Petrol Price Today : ವಾಹನ ಸವಾರರ ಗಮನಕ್ಕೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ, ನಿಮ್ಮ ನಗರದ ಬೆಲೆ ಇಲ್ಲಿ ಪರಿಶೀಲಿಸಿ

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 100.58 ರೂ. ಇದ್ದು, ಡೀಸೆಲ್ ಬೆಲೆ ಲೀಟರ್‌ಗೆ 85.01 ರೂ. ಇದೆ.

Written by - Channabasava A Kashinakunti | Last Updated : Dec 9, 2021, 09:38 AM IST
  • ಗುರುವಾರ ಪೆಟ್ರೋಲ್-ಡೀಸೆಲ್ ಬೆಲೆ ಒಂದು ತಿಂಗಳಿಗೂ ಹೆಚ್ಚು ಕಾಲ ಬದಲಾಗದೆ ಉಳಿದಿವೆ.
  • ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 100.58 ರೂ.
  • ದೆಹಲಿಯಲ್ಲಿ, ಪೆಟ್ರೋಲ್ ದರ ಲೀಟರ್‌ಗೆ 95.41 ರೂ.
Petrol Price Today : ವಾಹನ ಸವಾರರ ಗಮನಕ್ಕೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ, ನಿಮ್ಮ ನಗರದ ಬೆಲೆ ಇಲ್ಲಿ ಪರಿಶೀಲಿಸಿ title=

ನವದೆಹಲಿ : ಡಿಸೆಂಬರ್ 09 ರಂದು ಅಂದರೆ ಗುರುವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ತಿಂಗಳಿಗೂ ಹೆಚ್ಚು ಕಾಲ ಬದಲಾಗದೆ ಉಳಿದಿವೆ. 

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ(Petrol Price) ಲೀಟರ್‌ಗೆ 100.58 ರೂ. ಇದ್ದು, ಡೀಸೆಲ್ ಬೆಲೆ ಲೀಟರ್‌ಗೆ 85.01 ರೂ. ಇದೆ. ದೆಹಲಿಯಲ್ಲಿ, ಪೆಟ್ರೋಲ್ ದರ ಲೀಟರ್‌ಗೆ 95.41 ರೂ. ಮತ್ತು ಡೀಸೆಲ್ ದರ ಲೀಟರ್‌ಗೆ 86.67 ರೂ. ಇದೆ.

ಇದನ್ನೂ ಓದಿ : Petrol Price Today : ವಾಹನ ಮಾಲೀಕರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ

ಮುಂಬೈನಲ್ಲಿ, ಪೆಟ್ರೋಲ್ ಅನ್ನು ಲೀಟರ್‌ಗೆ 109.98 ರೂ. ಮತ್ತು ಡೀಸೆಲ್(Diesel price) ಒಂದು ಲೀಟರ್‌ಗೆ 94.14 ರೂ.ಇದ್ದು, ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.40 ರೂ. ಗುರುವಾರ ಪ್ರತಿ ಲೀಟರ್ ಡೀಸೆಲ್ ಬೆಲೆ 91.43 ರೂ. ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.67 ರೂ., ಡೀಸೆಲ್ ಬೆಲೆ ಲೀಟರ್‌ಗೆ 101.56 ರೂ.

ದೇಶದ ಕೆಲವು ನಗರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಈ ಕೆಳಗಿನಂತಿವೆ:

1. ಮುಂಬೈ

ಪೆಟ್ರೋಲ್ - ಲೀಟರ್‌ಗೆ 109.98 ರೂ.
ಡೀಸೆಲ್ - ಲೀಟರ್‌ಗೆ 94.14 ರೂ.

2. ದೆಹಲಿ

ಪೆಟ್ರೋಲ್ - ಲೀಟರ್‌ಗೆ 95.41 ರೂ.
ಡೀಸೆಲ್ - ಲೀಟರ್‌ಗೆ 86.67 ರೂ.

3. ಚೆನ್ನೈ

ಪೆಟ್ರೋಲ್ - ಲೀಟರ್‌ಗೆ 101.40 ರೂ..
ಡೀಸೆಲ್ - ಲೀಟರ್‌ಗೆ 91.43 ರೂ.

4. ಕೋಲ್ಕತ್ತಾ

ಪೆಟ್ರೋಲ್ - ಲೀಟರ್‌ಗೆ 104.67 ರೂ.
ಡೀಸೆಲ್ - ಲೀಟರ್‌ಗೆ 89.79 ರೂ.

5. ಭೋಪಾಲ್

ಪೆಟ್ರೋಲ್ - ಲೀಟರ್‌ಗೆ 107.23 ರೂ.
ಡೀಸೆಲ್ - ಲೀಟರ್‌ಗೆ 90.87 ರೂ.

6. ಹೈದರಾಬಾದ್

ಪೆಟ್ರೋಲ್ - ಲೀಟರ್‌ಗೆ 108.20 ರೂ.
ಡೀಸೆಲ್ - ಲೀಟರ್‌ಗೆ 94.62 ರೂ.

7. ಬೆಂಗಳೂರು

ಪೆಟ್ರೋಲ್ - ಲೀಟರ್‌ಗೆ 100.58 ರೂ.
ಡೀಸೆಲ್ - ಲೀಟರ್‌ಗೆ 85.01 ರೂ.

8. ಗುವಾಹಟಿ

ಪೆಟ್ರೋಲ್ - ಲೀಟರ್‌ಗೆ 94.58 ರೂ.
ಡೀಸೆಲ್ - ಲೀಟರ್‌ಗೆ 81.29 ರೂ.

9. ಲಕ್ನೋ

ಪೆಟ್ರೋಲ್ - ಲೀಟರ್ ಗೆ 95.28 ರೂ.
ಡೀಸೆಲ್ - ಲೀಟರ್‌ಗೆ 86.80 ರೂ.

10. ಗಾಂಧಿನಗರ

ಪೆಟ್ರೋಲ್ - ಲೀಟರ್‌ಗೆ 95.35 ರೂ.
ಡೀಸೆಲ್ - ಲೀಟರ್‌ಗೆ 89.33 ರೂ.

11. ತಿರುವನಂತಪುರಂ

ಪೆಟ್ರೋಲ್ - ಲೀಟರ್‌ಗೆ 106.36 ರೂ.
ಡೀಸೆಲ್ - ಲೀಟರ್‌ಗೆ 93.47 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News