Arecanut Nut Price: ಹೊಸ ವರ್ಷದಂದು ಮತ್ತಷ್ಟು ಏರಿಕೆ ಕಂಡ ಅಡಿಕೆ ಧಾರಣೆ

Arecanut today price (01-01-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jan 1, 2024, 04:02 PM IST
  • 2024ರ ಹೊಸ ವರ್ಷದಂದು ಮತ್ತಷ್ಟು ಏರಿಕೆ ಕಂಡ ಅಡಿಕೆ ಧಾರಣೆ
  • ರಾಜ್ಯದ ಮಾರುಕಟ್ಟೆಯಲ್ಲಿಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಸಾಧ್ಯತೆ
Arecanut Nut Price: ಹೊಸ ವರ್ಷದಂದು ಮತ್ತಷ್ಟು ಏರಿಕೆ ಕಂಡ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  ಮತ್ತಷ್ಟು ಏರಿಕೆಯಾಗಿದೆ. ಯಲ್ಲಾಪುರದಲ್ಲಿ ಅಡಿಕೆ ಗರಿಷ್ಠ 53 ಸಾವಿರ ರೂ.ನ ಗಡಿ ದಾಟಿದೆ. 2024ರ ಹೊಸ ವರ್ಷವಾದ ಸೋಮವಾರವೂ ಮತ್ತಷ್ಟು ಏರಿಕೆ ಕಂಡಿದೆ. ಇತ್ತೀಚೆಗಷ್ಟೇ ಕುಸಿತ ಕಂಡಿದ್ದ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿರುವುದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿದೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.  

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 45,600 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(31-12-2023) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ವರ್ಷದ ಆರಂಭದಲ್ಲಿಯೇ ಇಳಿದ ಗ್ಯಾಸ್ ದರ : ಹೊಸ ದರ ಇಂದಿನಿಂದಲೇ ಜಾರಿ

