viral video : ಬೆತ್ತಲೆ ಆಸಾಮಿಯ ಪುಂಡಾಟಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು!

ರಾತ್ರಿಯಾದ್ರೆ ಈ ಯುವಕ ಟಾರ್ಚ್ ಹಾಕಿಕೊಂಡು ಬೆತ್ತಲಾಗಿ ಗ್ರಾಮದಲ್ಲಿ ಓಡಾಡಿ, ಮನೆಯ ಮುಂದೆ ಒಣಗಿ ಹಾಕಿರುವ ಬಟ್ಟೆಗಳನ್ನ ಎತ್ತಿಕೊಂಡು ಹೋಗುತ್ತಾನೆ. ಅಲ್ಲದೆ, ಮನೆಗಳ ಕಿಟಕಿಯಲ್ಲಿ ಇಣುಕಿ ನೋಡುತ್ತಾನೆ ಎಂದು ಹೇಳಲಾಗುತ್ತಿದೆ.  

Written by - Channabasava A Kashinakunti | Last Updated : Oct 12, 2022, 08:18 PM IST
  • ಬೆತ್ತಲೆ ಆಸಾಮಿಯ ಪುಂಡಾಟಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು
  • ಯಲಹಂಕ ಬಳಿಯ ಬೆಟ್ಟಹಲಸೂರು ಗ್ರಾಮದಲ್ಲಿ ಘಟನೆ
  • ಈ ಬೆತ್ತಲೆ ಅಸಾಮಿಯ ಪುಂಡಾಟಿಕೆ ದೃಶ್ಯ ಸಿಟಿಟಿವಿಯಲ್ಲಿ ಸೆರೆ
viral video : ಬೆತ್ತಲೆ ಆಸಾಮಿಯ ಪುಂಡಾಟಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು! title=

ಬೆಂಗಳೂರು : ಬೆತ್ತಲೆ ಆಸಾಮಿಯ ಪುಂಡಾಟಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಬಳಿಯ ಬೆಟ್ಟಹಲಸೂರು ಗ್ರಾಮದಲ್ಲಿ ನಡೆದಿದೆ.

ರಾತ್ರಿಯಾದ್ರೆ ಈ ಯುವಕ ಟಾರ್ಚ್ ಹಾಕಿಕೊಂಡು ಬೆತ್ತಲಾಗಿ ಗ್ರಾಮದಲ್ಲಿ ಓಡಾಡಿ, ಮನೆಯ ಮುಂದೆ ಒಣಗಿ ಹಾಕಿರುವ ಬಟ್ಟೆಗಳನ್ನ ಎತ್ತಿಕೊಂಡು ಹೋಗುತ್ತಾನೆ. ಅಲ್ಲದೆ, ಮನೆಗಳ ಕಿಟಕಿಯಲ್ಲಿ ಇಣುಕಿ ನೋಡುತ್ತಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ʼನರೇಂದ್ರ ಮೋದಿ ವಿಶ್ವಗುರು ಅಲ್ಲ, ಪುಕ್ಕಲು ಗುರುʼ

ಈ ಬೆತ್ತಲೆ ಅಸಾಮಿಯ ಪುಂಡಾಟಿಕೆ ದೃಶ್ಯ ಸಿಟಿಟಿವಿಯಲ್ಲಿ ಸೆರೆಯಾಗಿದ್ದು, ಒಂದು ವಾರದ ಹಿಂದೆ ನಡೆದಿರೋ ಘಟನೆ, ಇದೀಗ ಪುಲ್ ವೈರಲ್ ಆಗಿದೆ.

ಸಧ್ಯ ಬೆತ್ತಲೆ ಪುಂಡಾಟಿಕೆ ಮಾಡುವ ಸೈಕೋ ಯುವಕನನ್ನ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಪೊಲೀಸರು ಯುವಕನಿಗೆ ಬಟ್ಟೆ ಕೊಡಿಸಿ ಹಾಕಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : V Sunil Kumar : 'ಜನೇವರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News