Harbhajan Singh tattoo:ಎದೆಯ ಮೇಲೆ ರಜನಿಕಾಂತ್ ಹಚ್ಚೆ ಹಾಕಿಸಿಕೊಂಡ ಹರ್ಭಜನ್ ಸಿಂಗ್

Harbhajan Singh tattoo:ಭಾನುವಾರದಂದು ರಜನಿಕಾಂತ್ (Rajinikanth) ಅವರ 71 ನೇ ಹುಟ್ಟುಹಬ್ಬದಂದು, ಹರ್ಭಜನ್ Instagram ಖಾತೆಯಲ್ಲಿ ವಿಶೇಷ ಪೋಟೋ ಹಂಚಿಕೊಂಡಿದ್ದಾರೆ. ತಲೈವಾ ಅವರ ಹುಟ್ಟುಹಬ್ಬದ ಪೋಸ್ಟ್ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

Edited by - Zee Kannada News Desk | Last Updated : Dec 12, 2021, 06:15 PM IST
  • ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ ಹರ್ಭಜನ್ ಸಿಂಗ್
  • ಎದೆಯ ಮೇಲೆ ತಲೈವಾ ಹಚ್ಚೆ ಹಾಕಿಸಿಕೊಂಡ ಭಾರತದ ಸ್ಪಿನ್ನರ್
Harbhajan Singh tattoo:ಎದೆಯ ಮೇಲೆ ರಜನಿಕಾಂತ್ ಹಚ್ಚೆ ಹಾಕಿಸಿಕೊಂಡ ಹರ್ಭಜನ್ ಸಿಂಗ್ title=
ಹರ್ಭಜನ್ ಸಿಂಗ್

ಮುಂಬೈ (ಮಹಾರಾಷ್ಟ್ರ): ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh)ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ.

ಭಾನುವಾರದಂದು ರಜನಿಕಾಂತ್ (Rajinikanth) ಅವರ 71 ನೇ ಹುಟ್ಟುಹಬ್ಬದಂದು, ಹರ್ಭಜನ್ Instagram ಖಾತೆಯಲ್ಲಿ ವಿಶೇಷ ಪೋಟೋ ಹಂಚಿಕೊಂಡಿದ್ದಾರೆ. ತಲೈವಾ ಅವರ ಹುಟ್ಟುಹಬ್ಬದ ಪೋಸ್ಟ್ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

ಅದರಲ್ಲಿ ಅವರು ತಮ್ಮ ಎದೆಯ ಎಡಭಾಗದಲ್ಲಿ ರಜನಿಕಾಂತ್ ಅವರ (ಬಹುಶಃ ತಾತ್ಕಾಲಿಕ) ಟ್ಯಾಟೂವನ್ನು (tattoo) ಹಾಕಿಸಿಕೊಂಡಿದ್ದಾರೆ. 

 

 

ಹರ್ಭಜನ್ ಅವರು ತಮಿಳಿನಲ್ಲಿ, "ನೀವು ನನ್ನ ಹೃದಯದ ಸೂಪರ್‌ಸ್ಟಾರ್ ಆಗಿದ್ದೀರಿ. ನೀವು ಎಂಬತ್ತರ ದಶಕದ ಬಿಲ್ಲಾ ಆಗಿದ್ದೀರಿ. ನೀವು ತೊಂಬತ್ತರ ದಶಕದ ಬಾಷಾ ಆಗಿದ್ದೀರಿ. ನೀವು ಅಣ್ಣಾತ್ಥಿಯ 2 ಕೆ. ಸೂಪರ್‌ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ.

ಹರ್ಭಜನ್ ಸಿಂಗ್ ಹೊರತಾಗಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರೀಡಾ ಕ್ಷೇತ್ರದ ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ತಲೈವಾಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Rajinikanth Birthday: 71ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್, ‘ತಲೈವಾ’ಗೆ ಶುಭಾಶಯಗಳ ಮಹಾಪೂರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News