ಬಡವರ ಪಾಲಿಗೆ ಸಂಜೀವಿನಿ

ಪ್ರಧಾನಿ ನರೇಂದ್ರ ಮೋದಿಯವರ ಉಚಿತ ಚಿಕಿತ್ಸೆಯ ಗ್ಯಾರಂಟಿ ಬಡವರ ಪಾಲಿಗೆ ಸಂಜೀವಿನಿಯಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

6 ಕೋಟಿ ಜನರಿಗೆ ಉಚಿತ ಚಿಕಿತ್ಸೆ

‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ಯಡಿ ಸುಮಾರು 6 ಕೋಟಿ ಜನರಿಗೆ ಉಚಿತ ಚಿಕಿತ್ಸೆ ದೊರೆತಿದೆ.

27 ಕೋಟಿ

27 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್ಗಳನ್ನು ದೇಶದ ಜನರಿಗೆ ವಿತರಿಸಲಾಗಿದೆ.

26,774 ಆಸ್ಪತ್ರೆಗಳು

ಸುಮಾರು 26,774 ಆಸ್ಪತ್ರೆಗಳು ಯೋಜನೆಯ ಪ್ರಯೋಜನ ನೀಡುತ್ತಿವೆ.

ಮೋದಿ ಕನಸಿನ ಯೋಜನೆ

ಇದು ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದ್ದು, ದೇಶದ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಒದಗಿಸಲಿದೆ.

5 ಲಕ್ಷ ರೂ. ಆರೋಗ್ಯ ವಿಮೆ

ಈ ಯೋಜನೆಯಡಿ ದೇಶದ 50 ಕೋಟಿ ಜನರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಸಿಗಲಿದೆ.

ನಗದು ರಹಿತ ಯೋಜನೆ

ಇದು ನಗದು ರಹಿತ ಯೋಜನೆಯಾಗಿರುವುದು ಮತ್ತೊಂದು ವಿಶೇಷ.

ಯೋಜನೆ ಜಾರಿ

ಮೊದಲ ಹಂತವಾಗಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಯಾಗಿತ್ತು.

VIEW ALL

Read Next Story