನಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ವೈರಲ್‌ ವಿಡಿಯೋದಲ್ಲಿ ನಟ ಹೃತಿಕ್‌ ರೋಷನ್‌ ಜೊತೆ ಮಾಜಿ ಹೆಂಡತಿ ಮತ್ತು ಮಕ್ಕಳು ರಾತ್ರಿ ಡಿನ್ನರ್‌ಗಾಗಿ ಹೋಟೆಲ್‌ಗೆ ಹೋಗಿ ಮರಳಿ ಬರುವಾಗ ಒಬ್ಬ ಫುಡ್‌ ಡೆಲಿವರಿಬಾಯ್‌ ಹೃತಿಕ್‌ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗುತ್ತಾನೆ ಅವನಿಗೆ ಹೃತಿಕ್‌ ಬಾಡಿಗಾರ್ಡ ಕೈಯಿಂದ ದೂರ ತಳ್ಳುತ್ತಾನೆ.

 
 
 
 
 

ಇದನ್ನೂ ಓದಿ-Rashmika Mandanna: ಮೇಕಪ್ ಇಲ್ಲದೇ ರಶ್ಮಿಕಾ ಮಂದಣ್ಣ ಹೇಗ್‌ ಕಾಣ್ತಾರೆ ನೋಡಿ.. ಮತ್ತೆ ಟ್ರೋಲ್ ಆದ ನ್ಯಾಷನಲ್‌ ಕ್ರಶ್‌

ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಕೆಲವರು ಎಂತಹ ಅಮಾನವೀಯ ಕೃತ್ಯ, ಮಾನವೀಯತೆ ಮರೆತಿದ್ದಾರೆ, ದುರಹಂಕಾರಿ, ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ-Suriya Kanguva Movie : ರಣ ರೋಚಕವಾಗಿದೆ ಸೂರ್ಯ ನಟನೆಯ ʼಕಂಗುವʼ ಟೀಸರ್‌..! ಮಿಸ್‌ ಮಾಡದೇ ನೋಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News