Gold-Silver Rate : ಚಿನ್ನಾಭರಣ ಪ್ರಿಯರೆ ಗಮನಿಸಿ : ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 71,600 ರೂ. ದಾಖಲಾಗಿದೆ

Last Updated : Jun 6, 2021, 11:33 AM IST
  • ಆಭರಣ ಪ್ರಿಯರು ಚಿನ್ನ, ಬೆಳ್ಳಿ, ಬೆಲೆ ಇಳಿಕೆಯ ನಿರೀಕ್ಷೆ
  • ಇಂದು ದೇಶದಲ್ಲಿ 1 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 4,930 ರೂ.
  • ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 71,600 ರೂ. ದಾಖಲಾಗಿದೆ
Gold-Silver Rate : ಚಿನ್ನಾಭರಣ ಪ್ರಿಯರೆ ಗಮನಿಸಿ : ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ title=

ನವದೆಹಲಿ : ಆಭರಣ ಪ್ರಿಯರು ಚಿನ್ನ, ಬೆಳ್ಳಿ, ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ, ಇದರ ನಡುವೆ ಇಂದು ದೇಶದಲ್ಲಿ 1 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 4,930 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್‌ ಚಿನ್ನದ ಬೆಲೆಗೆ 45,910 ರೂ. ಮತ್ತು 10 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 50,080 ರೂ. ದಾಖಲಾಗಿದೆ.

ದೇಶದಲ್ಲಿ ಬೆಳ್ಳಿ ಬೆಲೆ(Silver Rate) ಇಂದು ಒಂದು ಕೆಜಿಗೆ 71,600 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 71,600 ರೂ. ದಾಖಲಾಗಿದೆ.

ಇದನ್ನೂ ಓದಿ : Driving license link aadhar card online : ಡ್ರೈವಿಂಗ್ ಲೈಸೆನ್ಸ್‍ಗೆ ಆಧಾರ್ ಲಿಂಕ್ ಮಾಡುವುದು ಇನ್ನು ಅನಿವಾರ್ಯ.! ಹೀಗೆ ಮಾಡಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :

ಬೆಂಗಳೂರು: 22 ಕ್ಯಾರಟ್‌ ಚಿನ್ನದ ಬೆಲೆ(22 Carat Gold Rate) 45,910 ರೂ. 24 ಕ್ಯಾರಟ್‌ ಚಿನ್ನದ ಬೆಲೆ 50,080 ರೂ.

ಇದನ್ನೂ ಓದಿ : Not Filing ITR For Two Years? ಈ ತಿಂಗಳಾಂತ್ಯದವರೆಗೆ ಈ ಕೆಲಸ ಮಾಡಿ, ಇಲ್ಲದೆ ಹೋದರೆ ದುಪ್ಪಟ್ಟು TDS ಪಾವತಿಸಬೇಕು, ಇಲ್ಲಿದೆ ನಿಯಮ

ಚೆನ್ನೈ: 22 ಕ್ಯಾರಟ್‌ ಚಿನ್ನದ 46,150 ರೂ. 24 ಕ್ಯಾರಟ್‌ ಚಿನ್ನದ ಬೆಲೆ(24 Carat Gold Rate) 50,350 ರೂ.

ನವದೆಹಲಿ(Delhi) : 22 ಕ್ಯಾರಟ್‌ ಚಿನ್ನದ 47,100  ರೂ. 24 ಕ್ಯಾರಟ್‌ ಚಿನ್ನದ ಬೆಲೆ 51,250 ರೂ.

ಇದನ್ನೂ ಓದಿ : Breast Milk Production: ಇನ್ಮುಂದೆ ಮಾರುಕಟ್ಟೆಯಲ್ಲಿಯೂ ಕೂಡ ಸಿಗಲಿದೆ 'ತಾಯಿಯ ಎದೆ ಹಾಲು' ! ಹೇಗೆ ಅಂತಿರಾ?

ಮಂಗಳೂರು: 22 ಕ್ಯಾರಟ್‌ ಚಿನ್ನದ(22 Carat Gold Rate) 45,910 ರೂ. 24 ಕ್ಯಾರಟ್‌ ಚಿನ್ನದ ಬೆಲೆ 50,080 ರೂ.

ಮುಂಬಯಿ(Mumbai) : 22 ಕ್ಯಾರಟ್‌ ಚಿನ್ನದ 48,300 ರೂ.24 ಕ್ಯಾರಟ್‌ ಚಿನ್ನದ ಬೆಲೆ 49,300 ರೂ.

ಇದನ್ನೂ ಓದಿ : Aadhaar card Apply : ಇನ್ಮುಂದೆ ಮೊದಲ ಬಾರಿ 'Aadhar Card' ಪಡೆಯಲು ಬೇಕಿಲ್ಲ ದಾಖಲೆಗಳು!

ಮೈಸೂರು: 22 ಕ್ಯಾರಟ್‌ ಚಿನ್ನದ 45,910 ರೂ. 24 ಕ್ಯಾರಟ್‌ ಚಿನ್ನದ ಬೆಲೆ 50,080 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News