ಬಿಬಿಎಂಪಿಗೆ ಎದುರಾಗುತ್ತಾ ಆರ್ಥಿಕ ಹೊರೆ..?

  • Zee Media Bureau
  • Dec 28, 2022, 08:27 AM IST

ವಾರ್ಡ್ ಮರು ವಿಂಗಡಣೆಯಿಂದ ಬಿಬಿಎಂಪಿಗೆ ಆರ್ಥಿಕ ಹೊರೆಯಾಗುತ್ತಂತೆ.. 45 ವಾರ್ಡ್‌ಗಳ ಸಂಖ್ಯೆ ಹೆಚ್ಚಳದಿಂದ ವಾರ್ಷಿಕ ಆರ್ಥಿಕ ಹೊರೆ ಎಷ್ಟಾಗುತ್ತೆ ಗೊತ್ತಾ..? ಈ ಬಗ್ಗೆ ಬಿಬಿಎಂಪಿ ಅಸಲಿ ಚಿತ್ರಣ ಬಿಚ್ಚಿಟ್ಟಿದೆ. 

Trending News