ಕದ್ದುಮುಚ್ಚಿ ಬಾಯ್ ಫ್ರೆಂಡ್ ಜೊತೆ ವಿವಾಹ ಮಾಡಿಕೊಂಡ Mia Khalifa, ವೈರಲ್ ಗೊಂಡ ಬೆಡ್ ರೂಮ್ ವಿಡಿಯೋ

ಮಾಜಿ ಅಡಲ್ಟ್ ನಟಿ  ಮಿಯಾ ಖಲೀಫಾ ಕರೋನಾ ವೈರಸ್ ಪ್ರಕೊಪ್ದ ಕಾರಣ ತಮ್ಮ ಮದುವೆಯನ್ನು ಮುಂದೂಡಿರುವುದಾಗಿ ಹೇಳಿದ್ದಳು. ಆದರೆ, ಮಿಯಾ ಕುರಿತಾದ ಬೆಡ್ ರೂಮ್ ವಿಡಿಯೋವೊಂದು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಬೇರೆ ಕಥೆಯನ್ನು ಸರಿ ಹೇಳುತ್ತಿದೆ.

Last Updated : Apr 21, 2020, 05:04 PM IST
ಕದ್ದುಮುಚ್ಚಿ ಬಾಯ್ ಫ್ರೆಂಡ್ ಜೊತೆ ವಿವಾಹ ಮಾಡಿಕೊಂಡ Mia Khalifa, ವೈರಲ್ ಗೊಂಡ ಬೆಡ್ ರೂಮ್ ವಿಡಿಯೋ title=

ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾ ಇತ್ತೀಚೆಗಷ್ಟೇ ಕೊರೊನಾ ವೈರಸ್ ಪ್ರಕೋಪದ ಕಾರಣ ತಾವು ತಮ್ಮ ವಿವಾಹವನ್ನು ಮುಂದೂಡುತ್ತಿರುವುದಾಗಿ ಹೇಳಿದ್ದಳು. ಈ ಕುರಿತು ಅವಳು ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಳು. ಇದಕ್ಕೂ ಮೊದಲು ಮಿಯಾ ಅವಳ ವಿವಾಹ ಇದೆ ಜೂನ್ 2020 ಕ್ಕೆ ನೆರವೆಬೇಕಿತ್ತು. ಆದರೆ, ಇತ್ತೀಚೆಗ ಮಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಮಿಯಾ ತಮ್ಮ ಪತಿ ರಾಬರ್ಟ್ ಸ್ಯಾಂಡ್ಬರ್ಗ್ ಅವರ ಜೊತೆ ಮಲಗುವ ಕೋಣೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಒಂದೆಡೆ ಮಂಚದ ಮೇಲೆ ಮಲಗಿರುವ ರಾಬರ್ಟ್ ಸೋಮಾರಿ ಮನಸ್ಥಿತಿಯಲ್ಲಿ ಉರುವಂತೆ ಕಂಡುಬರುತ್ತಿದ್ದರೆ, ಇನ್ನೊಂದೆಡೆ ಮಿಯಾ ಮಾತ್ರ ಸ್ನಾನದ ಟವಲ್ ಧರಿಸಿ ಮೋಜಿನ ಮನಸ್ಥಿತಿಯಲ್ಲಿರುವಂತೆ ಗೋಚರಿಸುತ್ತಿದೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಮಿಯಾ, ಅದಕ್ಕೆ " ತುಂಬಾ ಸಮರ್ಪಿತ ನೌಕರರಾಗಿರುವ ನನ್ನ ಪತಿ ರಜಾ ದಿನಗಳಲ್ಲಿ ನನ್ನ ಜೊತೆ ಈ ರೀತಿ ಹ್ಯಾಂಗ್ ಔಟ್ ಮಾಡುತ್ತಿದ್ದಾರೆ" ಎಂಬ ಶೀರ್ಷಿಕೆ ನೀಡಿದ್ದಾಳೆ. ಆದರೆ, ಮಿಯಾ ಸ್ವತಃ ತನ್ನ ಈ ಶೀರ್ಷಿಕೆಯಲ್ಲಿ ರಾಬರ್ಟ್ ಗಾಗಿ ಪತಿ ಶಬ್ದದ ಬಳಕೆ ಮಾಡಿರುವುದು ಇಲ್ಲಿ ಉಲ್ಲೇಖನೀಯ.

 
 
 
 

 
 
 
 
 
 
 
 
 

At least one of us isn’t useless @robertsandberg 🥰

A post shared by Mia K. (@miakhalifa) on

ಇದಕ್ಕೂ ಮೊದಲೂ ಕೂಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವಚಿತ್ರವನ್ನು ಹಂಚಿಕೊಂಡಿದ್ದ ಮಿಯಾ, "ಲಾಕ್ ಡೌನ್ ನಡುವೆ ಸ್ಯಾಂಡ್ಬರ್ಗ್ಸ್ ವತಿಯಿಂದ ಹ್ಯಾಪಿ ಈಸ್ಟರ್" ಎಂದು ಬರೆದುಕೊಂಡಿದ್ದಳು.

ಇದು ಮಿಯಾ ಖಲೀಫಾ ಪಾಲಿಗೆ ಇದು ಎರಡನೆಯ ಮದುವೆಯಾಗಿದೆ. ಇದಕ್ಕೂ ಮೊದಲು 2011 ರಲ್ಲಿ ಮಿಯಾ ತನ್ನ ಹೈಸ್ಕೂಲ್ ಬಾಯ್ ಫ್ರೆಂಡ್ ಜೊತೆಗೆ ವಿವಾಹವಾಗಿದ್ದಳು.

2014 ರಿಂದ 2015 ರ ಅವಧಿಯಲ್ಲಿ ಮಿಯಾ ಖಲೀಫಾ ಅಡಲ್ಟ್ ಚಿತ್ರೋದ್ಯೋಮದಲ್ಲಿ ಕೆಲಸ ಮಾಡಿದ್ದಾಳೆ.

Trending News