Lawyer Jagadish statement : ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಸೆನ್ಸೇಷನಲ್ ಹೇಳಿಕೆಯೊಂದನ್ನು ನೀಡಿದ್ದಾರೆ. ಚಿತ್ರರಂಗದಲ್ಲಿ ಮಂಚದ ಸಂಸ್ಕೃತಿ ಬಗ್ಗೆ ಲಾಯರ್ ಜಗದೀಶ್ ಮಾತನಾಡಿದ್ದಾರೆ.
Jaggery And Curd Health Benefits: ಜನರು ಸಾಮಾನ್ಯವಾಗಿ ಮೊಸರು ಮತ್ತು ಬೆಲ್ಲ ಎರಡನ್ನೂ ಒಟ್ಟಿಗೆ ತಿನ್ನಲು ಇಷ್ಟಪಡುತ್ತಾರೆ. ಮೊಸರು ಮತ್ತು ಬೆಲ್ಲ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.
Aghori Baba Mahakumbh : ಅಘೋರಿ ಬಾಬಾಗಳದ್ದು ಒಂದು ವಿಶಿಷ್ಟ ಸಮುದಾಯ. ಅಘೋರಿ ಬಾಬಾ ಸ್ಮಶಾನದಲ್ಲಿ ವಾಸಿಸುತ್ತಾರೆ. ಅಘೋರಿಗಳು ಸುಡುವ ಶವಗಳು, ಹೂಳಲಾದ ದೇಹಗಳನ್ನು ತಿನ್ನುತ್ತಾರೆ ಎನ್ನಲಾಗುತ್ತದೆ.
ಚಾಕುವಿನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಐದು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 16 ರಂದು ಬೆಳಗಿನ ಜಾವ ಸೈಫ್ ಅಲಿ ಖಾನ್ ಚಾಕು ಇರಿತಕ್ಕೆ ಒಳಗಾದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.