Today Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?

Arecanut today price (2-01-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jan 29, 2024, 04:15 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚನ್ನಗಿರಿಯಲ್ಲಿ ಅಡಿಕೆ 49,200 ರೂ.ನಂತೆ ಮಾರಾಟವಾಗುತ್ತಿದೆ
  • ಸಾಗರದಲ್ಲಿ ಅಡಿಕೆ 48,499 ರೂ.ನಂತೆ ವಹಿವಾಟು ನಡೆಸುತ್ತಿದೆ
Today Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..? title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರವೂ( ಜನವರಿ 29) ಮತ್ತಷ್ಟು ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(29-01-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Gold Rate: ಭಾರತದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ ಕುಸಿತ: ಬೆಳ್ಳಿ ದರ ಏರಿಕೆ!

Market Date Variety Minimum Price Maximum Price Modal Price
Channagiri 27/01/2024 Rashi ₹47,012 ₹49,200 ₹48,109
Hosanagar 27/01/2024 Kempugotu ₹32,899 ₹35,999 ₹33,115
Hosanagar 27/01/2024 Rashi ₹44,299 ₹49,699 ₹49,159
Sorabha 27/01/2024 Sippegotu ₹17,000 ₹17,000 ₹17,000
Sorabha 27/01/2024 Bilegotu ₹23,300 ₹23,400 ₹23,350
Sorabha 27/01/2024 Gorabalu ₹32,300 ₹33,509 ₹32,803
Sorabha 27/01/2024 Rashi ₹38,199 ₹48,000 ₹46,835
Sorabha 27/01/2024 Chali ₹32,600 ₹34,600 ₹33,000
Bantwala 25/01/2024 Cqca ₹18,000 ₹28,500 ₹23,500
Bantwala 25/01/2024 New Variety ₹28,500 ₹36,000 ₹34,000
Belthangdi 25/01/2024 Cqca ₹26,000 ₹28,000 ₹27,500
Gonikappal 25/01/2024 Pylone ₹5,000 ₹5,000 ₹5,000
Karkala 25/01/2024 New Variety ₹25,000 ₹36,000 ₹30,000
Kumta 25/01/2024 Cqca ₹13,099 ₹31,611 ₹29,469
Kumta 25/01/2024 Chippu ₹22,809 ₹34,579 ₹32,849
Kumta 25/01/2024 Ripe ₹32,011 ₹36,000 ₹35,429
Kundapura 25/01/2024 Ripe ₹35,000 ₹45,000 ₹40,000
Puttur 25/01/2024 Cqca ₹11,000 ₹25,000 ₹18,000
Puttur 25/01/2024 New Variety ₹27,000 ₹36,000 ₹31,500
Sagar 25/01/2024 Sippegotu ₹9,119 ₹20,710 ₹19,635
Sagar 25/01/2024 Bilegotu ₹23,989 ₹30,499 ₹29,499
Sagar 25/01/2024 Kempugotu ₹28,989 ₹36,499 ₹35,599
Sagar 25/01/2024 Cqca ₹23,989 ₹33,989 ₹31,989
Sagar 25/01/2024 Rashi ₹37,899 ₹48,499 ₹47,599
Sagar 25/01/2024 Chali ₹32,499 ₹38,001 ₹37,409
Shimoga 25/01/2024 Bette ₹44,400 ₹55,189 ₹50,000
Shimoga 25/01/2024 Saraku ₹46,100 ₹75,210 ₹60,000
Shimoga 25/01/2024 Gorabalu ₹16,509 ₹40,699 ₹36,109
Shimoga 25/01/2024 Rashi ₹31,111 ₹49,200 ₹48,399
Siddapur 25/01/2024 Bilegotu ₹31,319 ₹33,600 ₹31,899
Siddapur 25/01/2024 Kempugotu ₹31,319 ₹36,099 ₹35,899
Siddapur 25/01/2024 Cqca ₹29,019 ₹31,899 ₹30,019
Siddapur 25/01/2024 Tattibettee ₹40,069 ₹45,909 ₹43,009
Siddapur 25/01/2024 Rashi ₹46,309 ₹47,449 ₹47,269
Siddapur 25/01/2024 Chali ₹36,869 ₹38,599 ₹37,940
Siddapur 25/01/2024 Ripe ₹31,859 ₹35,599 ₹33,369
Sirsi 25/01/2024 Bilegotu ₹27,099 ₹35,899 ₹31,606
Sirsi 25/01/2024 Kempugotu ₹33,518 ₹36,698 ₹35,362
Sirsi 25/01/2024 Bette ₹39,518 ₹45,298 ₹42,011
Sirsi 25/01/2024 Rashi ₹44,208 ₹50,039 ₹46,404
Sirsi 25/01/2024 Chali ₹36,618 ₹39,618 ₹38,131
Tumkur 25/01/2024 Rashi ₹45,800 ₹47,500 ₹46,910
Yellapur 25/01/2024 Bilegotu ₹24,899 ₹34,799 ₹31,986
Yellapur 25/01/2024 api ₹56,299 ₹63,509 ₹58,899
Yellapur 25/01/2024 Kempugotu ₹26,899 ₹35,699 ₹34,199
Yellapur 25/01/2024 Cqca ₹18,109 ₹31,299 ₹28,601
Yellapur 25/01/2024 Tattibettee ₹36,810 ₹47,890 ₹43,690
Yellapur 25/01/2024 Rashi ₹47,899 ₹55,699 ₹51,799
Yellapur 25/01/2024 Chali ₹35,199 ₹39,699 ₹39,299

ಇದನ್ನೂ ಓದಿ: ಅತಿ ಕಡಿಮೆ ಬಡ್ಡಿದರದಲ್ಲಿ Personal Loan ನೀಡುತ್ತಿದೆ ಈ ಬ್ಯಾಂಕ್ !ಒಂದು ಲಕ್ಷದ ಸಾಲಕ್ಕೆ ಇಷ್ಟೇ EMI

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News