VIDEO: 'ಹೇ ಜಲೀಲ... ಕನ್ವರ್ಲಾಲ' ಗೀತೆಗೆ ಮುದ್ದಿನ ಮಗನೊಂದಿಗೆ ಸ್ಟೆಪ್ ಹಾಕಿದ್ದ ಅಂಬರೀಶ್

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ನಂಗಿನ್ನೂ ವಯಸ್ಸಾಗಿಲ್ಲ ಅಂದಿದ್ದ ಅಂಬರೀಶ್!

Last Updated : Nov 28, 2018, 01:40 PM IST
VIDEO: 'ಹೇ ಜಲೀಲ... ಕನ್ವರ್ಲಾಲ' ಗೀತೆಗೆ ಮುದ್ದಿನ ಮಗನೊಂದಿಗೆ ಸ್ಟೆಪ್ ಹಾಕಿದ್ದ ಅಂಬರೀಶ್ title=
Pic: Video grab

ಬೆಂಗಳೂರು: ಜಲೀಲನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಹಿರಿಯ ನಟ ಅಂಬರೀಶ್ ತಮ್ಮ ಕೊನೆಯ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ' ದಲ್ಲಿ ನಂಗಿನ್ನೂ ವಯಸ್ಸಾಗಿಲ್ಲ ಅಂದಿದ್ರು.

ಅಂಬರೀಶ್ ತಮ್ಮ ವೃತ್ತಿ ಬದುಕಿನಲ್ಲಿ ಬಹಳ ಇಷ್ಟ ಪಟ್ಟು ಅಭಿನಯಿಸಿದ ಸಿನಿಮಾ ಇದು. ಇವರೇ ಈ ಚಿತ್ರದಲ್ಲಿ ಅಭಿನಯ ಮಾಡಬೇಕು ಎಂದು ಒತ್ತಾಯ ಮಾಡಿದವರು ಮತ್ಯಾರು ಅಲ್ಲ ಸೂಪರ್ ಸ್ಟಾರ್ ರಜನಿಕಾಂತ್. 

ಆದರೆ 'ಹೇ ಜಲೀಲ... ಕನ್ವರ್ಲಾಲ' ಗೀತೆಗೆ ಮುದ್ದಿನ ಮಗನೊಂದಿಗೆ ಅಂಬಿ ಸ್ಟೆಪ್ ಹಾಕಿರೋದನ್ನ ನೋಡಿದ್ದೀರಾ... ಆ ವಿಡಿಯೋವನ್ನು ಇಮ್ರಾನ್ ಮಾಸ್ಟರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ...
 

Trending News