ಕೂದಲು ಉದುರುವುದನ್ನು ತಡೆಯಲು ಹೋಂ ಮೇಡ್ ಹೇರ್ ಟೋನರ್

ಹೇರ್ ಟೋನರ್

ಲವಂಗ ಬಳಸಿ ತಯಾರಿಸಿದ ಹೇರ್ ಟೋನರ್ ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಲವಂಗ

ಎರಡು ಎಸಳು ಲವಂಗ ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನಾಗಿ ಕುದಿಸಬೇಕು. ನಂತರ ಅದಕ್ಕೆ ಆಲೋವೆರಾ ಜೆಲ್ ಬೇರ್ಸಬೇಕು ಈ ಮಿಶ್ರಣವನ್ನು ಕೂದಲಿಗೆ ಹಚ್ಚಬೇಕು.

ದಾಸವಾಳ

ದಾಸವಾಳದ ಹೂವನ್ನು ಕೂದಲಿನ ಆರೋಗ್ಯಕ್ಕೆ ಬೆಸ್ಟ್ ಎಂದು ಹೇಳಲಾಗುತ್ತದೆ.

ಮೆಂತ್ಯೆ ಕಾಳು

ಒಂದು ಲೋಟ ನೀರಿನಲ್ಲಿ ಎರಡು ಚಮಚ ಮೆಂತ್ಯೆ ಕಾಳು ನೆನೆಸಬೇಕು. ಬೆಳಿಗ್ಗೆ ಇದಕ್ಕೆ ದಾಸವಾಳ ಮತ್ತು ತುಳಸಿ ಸೇರಿಸಿ ೧೦ ನಿಮಿಷ ಕುದಿಸಿ ಈ ನೀರನ್ನು ಹಚ್ಚಬೇಕು.

ಗ್ರೀನ್ ಟೀ

ಗ್ರೀನ್ ಟೀ ತ್ವಚೆಯ ಆರೋಗ್ಯದೊಂದಿಗೆ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.

ಗ್ರೀನ್ ಟೀ

ಗ್ರೀನ್ ಟೀಯನ್ನು ನೀರಿನಲ್ಲಿ ಹಾಕಿ ಕುದಿಯಲು ಬಿಡಿ. ೫ ನಿಮಿಷದ ನಂತರ ಇದನ್ನು ತಣ್ಣಗಾಗಲು ಬಿಡಿ. ನಂತರ ಕೂದಲಿಗೆ ಹಚ್ಚಿ.

ಬೇವಿನ ಎಲೆ

ಬೇವಿನ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ. ಹೀಗೆ ಕುಡಿಸಿದ ನೀರನ್ನು ತಣ್ಣಗಾಗಲು ಬಿಡಿ. ನಂತರ ಇದನ್ನು ಕೂದಲಿಗೆ ಹಚ್ಚಿ.

VIEW ALL

Read Next Story