Arecanut Price in Karnataka: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (23-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Feb 23, 2024, 08:28 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಶಿರಸಿಯಲ್ಲಿ ಅಡಿಕೆ 46,299 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 46,599 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶುಕ್ರವಾರವೂ (ಫೆಬ್ರವರಿ 23) ಮತ್ತಷ್ಟು ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(23-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Formula 12-15-20, ಇದು 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 40ನೇ ವಯಸ್ಸಲ್ಲಿ ಕೋಟ್ಯಾಧಿಪತಿಯಾಗುವ ಸರಳ ಸೂತ್ರ!

Market Date Variety Minimum Price Maximum Price Modal Price
Bantwala 22/02/2024 Cqca ₹18,000 ₹28,500 ₹23,500
Bantwala 22/02/2024 New Variety ₹28,500 ₹33,000 ₹31,000
Channagiri 22/02/2024 Rashi ₹46,012 ₹48,400 ₹46,960
Chitradurga 22/02/2024 api ₹46,439 ₹46,899 ₹46,689
Chitradurga 22/02/2024 Kempugotu ₹28,509 ₹28,910 ₹28,700
Chitradurga 22/02/2024 Bette ₹35,119 ₹35,559 ₹35,349
Chitradurga 22/02/2024 Rashi ₹45,929 ₹46,369 ₹46,179
Puttur 22/02/2024 Cqca ₹11,500 ₹26,000 ₹18,750
Puttur 22/02/2024 New Variety ₹26,500 ₹34,000 ₹30,250
Sagar 22/02/2024 Sippegotu ₹8,290 ₹17,229 ₹16,799
Sagar 22/02/2024 Bilegotu ₹19,699 ₹24,832 ₹22,989
Sagar 22/02/2024 Kempugotu ₹17,869 ₹32,579 ₹31,199
Sagar 22/02/2024 Cqca ₹12,989 ₹25,989 ₹24,699
Sagar 22/02/2024 Rashi ₹31,389 ₹47,889 ₹46,499
Sagar 22/02/2024 Chali ₹27,313 ₹34,599 ₹33,599
Shimoga 22/02/2024 Bette ₹31,179 ₹53,589 ₹51,100
Shimoga 22/02/2024 Saraku ₹41,199 ₹82,240 ₹58,840
Shimoga 22/02/2024 Gorabalu ₹16,509 ₹34,119 ₹31,699
Shimoga 22/02/2024 Rashi ₹30,069 ₹47,989 ₹47,059
Siddapur 22/02/2024 Bilegotu ₹24,819 ₹26,800 ₹25,289
Siddapur 22/02/2024 Kempugotu ₹30,689 ₹33,689 ₹32,199
Siddapur 22/02/2024 Cqca ₹24,099 ₹25,119 ₹24,199
Siddapur 22/02/2024 Tattibettee ₹38,869 ₹47,219 ₹41,709
Siddapur 22/02/2024 Rashi ₹43,009 ₹46,599 ₹45,899
Siddapur 22/02/2024 Chali ₹35,899 ₹36,699 ₹36,699
Siddapur 22/02/2024 Ripe ₹29,099 ₹31,899 ₹30,899
Sirsi 22/02/2024 Bilegotu ₹24,009 ₹30,898 ₹26,276
Sirsi 22/02/2024 Kempugotu ₹29,800 ₹34,689 ₹32,730
Sirsi 22/02/2024 Bette ₹38,099 ₹43,599 ₹39,789
Sirsi 22/02/2024 Rashi ₹43,269 ₹46,299 ₹44,687
Sirsi 22/02/2024 Chali ₹34,099 ₹37,913 ₹36,616

ಇದನ್ನೂ ಓದಿ: ರಾಕೆಟ್ ವೇಗದಲ್ಲಿ ಏರುತ್ತಿದ್ದ ತರಕಾರಿ ದರದಲ್ಲಿ ಇಳಿಕೆ ! ಜನ ಸಾಮಾನ್ಯರಿಗೆ ಕೊಂಚ ರಿಲೀಫ್

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News