ಮಂಜುನಾಥ ಎನ್
 
Stories by ಮಂಜುನಾಥ ಎನ್

ಮೃತ ವ್ಯಕ್ತಿ ಬಿಟ್ಟುಹೋದ ಬಟ್ಟೆ ಮತ್ತು ಆಭರಣಗಳನ್ನು ಧರಿಸಬೇಕೆ ಅಥವಾ ಬೇಡವೇ? ಇದರ ಬಗ್ಗೆ ಶಾಸ್ತ್ರಗಳು ಹೇಳುವುದೇನು?
Garuda Purana
ಮೃತ ವ್ಯಕ್ತಿ ಬಿಟ್ಟುಹೋದ ಬಟ್ಟೆ ಮತ್ತು ಆಭರಣಗಳನ್ನು ಧರಿಸಬೇಕೆ ಅಥವಾ ಬೇಡವೇ? ಇದರ ಬಗ್ಗೆ ಶಾಸ್ತ್ರಗಳು ಹೇಳುವುದೇನು?
ಹುಟ್ಟಿದ ವ್ಯಕ್ತಿ ಒಂದು ದಿನ ಸಾಯಲೇಬೇಕು, ಆದರೆ ಎಷ್ಟೋ ಸಲ ಒಬ್ಬ ವ್ಯಕ್ತಿಯ ಬಾಂಧವ್ಯ ಇದೆಲ್ಲವನ್ನೂ ಮೀರಿ ಹೋಗಿ ಅವನ ಸಾವಿನ ನಂತರವೂ ಅವನ ನೆನಪುಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ.
May 13, 2024, 07:33 PM IST
ಪ್ರೀತಿಯನ್ನು ವ್ಯಕ್ತಪಡಿಸಲು ಇಲ್ಲಿದೆ ರಹಸ್ಯ ಸಂಖ್ಯೆ...! ಯಾವ ಪ್ರೇಮಿಗಳಿಗೂ ಈ ಸಂಖ್ಯೆಯನ್ನು ಡಿಕೋಡ್ ಮಾಡಲು ಸಾಧ್ಯವಿಲ್ಲ...!
love
ಪ್ರೀತಿಯನ್ನು ವ್ಯಕ್ತಪಡಿಸಲು ಇಲ್ಲಿದೆ ರಹಸ್ಯ ಸಂಖ್ಯೆ...! ಯಾವ ಪ್ರೇಮಿಗಳಿಗೂ ಈ ಸಂಖ್ಯೆಯನ್ನು ಡಿಕೋಡ್ ಮಾಡಲು ಸಾಧ್ಯವಿಲ್ಲ...!
ಇತ್ತೀಚಿನ ದಿನಗಳಲ್ಲಿ ನೀವು ಸಾಮಾಜಿಕ ಮಾಧ್ಯಮದಲ್ಲಿ 5201314 ಸಂಖ್ಯೆಯನ್ನು ಪದೇ ಪದೇ ನೋಡಿರುತ್ತಿರಾ?..ಆದ್ರೆ ಈ ಸಂಖ್ಯೆ ಯಾವುದೊ ನಗರದ ಪಿನ್ ಕೋಡ್ ಅಲ್ಲಾ, ಬದಲಾಗಿ ಇದೊಂದು ಹೃದಯದ ಪಿನ್ ಕೋಡ್..!
May 13, 2024, 06:57 PM IST
NTA CUET Admit Card 2024 UG Exam (OUT): exam.nta.ac.in ನಲ್ಲಿ ಪ್ರವೇಶ ಪತ್ರ ಬಿಡುಗಡೆ
CUET UG
NTA CUET Admit Card 2024 UG Exam (OUT): exam.nta.ac.in ನಲ್ಲಿ ಪ್ರವೇಶ ಪತ್ರ ಬಿಡುಗಡೆ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪದವಿಪೂರ್ವ ಅಥವಾ CUET UG 2024 ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ.
May 13, 2024, 05:44 PM IST
ಮುಸ್ಲಿಂ ಮಹಿಳೆಯರ ವೋಟರ್ ಐಡಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್‌ಐಆರ್ ದಾಖಲು
lok sabha election
ಮುಸ್ಲಿಂ ಮಹಿಳೆಯರ ವೋಟರ್ ಐಡಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್‌ಐಆರ್ ದಾಖಲು
ಹೈದರಾಬಾದ್: ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ತೆಲಂಗಾಣದಲ್ಲಿ ಇಂದು 4ನೇ ಹಂತದಲ್ಲಿ ಎಲ್ಲಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
May 13, 2024, 05:24 PM IST
 Mohini Ekadashi 2024: ಮೋಹಿನಿ ಏಕಾದಶಿಯಂದು ಈ 3 ಕೆಲಸಗಳನ್ನು ಮಾಡಿ ನಿಮ್ಮ ಜೀವನದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ...!
mohini ekadashi 2024
Mohini Ekadashi 2024: ಮೋಹಿನಿ ಏಕಾದಶಿಯಂದು ಈ 3 ಕೆಲಸಗಳನ್ನು ಮಾಡಿ ನಿಮ್ಮ ಜೀವನದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ...!
