ನಿದ್ರೆ ಅತ್ಯವಶ್ಯಕ

ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ, ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ.

ಎಷ್ಟು ಹೊತ್ತು ನಿದ್ರೆ?

ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ.

ನಿದ್ರಾಹೀನತೆ

ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ನಿದ್ರಾಹೀನತೆಯಿಂದ ಬಳುತ್ತಿದ್ದಾರೆ.

ಕೆಲಸದ ಒತ್ತಡ

ಕೆಲಸದ ಒತ್ತಡದಲ್ಲಿ ಅನೇಕರು ದಿನಕ್ಕೆ ಸರಿಯಾಗಿ 5 ಗಂಟೆಯೂ ಸರಿಯಾಗಿ ನಿದ್ರೆ ಮಾಡುವುದಿಲ್ಲ.

ಹೃದಯಾಘಾತ ಅಥವಾ ಪಾರ್ಶ್ವವಾಯು

5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗುತ್ತದೆ.

ಹೃದಯ ಕಾಯಿಲೆ

ಅಧ್ಯಯನದ ಪ್ರಕಾರ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದೆ ಹೋದಲ್ಲಿ ಹೃದಯ ಕಾಯಿಲೆ ಕಾಡುವುದು ನಿಶ್ಚಿತವಂತೆ.

ಹೈ ಬಿಪಿ ಹಾಗೂ ಡಯಾಬಿಟೀಸ್

ಕಡಿಮೆ ನಿದ್ರೆ ಕಾರಣದಿಂದ ಹೈ ಬಿಪಿ ಹಾಗೂ ಡಯಾಬಿಟೀಸ್ ಖಾಯಿಲೆ ಬರುವ ಸಾಧ್ಯತೆ ಹೆಚ್ಚುತ್ತದಂತೆ.

ರಕ್ತದೊತ್ತಡ & ಮಧುಮೇಹ

ರಾತ್ರಿ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡುವವರು ಅಧಿಕ ರಕ್ತದೊತ್ತಡ, ಮಧುಮೇಹ & ಸ್ಥೂಲಕಾಯತೆ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ.

VIEW ALL

Read Next Story