Viral video : ಸೋಷಿಯಲ್ ಮೀಡಿಯಾದ ವ್ಯಾಪಕವಾಗಿ ಬೆಳೆದಂತೆ ಅದನ್ನು ಬಳಸುವ ವಿಧಾನವೂ ಕೂಡ ಚಿತ್ರ ವಿಚಿತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾವನ್ನು ಹೆಸರು ಮತ್ತು ಖ್ಯಾತಿ ಗಳಿಸಲು ಬಳಸಲಾಗುತ್ತಿದೆ. ಅದಕ್ಕಾಗಿ ಏನ್ ಬೇಕಾದರೂ ಮಾಡಲು ಸಿದ್ಧ ಎನ್ನುವಷ್ಟರ ಮಟ್ಟಿಗೆ ಖ್ಯಾತಿ ಗೀಳು ಜನ ಹೆಚ್ಚಿಕೊಂಡಿದ್ದಾರೆ. ಈ ಪೈಕಿ ದಂಪತಿಗಳು ತಮ್ಮ ಮದುವೆಯ ಮೊದಲ ರಾತ್ರಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ತುಂಬಾ ವೈರಲ್ ಆಗಿದೆ.
Instagram, Facebook ಮತ್ತು Twitter ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ನೀವು ಸಕ್ರಿಯರಾಗಿರುತ್ತೀರಿ. ದಿನವಿಡೀ ಸಮಯ ಸಿಕ್ಕಾಗಲೆಲ್ಲಾ ಅಲ್ಲಿ ಇವುಗಳ ಮಾಡುತ್ತಿರುತ್ತೀರಿ. ಈ ವೇದಿಕೆಯಲ್ಲಿ ನೀವು ವಿವಿಧ ರೀತಿಯ ಜನ ಮತ್ತು ಅವರ ಸಾಧನೆಗಳನ್ನು ಸಹ ನೋಡುತ್ತೀರಿ. ಆದರೆ ಕೆಲವರು ಸಮಂಜಸವಲ್ಲದ ವಿಡಿಯೋ ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Puri Unboxing post karna tha 🤐 pic.twitter.com/i40KupAEwk
— Berlin (@Toxicity_______) November 27, 2023
ಇದನ್ನೂ ಓದಿ:ಲೋಹ್ರಿ ಹಬ್ಬದಲ್ಲಿ ಬೆಂಕಿಯನ್ನು ಏಕೆ ಬೆಳಗಿಸಲಾಗುತ್ತದೆ..?
ನವ ದಂಪತಿಗಳು ತಮ್ಮ ಮದುವೆಯ ಮೊದಲ ರಾತ್ರಿಯ ವೀಡಿಯೊವನ್ನು ಹಂಚಿಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ? ಯಾರಾದ್ರೂ ಅಂತಹ ವಿಡಿಯೋ ಶೇರ್ ಮಾಡ್ತಾರಾ ಗುರು, ಆದ್ರೆ ಇತ್ತೀಚಿಗೆ ನವ ದಂಪತಿಯೊಂದು ತಮ್ಮ ಮದುವೆಯ ಮೊದಲ ರಾತ್ರಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಇದೀಗ ವೈರಲ್ ಆಗುತ್ತಿದೆ. ಇದುವರೆಗೆ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ಹಂಚಿಕೊಳ್ಳಲಾಗಿದೆ.
ವಿಶೇಷ ಸೂಚನೆ: ಈ ವೀಡಿಯೊ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಇದೊಂದು ವೈರಲ್ ವಿಡಿಯೋ.