Market Market Date Variety Arrivals Minimum Price Maximum Price Modal Price
BANTWALA 30/12/2023 Coca 158 15000 27500 23500
BANTWALA 30/12/2023 New Variety 7 27500 35500 32500
BANTWALA 30/12/2023 Old Variety 14 41000 43000 42000
BELTHANGADI 30/12/2023 New Variety 50 30200 35500 33000
BELTHANGADI 29/12/2023 Coca 3 25000 27000 26000
BELTHANGADI 28/12/2023 Old Variety 371 38500 40000 39000
BENGALURU 27/12/2023 Other 84 45000 48000 46500
BHADRAVATHI 29/12/2023 Rashi 787 38199 48879 47645
CHANNAGIRI 28/12/2023 Rashi 5035 45299 48850 48446
CHITRADURGA 28/12/2023 Api 5 47909 48319 48149
CHITRADURGA 28/12/2023 Bette 200 37139 37579 37399
CHITRADURGA 28/12/2023 Kempugotu 385 30610 31059 30800
CHITRADURGA 28/12/2023 Rashi 170 47429 47869 47689
DAVANAGERE 30/12/2023 Rashi 4 46619 47869 47669
GONIKOPPAL 01/01/2024 ARECANUT-HUSK 10 5000 5000 5000
GOWRIBIDNUR 30/12/2023 Red 4 18000 23500 20750
HOLALKERE 30/12/2023 Rashi 702 38122 48315 47660
HONNALI 01/01/2024 Rashi 41 47899 48359 48199
HONNAVAR 01/01/2024 Hale Chali 28 36000 38000 37400
HOSANAGAR 29/12/2023 Chali 1 32199 32199 32199
HOSANAGAR 29/12/2023 Kempugotu 57 33699 38899 36679
HOSANAGAR 29/12/2023 Rashi 1525 46899 49309 48815
KADUR 30/12/2023 Rashi 204 40507 40507 40507
KARKALA 30/12/2023 New Variety 6 25000 36500 30000
KARKALA 30/12/2023 Old Variety 51 30000 44000 35000
KOPPA 30/12/2023 Bette 87 45000 48000 46500
KOPPA 30/12/2023 EDI 56 44000 48000 46000
KOPPA 30/12/2023 Gorabalu 61 33500 36500 35000
KOPPA 29/12/2023 Rashi 51 44000 48499 47727
KOPPA 29/12/2023 Saraku 6 46366 76259 65083
KUMTA 29/12/2023 Chippu 50 25899 32999 30879
KUMTA 29/12/2023 Coca 30 19019 32099 30469
KUMTA 29/12/2023 Factory 100 10169 23299 20899
KUMTA 29/12/2023 Hale Chali 125 35699 38099 37569
KUMTA 29/12/2023 Hosa Chali 125 32599 34109 33729
KUMTA 27/12/2023 Bette 1 35600 44009 43129
KUNDAPUR 30/12/2023 Hale Chali 17 41000 42500 42000
KUNDAPUR 30/12/2023 Hosa Chali 16 30000 36500 35000
MANGALURU 26/12/2023 Coca 100 25969 29147 28126
PAVAGADA 30/12/2023 Red 6 39000 42000 41500
PUTTUR 30/12/2023 Coca 372 11000 25000 18000
PUTTUR 30/12/2023 New Variety 242 27000 36500 31750
SAGAR 28/12/2023 Bilegotu 19 23989 33199 31129
SAGAR 28/12/2023 Chali 226 30699 38199 37399
SAGAR 28/12/2023 Coca 31 20199 34989 33989
SAGAR 28/12/2023 Kempugotu 8 24699 37699 36499
SAGAR 28/12/2023 Rashi 548 38800 48899 47899
SAGAR 28/12/2023 Sippegotu 134 10786 20419 19389
SHIKARIPUR 30/12/2023 Red 1058 39220 47411 46424
SHIVAMOGGA 29/12/2023 Bette 15 24169 53952 53089
SHIVAMOGGA 29/12/2023 Gorabalu 70 16009 38011 36258
SHIVAMOGGA 29/12/2023 Rashi 1 44609 48599 47059
SHIVAMOGGA 29/12/2023 Saraku 14 53109 74400 60009
SHIVAMOGGA 28/12/2023 New Variety 4 35899 48399 47192
SIDDAPURA 29/12/2023 Kempugotu 6 30000 32000 31699
SIDDAPURA 01/01/2024 Rashi 63 43599 48299 47839
SIDDAPURA 01/01/2024 Tattibettee 1 38699 38699 38699
SIDDAPURA 01/01/2024 Bilegotu 3 31199 32699 32349
SIDDAPURA 01/01/2024 Chali 30 36106 37500 36729
SIDDAPURA 01/01/2024 Coca 2 28299 33700 33700
SIDDAPURA 01/01/2024 Hosa Chali 1 33000 33000 33000
SIRA 30/12/2023 Other 140 9000 45000 43825
SIRSI 30/12/2023 Bette 15 37899 44208 41370
SIRSI 30/12/2023 Bilegotu 39 28699 34949 33068
SIRSI 30/12/2023 Chali 142 37069 38901 38180
SIRSI 30/12/2023 Kempugotu 7 31899 31899 31899
SIRSI 30/12/2023 Rashi 60 45408 47909 46108
SORABHA 30/12/2023 Gorabalu 2 21199 23199 22199
SORABHA 30/12/2023 Rashi 93 46619 48300 47666
SULYA 29/12/2023 New Variety 22 27000 37000 30000
SULYA 29/12/2023 Old Variety 548 40200 44200 42800
TIRTHAHALLI 29/12/2023 Gorabalu 4 36000 36300 36200
TIRTHAHALLI 29/12/2023 Rashi 8 44500 48300 48000
TIRTHAHALLI 29/12/2023 Saraku 1 63500 63500 63500
TIRTHAHALLI 26/12/2023 Bette 1 48000 48000 48000
TUMAKURU 29/12/2023 Rashi 140 46100 47200 46500
YELLAPURA 29/12/2023 Api 5 58888 63069 63069
YELLAPURA 29/12/2023 Bilegotu 12 24899 33770 30899
YELLAPURA 29/12/2023 Chali 121 34099 38849 37899
YELLAPURA 29/12/2023 Coca 43 17299 28399 27499
YELLAPURA 29/12/2023 Kempugotu 8 25019 34609 32100
YELLAPURA 29/12/2023 Rashi 292 45011 55555 51399
YELLAPURA 29/12/2023 Tattibettee 36 37699 44899 42369

ಇದನ್ನೂ ಓದಿ: ಇವರು ಇನ್ನು ಮುಂದೆ UPI ಮೂಲಕ ಹಣ ವರ್ಗಾಯಿಸಲು ಸಾಧ್ಯವಿಲ್ಲ : ನಿಮ್ಮ ಖಾತೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News