Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Allu Arjun Watch: ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಚಿತ್ರದಿಂದ ಚಿತ್ರಕ್ಕೆ ಸುಧಾರಿಸಿಕೊಂಡು ಡೊಡ್ಡ ಹೆಸರು ಮಾಡಿದ್ದಾರೆ...   

Written by - Savita M B | Last Updated : May 27, 2024, 10:33 AM IST
  • ಅಲ್ಲು ಅರ್ಜುನ್ ಬಿಟ್ಟು ಮೆಗಾ ಛಾಪು ಯಾರದ್ದು ಇರಬಾರದು ಎನ್ನುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ
  • ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದು ತೆಲುಗು ಚಿತ್ರರಂಗದ ಕನಸನ್ನು ನನಸಾಗಿಸಿದ್ದಾರೆ..
Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!  title=

Allu Arjun: ಅಲ್ಲು ಅರ್ಜುನ್ ಬಿಟ್ಟು ಮೆಗಾ ಛಾಪು ಯಾರದ್ದು ಇರಬಾರದು ಎನ್ನುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಇಂದು ಅವರು ಪ್ಯಾನ್ ಇಂಡಿಯಾ ಹೀರೋ ಆಗಿರುವ ಅಲ್ಲು ಪುಷ್ಪಾ ಸಿನಿಮಾಗಾಗಿ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದು ತೆಲುಗು ಚಿತ್ರರಂಗದ ಕನಸನ್ನು ನನಸಾಗಿಸಿದ್ದಾರೆ..

 ಅಲ್ಲು ಅರ್ಜುನ್‌ ನಟನೆಯ ಮುಂದಿನ ಸಿನಿಮಾ ಪುಷ್ಪ 2, ಪ್ರಸ್ತುತ ಸುಕುಮಾರ್ ನಿರ್ದೇಶನದಲ್ಲಿ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಫಹಾದ್ ಫಾಜಿಲ್, ರಶ್ಮಿಕಾ, ಸುನೀಲ್, ಅನಸೂಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೇಶಾದ್ಯಂತ ಈ ಚಿತ್ರಕ್ಕೆ ಭಾರೀ ಕ್ರೇಜ್ ಇದ್ದು, ಹಕ್ಕುಗಳೂ ಭಾರೀ ಬೆಲೆಗೆ ಮಾರಾಟವಾಗಿವೆ. ಚಿತ್ರ ಬಿಡುಗಡೆ ಕೊಂಚ ತಡವಾಗಿದೆ ಎಂಬ ಮಾತು ಕೇಳಿ ಬಂದರೂ ಸಾವಿರ ಕೋಟಿ ಕಲೆಕ್ಷನ್ ಖಚಿತ ಎನ್ನಲಾಗುತ್ತಿದೆ.. 

ಇದನ್ನೂ ಓದಿ-IPL 2024: ವಿದಾಯ...ಇದು ಕೆಲವು ಶ್ರೇಷ್ಠರ ಕೊನೆಯ ಸೀಸನ್! ಈ 10 ಸ್ಟಾರ್‌ಗಳು ಮುಂದಿನ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ!?

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದಕ್ಕೆ ಬನ್ನಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಅವರು ತುಂಬಾ ಸರಳವಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳದಿದ್ದಾರೆ... ಅದೇ ವೇಳೆ ಅವರು ಧರಸಿದ್ದ ವಾಚ್‌ ಮೇಲೆ ನೆಟ್ಟಿಗರು ಕಣ್ಣಾಕಿದ್ದಾರೆ.. ಇದೀಗ ಅವರು ಧರಿಸಿದ್ದ ವಾಚ್ ಬಗ್ಗೆ ಚರ್ಚೆ ನಡೆದಿದೆ. 

ಇದು ವಿಶೇಷ ಆ ದಿನದ ಆಕರ್ಷಣೆಯಾಗಿತ್ತು. ಬನ್ನಿ ಧರಿಸಿರುವ ಪನೈರಾ ವಾಚ್ ಬೆಲೆ ರೂ.3,97,431. ಇದನ್ನು ನೋಡಿದ ನೆಟ್ಟಿಗರು ಬನ್ನಿಗೆ ಈ ವಾಚ್ ಸಖತ್‌ ಆಗಿ ಕಾಣುತ್ತಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.  

ಇದನ್ನೂ ಓದಿ-ಸ್ಟಾರ್‌ ಕ್ರಿಕೆಟಿಗನನ್ನು ಮದುವೆಯಾಗಲು ಬಯಸಿದ್ದ ಖ್ಯಾತ ನಟಿ.. ಆತ ಸಲಿಂಗಕಾಮಿ ಎಂದು ತಿಳಿದಾಗ ಮಾಡಿದ್ದೇನು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News