ನಾಗ ಚೈತನ್ಯ, ಶೋಭಿತಾ ನಿಶ್ಚಿತಾರ್ಥದ ಬೆನ್ನಲ್ಲೇ ನಟಿ ಸಮಂತಾ ಸೆನ್ಸೇಷನಲ್ ಪೋಸ್ಟ್!! ಫ್ಯಾನ್ಸ್‌ ಶಾಕ್!‌

Actress Samantha Sensational Post: ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ಸಮಂತಾ ಜೊತೆ ಬ್ರೇಕ್ ಅಪ್ ಆದ ನಂತರ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಾಗ ಚೈತನ್ಯ ಶೋಭಿತಾ ಧುಲಿಪಾಲ ಬಗ್ಗೆ ಕೆಲವು ದಿನಗಳಿಂದ ವದಂತಿಗಳು ಹರಿದಾಡುತ್ತಿದ್ದು, ಇಬ್ಬರೂ ಪ್ರೀತಿಸುತ್ತಿದ್ದಾರೆ.. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರವಾಗಿತ್ತು. 

Written by - Savita M B | Last Updated : Aug 8, 2024, 06:36 PM IST
  • ನಟ ನಾಗ ಚೈತನ್ಯ ಜೊತೆಗಿನ ಡಿವೋರ್ಸ್‌ ನಂತರ ಸಮಂತಾ
  • ನಟಿ ಸಮಂತಾ ವಿನೇಶ್ ಫೋಗಟ್ ಗಾಗಿ ಪೋಸ್ಟ್ ಮಾಡಿದರೂ ಆಕೆಯ ಉದ್ದೇಶವೇ ಬೇರೆಯಾಗಿದೆ..
ನಾಗ ಚೈತನ್ಯ, ಶೋಭಿತಾ ನಿಶ್ಚಿತಾರ್ಥದ ಬೆನ್ನಲ್ಲೇ ನಟಿ ಸಮಂತಾ ಸೆನ್ಸೇಷನಲ್ ಪೋಸ್ಟ್!! ಫ್ಯಾನ್ಸ್‌ ಶಾಕ್!‌  title=

Naga Chaitanya-Shobhita Engagement: ನಟ ನಾಗ ಚೈತನ್ಯ ಜೊತೆಗಿನ ಡಿವೋರ್ಸ್‌ ನಂತರ ಸಮಂತಾ ಅವರ ಅನೇಕ ಪೋಸ್ಟ್‌ಗಳು ನಾಗ ಚೈತನ್ಯ ಅವರ ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡಿರುತ್ತವೆ ಎನ್ನಲಾಗಿತ್ತು.. ಮತ್ತೊಂದೆಡೆ ನಾಗ ಚೈತನ್ಯ ಹಾಗೂ ಶೋಭಿತಾ ಅವರ ಕುರಿತಾದ ಹಲವಾರು ಚರ್ಚೆಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದವು.. 

ಆದರೆ ಇದೀಗ ನಟ ನಾಗ ಚೈತನ್ಯ ಅವು ವದಂತಿಗಳಲ್ಲ... ಸತ್ಯ ಎಂದು ಸಾಬೀತು ಪಡಿಸಿದ್ದಾರೆ.. ಅಂದರೇ ಚೈ ಶೋಭಿತಾ ಅವರೊಂದಿಗೆ ಇಂದು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಇದನ್ನು ತಂದೆ ನಾಗಾರ್ಜುನ ಪೋಟೋ ಹಂಚಿಕೊಳ್ಳುವ ಮೂಲಕ ಅಧಿಕೃತಗೊಳಿಸಿದ್ದಾರೆ.. 

ಇದನ್ನೂ ಓದಿ-ಇದ್ದಕ್ಕಿದ್ದಂತೆ ಪ್ಯಾರಿಸ್‌ನಲ್ಲಿ ವಿನೇಶ್ ಫೋಗಟ್‌ಗೆ ಆಗಿದ್ದೇನು..? ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ಹೇಳಿದ್ದಿಷ್ಟು..!

ಇತ್ತ ನಾಗಚೈತನ್ಯ ಮಾಜಿ ಪತ್ನಿ ನಟಿ ಸಮಂತಾ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು, ಕಷ್ಟಗಳು ಮತ್ತು ಪ್ರತಿಕೂಲ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವವರು ಎಂದಿಗೂ ಒಂಟಿಯಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಮಂತಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.  

ನಟಿ ಸಮಂತಾ ವಿನೇಶ್ ಫೋಗಟ್ ಗಾಗಿ ಪೋಸ್ಟ್ ಮಾಡಿದರೂ ಆಕೆಯ ಉದ್ದೇಶವೇ ಬೇರೆಯಾಗಿದೆ.. ವಿನೇಶ್ ಜೊತೆಗೆ ತಮ್ಮ ಜೀವನವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಸಮಂತಾ ಪೋಸ್ಟ್ ಮಾಡುತ್ತಿದ್ದಾರೆ ಎಂದು ನೆಟಿಜನ್ ಗಳು ಕಮೆಂಟ್ ಮಾಡುತ್ತಿದ್ದಾರೆ..

ಇದನ್ನೂ ಓದಿ-"ವಿರಾಟ್ ರಾತ್ರಿ ʼಅದನ್ನುʼ ಮಾಡೋದು ನಂಗೆ ಇಷ್ಟ ಆಗಲ್ಲ"... ಕೊಹ್ಲಿ ಬೆಡ್ರೂಮ್ ಸತ್ಯ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News