Ramya krishnan: 53ರಲ್ಲೂ ರಾಣಿಯಂತೆ ಬದುಕುತ್ತಿರುವ ರಮ್ಯಾ ಕೃಷ್ಣನ್ ಆಸ್ತಿ ಎಷ್ಟು ಕೋಟಿ ಗೊತ್ತಾ?

South Actress Ramya krishnan: ನಟಿ ರಮ್ಯಾ ಕೃಷ್ಣನ್ ಆಸ್ತಿ ಮೌಲ್ಯದ ಮಾಹಿತಿ ಹೊರಬಿದ್ದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಅದರ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.. 

Written by - Savita M B | Last Updated : Apr 25, 2024, 05:02 PM IST
  • ಸೌತ್‌ ಇಂಡಸ್ಟ್ರಿಯ ಫೇಮಸ್ ನಟಿ ರಮ್ಯ ಕೃಷ್ಣನ್‌ ಸದ್ಯ ಹೆಚ್ಚು ಆಕರ್ಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
  • ಇವರು ಇದುವರೆಗೆ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಹಾಗೂ ಇತರೆ ಭಾಷೆಗಳ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
Ramya krishnan: 53ರಲ್ಲೂ ರಾಣಿಯಂತೆ ಬದುಕುತ್ತಿರುವ ರಮ್ಯಾ ಕೃಷ್ಣನ್ ಆಸ್ತಿ ಎಷ್ಟು ಕೋಟಿ ಗೊತ್ತಾ? title=

Ramya krishnan: ಸೌತ್‌ ಇಂಡಸ್ಟ್ರಿಯ ಫೇಮಸ್ ನಟಿ ರಮ್ಯ ಕೃಷ್ಣನ್‌ ಸದ್ಯ ಹೆಚ್ಚು ಆಕರ್ಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.. ಇವರು ಇದುವರೆಗೆ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಹಾಗೂ ಇತರೆ ಭಾಷೆಗಳ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

ಒಂದು ಹಂತದಲ್ಲಿ ರಮ್ಯಾ ಕೃಷ್ಣನ್‌ಗೆ ತಮಿಳು ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ನಂತರ,  ಅವರು ಧಾರಾವಾಹಿಗಳಲ್ಲಿ ನಟಿಸಿದರು.. ಆ ಸಮಯದಲ್ಲೇ ರಾಜಮೌಳಿ ನಿರ್ದೇಶನದ ತೆಲುಗಿನ ‘ಬಾಹುಬಲಿ’ ಚಿತ್ರದಲ್ಲಿ ನಟಿಸಿ ಭರ್ಜರಿ ಯಶಸ್ಸು ಕಂಡಿದ್ದರು. ಇದೇ ಸಿನಿಮಾದಿಂದ ಈ ಸೌತ್‌ ಬ್ಯೂಟಿ ಕಂಬ್ಯಾಕ್‌ ಮಾಡಿದ್ದರು..   

ಇದನ್ನೂ ಓದಿ-Mrunal Thakur: ಮದುವೆಗೂ ಮೊದಲೇ ಮಗುವಿನ ಬಯಕೆ ವ್ಯಕ್ತಪಡಿಸಿದ ಸೀತಾ ರಾಮಂ ಸುಂದರಿ!

 ಬಾಹುಬಲಿ ಸಿನಿಮಾದಲ್ಲಿನ ನಟನೆಗಾಗಿ ವಿವಿಧ ಪ್ರಶಸ್ತಿಗಳನ್ನು ಸಹ ಪಡೆದರು. ಈ ಚಿತ್ರದ ನಂತರ ರಮ್ಯಾ ನಾಯಕ-ನಾಯಕಿಯರಿಗೆ ತಾಯಿಯಾಗಿ ನಟಿಸುತ್ತಿದ್ದಾರೆ.. ಕಳೆದ ವರ್ಷ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ ನಟಿಸಿದ್ದ ಜೈಲರ್ ಸೂಪರ್ ಡೂಪರ್ ಹಿಟ್ ಆಗಿ.. 650 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿತ್ತು. 

ಇದನ್ನೂ ಓದಿ-Kiccha sudeep: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿ!!

ರಮ್ಯಾ ಕೃಷ್ಣ ಅವರ ವೈವಾಹಿಕ ಜೀವನವು ಅವರ ಚಿತ್ರರಂಗದಂತೆಯೇ ಯಶಸ್ವಿಯಾಗಿ ಸಾಗುತ್ತಿದೆ. ಅವರು 2003 ರಲ್ಲಿ ಕೃಷ್ಣ ವಂಶಿ ಅವರನ್ನು ವಿವಾಹವಾದರು ದಂಪತಿಗೆ ಒಬ್ಬ ಮಗನಿದ್ದಾನೆ.

ನಟಿ ಚೆನ್ನೈ, ಹೈದರಾಬಾದ್ ಸೇರದಂತೆ ಹಲವು ಕಡೆ ಮನೆ ಹೊಂದಿದ್ದಾರೆ. ಅಲ್ಲದೆ, ರಮ್ಯಾ ಕಾರು ಪ್ರೇಮಿಯಾಗಿದ್ದು, ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ರಮ್ಯಾ ಕೃಷ್ಣ ಸದ್ಯ ನಟಿಸುತ್ತಿರುವ ಚಿತ್ರಗಳಿಗೆ 2ರಿಂದ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಅವರ ಆಸ್ತಿ ಮೌಲ್ಯ ಸುಮಾರು 98 ರಿಂದ 100 ಕೋಟಿ ಎಂದು ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News