ಮಹಿಳಾ ದಿನದಂದು ಗಜ್ಜರಿ ಕತ್ತರಿಸುತ್ತಾ 'ರಣವಿಕ್ರಮ' ಬೆಡಗಿ ಅಧಾ ಶರ್ಮಾ ಹೇಳಿದ್ದೇನು?

ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನ ಎಂದು ಎಲ್ಲರಿಗೂ ತಿಳಿದೆ ಇದೆ. ಈ ದಿನದಂದು ರಣವಿಕ್ರಮದ ಬೆಡಗಿ ಅಧಾ ಶರ್ಮಾ ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ.

Last Updated : Mar 8, 2020, 03:19 PM IST
ಮಹಿಳಾ ದಿನದಂದು ಗಜ್ಜರಿ ಕತ್ತರಿಸುತ್ತಾ 'ರಣವಿಕ್ರಮ' ಬೆಡಗಿ ಅಧಾ ಶರ್ಮಾ ಹೇಳಿದ್ದೇನು? title=
Photo courtesy: Twitter

ಮುಂಬೈ: ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನ ಎಂದು ಎಲ್ಲರಿಗೂ ತಿಳಿದೆ ಇದೆ. ಈ ದಿನದಂದು ರಣವಿಕ್ರಮದ ಬೆಡಗಿ ಅಧಾ ಶರ್ಮಾ ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ.

 
 
 
 

 
 
 
 
 
 
 
 
 

Poll: a woman's place is in the kitchen..yes or no ? . now you can go back and look at my previous post , in the saree , cutting carrots 😁 I am very gharelu I told u ! . for the boys who said " maa mujhe aapki bahu mil gayi " this one is for you.. for the actresses who copy stuff I do...it's very flattering but action wearing a saree concept has been patented by me.if you do it adah Sharma fans will catch you and sue you 😁😁😁 . Also don't judge a woman in a saree Cutting vegetables in the kitchen ...actually don't judge a woman anywhere ! #happywomensday #haveyoueatenyourcarrotstoday . Fight Concept: FORCE SQUARE PRODUCTIONS - @force.square Staring - @adah_ki_adah Also featuring - @vickyarora Stunts - @rudransh_azad & @pravin.2907 Fight Direction & Choreography - @vickyarora Editor - @ajayvarma1403 Camera - @vickyarora Hair & Make up - @snehal_uk Costume for the boys - @nidhikurda Adah's saree @tulsisundar Sound Design & Mixing - Rudra Shankar Sound Effects Design - @rudra.anand Executive Producer - @alokpawaskar Post Production - Postman Studioz Special thanks to @tanmay_studio #forcesquare #teamforcesquare #adahsharma #100yearsofAdahSharma #commando3 #action #actionfilm

A post shared by Adah Sharma (@adah_ki_adah) on

ತಮ್ಮ ಟ್ವೀಟ್ ಜೊತೆಗೆ ಅಪ್ಪಟ ಗೃಹಣಿ ವೇಷದಲ್ಲಿ ಕಾಣಿಸಿಕೊಂಡಿರುವ ಅಧಾ ಶರ್ಮಾ ಗಜ್ಜರಿ ಕತ್ತರಿಸುತ್ತಾ ಪೋಸ್ ನೀಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ' ಮಹಿಳೆಯ ಸ್ಥಾನ ಅಡುಗೆಮನೆಯಲ್ಲಿದೆ ... ಒಪ್ಪುತ್ತೀರಾ ಅಥವಾ ಒಪ್ಪುವುದಿಲ್ಲವೇ? ? ನಾನು ಒಪ್ಪುವೆ ಏಕೆಂದರೆ ಎಲ್ಲ ಚಾಕು ಗಳು ಅಲ್ಲೇ ಇರುತ್ತವೆ' ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಮುಂದುವರೆದು' ಘರ್ ಘರ್ ಕೀ ಕಹಾನಿ ಮಹಿಳಾ ದಿನದಂದು ಬಿಡುಗಡೆಯಾಗುತ್ತಿದೆ, ಈ ಸಂದರ್ಭದಲ್ಲಿ ನಾನು ನಿಮ್ಮ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ''ಎಂದು ಟ್ವೀಟ್ ಮಾಡಿದ್ದಾರೆ.

2008 ರಲ್ಲಿ ತೆರೆಗೆ ಬಂದಂತಹ 1920 ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ  ಅಧಾ ಶರ್ಮಾ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿರುವ ರಣ ವಿಕ್ರಮ ಸಿನಿಮಾದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ಇದಲ್ಲದೆ ತೆಲುಗು,ತಮಿಳು ಸಿನಿಮಾದಲ್ಲಿಯೂ ಕೂಡ ಅವರು ನಟಿಸಿದ್ದಾರೆ.

 

Trending News