Mohini Ekadashi 2024: ಏಕಾದಶಿಯ ದಿನಾಂಕವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸುವ ಸಂಪ್ರದಾಯವಿದೆ.
May 13, 2024, 04:01 PM IST
 ಜ್ಯೇಷ್ಠ ಮಾಸದ ಮಹತ್ವ: ಈ ಅವಧಿಯಲ್ಲಿ ನೀವು ಮಾಡಬೇಕಾದ ಉಪವಾಸ ವೃತಗಳ ಪಟ್ಟಿ ಇಲ್ಲಿದೆ 
jyeshth month 2024
ಜ್ಯೇಷ್ಠ ಮಾಸದ ಮಹತ್ವ: ಈ ಅವಧಿಯಲ್ಲಿ ನೀವು ಮಾಡಬೇಕಾದ ಉಪವಾಸ ವೃತಗಳ ಪಟ್ಟಿ ಇಲ್ಲಿದೆ 
ವೈದಿಕ ಕ್ಯಾಲೆಂಡರ್ ಪ್ರಕಾರ, ಪ್ರಸ್ತುತ ಎರಡನೇ ತಿಂಗಳು ಅಂದರೆ ವೈಶಾಖ ತಿಂಗಳು ನಡೆಯುತ್ತಿದೆ. ಗಂಗಾ ಸಪ್ತಮಿ, ಸೀತಾ ನವಮಿ ಸೇರಿದಂತೆ ಹಲವು ಪ್ರಮುಖ ಹಬ್ಬಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ.
May 13, 2024, 03:46 PM IST
Sleeping Tips: ನೀವು ಮಲಗಬೇಕಾದ ಭಂಗಿಯ ಬಗ್ಗೆ ಕೂಡಲೇ ತಿಳಿಯಿರಿ..! ಇಲ್ಲದಿದ್ದರೆ ನಿಮ್ಮ ಹೃದಯದ ಮೇಲೂ ಪರಿಣಾಮ ಬೀರಬಹುದು..!
Sleep Tips
Sleeping Tips: ನೀವು ಮಲಗಬೇಕಾದ ಭಂಗಿಯ ಬಗ್ಗೆ ಕೂಡಲೇ ತಿಳಿಯಿರಿ..! ಇಲ್ಲದಿದ್ದರೆ ನಿಮ್ಮ ಹೃದಯದ ಮೇಲೂ ಪರಿಣಾಮ ಬೀರಬಹುದು..!
Sleeping Tips: ಸಾಮಾನ್ಯವಾಗಿ, ನಾವು ಮಲಗುವಾಗ ಆರಾಮದಾಯಕ ಭಂಗಿಯಲ್ಲಿ ಮಲಗಲು ಬಯಸುತ್ತೇವೆ, ಆದರೆ ಮಲಗುವ ಭಂಗಿಯು ನಮ್ಮ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
May 13, 2024, 03:31 PM IST
IPL 2024: ಆರ್ಸಿಬಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಪಡೆ..! 
IPL 2024
IPL 2024: ಆರ್ಸಿಬಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಪಡೆ..! 
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.
May 12, 2024, 11:26 PM IST
ದೆಹಲಿಯಲ್ಲಿ ವಿಮಾನ ನಿಲ್ದಾಣ ಹಾಗೂ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ
Delhi bomb threat
ದೆಹಲಿಯಲ್ಲಿ ವಿಮಾನ ನಿಲ್ದಾಣ ಹಾಗೂ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ
ಬಾಂಬ್ ಬೆದರಿಕೆಯಿಂದ ದೇಶದ ರಾಜಧಾನಿ ಮತ್ತೊಮ್ಮೆ ತತ್ತರಿಸಿದೆ. ನವದೆಹಲಿಯ ಅತ್ಯಂತ ಕಾರ್ಯನಿರತ ಐಜಿಐ ವಿಮಾನ ನಿಲ್ದಾಣ ಮತ್ತು 10 ಆಸ್ಪತ್ರೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿವೆ.
May 12, 2024, 11:04 PM IST
ನಿಮ್ಮ ಮುಖದ ಮೇಲಿನ ಸುಕ್ಕುಗಳ ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ...!
Wrinkles On Face
ನಿಮ್ಮ ಮುಖದ ಮೇಲಿನ ಸುಕ್ಕುಗಳ ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ...!
ನೀವು ಬೆಳಿಗ್ಗೆ ಎದ್ದಾಗಿನಿಂದ ಕನ್ನಡಿಯಲ್ಲಿ ನಿಮ್ಮ ಮುಖದ ಮೇಲೆ ಸುಕ್ಕುಗಳ ಗುರುತುಗಳನ್ನು ಗಮನಿಸಿದ್ದೀರಾ?
May 12, 2024, 07:44 PM IST

Trending News