ಲಿಚಿ ಹಣ್ಣಿನ ಎಲೆ ನೀಡುತ್ತದೆ ಈ ರೋಗಗಳಿಂದ ಮುಕ್ತಿ

ಆರೋಗ್ಯ ಲಾಭ

ಬಹಳ ರುಚಿಕರವಾಗಿರುವ ಲಿಚಿ ಹಣ್ಣು ಮಾತ್ರವಲ್ಲ ಅದರ ಎಲೆ ಕೂಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಕ್ಯಾನ್ಸರ್ ವಿರೋಧಿ

ಲಿಚಿ ಎಲೆಯಲ್ಲಿ ಕ್ಯಾನ್ಸರ್ ವಿರೋಧಿ ಗುಣವಿರುತ್ತದೆ. ಇದು ಕ್ಯಾನ್ಸರ್ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.

ತ್ವಚೆಯ ಸಮಸ್ಯೆ

ಲಿಚಿ ಎಲೆಯನ್ನು ಅರೆದು ಮುಖಕ್ಕೆ ಹಚ್ಚಿದರೆ ತ್ವಚೆಯ ಸಮಸ್ಯೆ ದೂರವಾಗುತ್ತದೆ.

ಕೆಮ್ಮು ನಿವಾರಣೆ

ಲಿಚಿ ಎಲೆಯನ್ನು ನೀರಿನಲ್ಲಿ ಕುದಿಸಿ ನೀರು ಕುಡಿದರೆ ಕೆಮ್ಮಿನ ಸಮಸ್ಯೆ ದೂರವಾಗುವುದು.

ನೋವು ನಿವಾರಕ

ಲಿಚಿ ಎಲೆಯಲ್ಲಿ ಅಂತಿ ಇನ್ಫ್ಲಮೆಟರಿ ಗುಣ ಕಂಡು ಬರುತ್ತದೆ. ಇದು ಊತ ನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ರಕ್ತದೊತ್ತದ ನಿಯಂತ್ರಣ

ಲಿಚಿ ಎಲೆ ಸೇವಿಸುವುದರಿಂದ ಅಧಿಕ ರಕ್ತದೊತ್ತದ ನಿಯಂತ್ರಣಕ್ಕೆ ಬರುತ್ತದೆ.

ತೂಕ ಇಳಿಕೆ

ಲಿಚಿ ಎಲೆಯಲ್ಲಿ ಹೆಚ್ಚ್ಬಿನ ಪ್ರಮಾಣದ ಫೈಬರ್ ಇದ್ದು, ಕ್ಯಾಲೋರಿ ಕಡಿಮೆ ಇರುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಮಲಬದ್ದತೆ

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮಲಬದ್ದತೆ ಸಮಸ್ಯೆಯನ್ನು ಕೂಡಾ ನಿವಾರಿಸುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ

VIEW ALL

Read Next Story